ಯಸ್ ಐ ಆಮ್ ಇನ್ ಲವ್- ಸುರೇಶ್ ರೈನಾ

ಭಾರತೀಯ ಕ್ರಿಕೆಟ್ ತಂಡದ ಸ್ಟ್ರೈಲಿಷ್ ಆಟಗಾರ ಹಾಗೂ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸುರೇಶ್ ರೈನಾ ಇದೀಗ ಲವ್ ಆಫೇರ್‌ಗೆ ಸಿಕ್ಕಿ ಬಿದ್ದಿದ್ದಾರೆ. ಇದೇನು ಗಾಸಿಪ್ ಸುದ್ದಿಗಳಲ್ಲ. ಸ್ವತ: ಸುರೇಶ್ ರೈನಾ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.

ಅಷ್ಟಕ್ಕೂ ರೈನಾ ಅವರ ಅದೃಷ್ಟ ನಾಯಕಿ ಯಾರು ಎಂದು ಮಾತ್ರ ಕೇಳಬೇಡಿರಿ. ಹೆಡ್ ಲೈನ್ ನೋಡಿ ಭಾರಿ ಕುತೂಹಲದಿಂದ ಸುದ್ದಿ ಓದಿದ ನಮ್ಮಲ್ಲೂ ಅಚ್ಚರಿ ಕಾದಿತ್ತು.

ಹೌದು, ರೈನಾ ಪ್ರೀತಿಗೆ ಸಿಲುಕಿರುವುದು ಬೇರೆ ಯಾರ ಜತೆಗೂ ಅಲ್ಲ. ಬದಲಾಗಿ ದುಬಾರಿ ಪೋರ್ಷೆ ಬಾಕ್ಸ್ಟರ್ ಕಾರಿನತ್ತ ತುಂಬಾನೇ ಆಕರ್ಷಿತರಾಗಿದ್ದಾರೆ.

ರೈನಾ ಏನಂತಾರೆ?
ಸ್ಪೋರ್ಟ್ಸ್ ಕಾರನ್ನು ಖರೀದಿಸುವುದು ನನ್ನ ಹಂಬಲವಾಗಿತ್ತು. ಇಂಗ್ಲೆಂಡ್ ಸರಣಿಯ ಬಳಿಕ ನನ್ನ ಕನಸನ್ನು ತಂದೆಯವರಿಗೂ ತಿಳಿಸಿದ್ದೆ. ನನ್ನ ಜನ್ಮದಿನದಂದೇ ಈ ಉಡುಗೊರೆ ಲಭಿಸಿರುವುದು ನನ್ನ ಜತೆಗೆ ಕುಟುಂಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದಿದ್ದಾರೆ.

ಯಸ್ ಐ ಆಮ್ ಇನ್ ಲವ್- ಸುರೇಶ್ ರೈನಾ

ಐಪಿಎಲ್‌ನಲ್ಲಿ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ಹಳದಿ ಬಣ್ಣದ ಪೋರ್ಷೆ ಬಾಕ್ಸ್ಟರ್ ಲಿಮಿಟೆಡ್ ಅಡಿಷನ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯಸ್ ಐ ಆಮ್ ಇನ್ ಲವ್- ಸುರೇಶ್ ರೈನಾ

ಈಗಾಗಲೇ ತಮ್ಮ ಸಹ ಕ್ರಿಕೆಟಿಗರಾದ ರವೀಂದ್ರ ಜಡೇಜಾ ಜತೆ ರೈನಾ, ಚೆನ್ನೈ ನಗರದಾದ್ಯಂತ ಜಾಲಿ ರೈಡ್ ಹೊಡೆದಿದ್ದಾರೆ. ಕಳೆದೈದು ವರ್ಷದಿಂದ ನಾನಿಲ್ಲಿಗೆ ಬಂದು ಹೋಗುತ್ತಿದ್ದೇನೆ. ಹಾಗಾಗಿ ಇಲ್ಲಿನ ರಸ್ತೆಗಳು ಹೆಚ್ಚು ಪರಿಚಿತವಾಗಿದೆ ಎಂದಿದ್ದಾರೆ.

ಯಸ್ ಐ ಆಮ್ ಇನ್ ಲವ್- ಸುರೇಶ್ ರೈನಾ

ಈ ಸಂದರ್ಭದಲ್ಲಿ ಕಾರು ಹಾಗೂ ಬೈಕ್ ಉತ್ಸಾಹಿಗಳಿಗೆ ಸಲಹೆ ನೀಡಲು ಬಯಸಿರುವ ರೈನಾ, ಸುರಕ್ಷಿತವಾಗಿ ಡ್ರೈವಿಂಗ್ ಮಾಡಬೇಕಾಗಿರುವುದು ಅಷ್ಟೇ ಮುಖ್ಯ ಎಂದಿದ್ದಾರೆ.

ಯಸ್ ಐ ಆಮ್ ಇನ್ ಲವ್- ಸುರೇಶ್ ರೈನಾ

ಇನ್ನು ತಮ್ಮ ಬಾಳ ಸಂಗಾತಿ ಬಗ್ಗೆ ಮಾತನಾಡಿರುವ 26ರ ಹರೆಯದ ರೈನಾ, ಈ ವರೆಗೆ ನನಗೆ ಹೊಂದಿಕೆಯಾದ ಹುಡುಗಿ ಸಿಕ್ಕಿಲ್ಲ. ಪ್ರಸ್ತುತ ಕ್ರಿಕೆಟ್‌ನತ್ತ ಗಮನ ಕೇಂದ್ರಿತವಾಗಿದ್ದೇನೆ ಎಂದಿದ್ದಾರೆ.

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಚೆನ್ನೈನ ಮೌಂಟ್ ರೋಡ್ ರಸ್ತೆಯಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ರೈನಾ ಡ್ರೈವಿಂಗ್ ನಡೆಸಿದ್ದಾರೆ.

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

ಪೋರ್ಷೆ ಬಾಕ್ಸ್ಟರ್ ಸ್ಪೋರ್ಟ್ಸ್ ಕಾರು

Article Published On: Monday, April 15, 2013, 13:11 [IST]
English summary
Yes, suresh raina has found a new love and is beaming! "I'm in love... with my new sports car," beams the Chennai Super Kings batsman.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+