ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಸದ್ಯ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಖ್ಯಾತಿ ಪಡೆದಿರುವ ಅನಿಲ್ ಅಂಬಾನಿಯ ಬಳಿ ಲಗ್ಷುರಿ ಕಾರು ಕಲೆಕ್ಷನ್ ಬಗ್ಗೆ ಈಗಾಗಲೇ ಬಹುತೇಕರಿಗೆ ಗೊತ್ತಿರುವ ವಿಚಾರ.

ಸದ್ಯ ಏಷ್ಯಾದ ನಂಬರ್ 1 ಶ್ರೀಮಂತ ಎಂಬ ಖ್ಯಾತಿ ಪಡೆದಿರುವ ಅನಿಲ್ ಅಂಬಾನಿಯ ಬಳಿ ಲಗ್ಷುರಿ ಕಾರು ಕಲೆಕ್ಷನ್ ಬಗ್ಗೆ ಈಗಾಗಲೇ ಬಹುತೇಕರಿಗೆ ಗೊತ್ತಿರುವ ವಿಚಾರ. ಆದ್ರೆ ಮುಖೇಶ್ ಅಂಬಾನಿ ಮಕ್ಕಳಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಸೇರಿದ ಐಷಾರಾಮಿ ಕಾರುಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸುತ್ತಿದ್ದೇವೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲಾ. ಮುಖೇಶ್ ಅಂಬಾನಿ ಮತ್ತು ಅವರ ಮಕ್ಕಳ ಬಳಿ ಬರೋಬ್ಬರಿ 60ಕ್ಕೂ ದುಬಾರಿ ಬೆಲೆಯ ಕಾರುಗಳಿದ್ದು, ಇವುಗಳನ್ನು ನಿರ್ವಹಣೆ ಮಾಡಲು ಸರಿಸುಮಾರು 30 ಮಂದಿ ನುರಿತ ಕೆಲಸಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗಾದ್ರೆ ಆ ದುಬಾರಿ ಕಾರುಗಳು ಯಾವವು ಎನ್ನುವ ಪಟ್ಟಿ ಇಲ್ಲಿದೆ ನೋಡಿ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ರೋಲ್ಸ್ ರಾಯ್ಸ್ ಫ್ಯಾಂಟಂ

ಮುಖೇಶ್ ಅಂಬಾನಿಯ ಕೊನೆಯ ಮಗನಾದ ಅನಂತ್ ಅಂಬಾನಿಯು ರೋಲ್ಸ್ ರಾಯ್ಸ್ ಫ್ಯಾಟಂ ಡ್ರಾಪ್ ಹೆಡ್ ಕೌಪ್ ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಲ್ಲದೇ ಐಷಾರಾಮಿ ಕಾರು ಪ್ರಿಯರಲ್ಲೇ ಕುತೂಹಲ ಹುಟ್ಟುಹಾಕಿದ್ದರು.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಈ ಕಾರು ಎಕ್ಸ್ ಶೋರಂ ಬೆಲೆಗಳ ಪ್ರಕಾರ 8.84 ಕೋಟಿ ಮೌಲ್ಯ ಹೊಂದಿದ್ದು, 6.75-ಲೀಟರ್ ವಿ12 ಎಂಜಿನನ್ನು ಪದೆದಿದ್ದು, 454 ಬಿಹೆಚ್ ಪಿ ಮತ್ತು 720 ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಕೇವಲ 5.9 ಸೆಕೆಂಡುಗಳಲ್ಲಿ 0 ದಿಂದ 100 ಕಿಮಿ ವೇಗ ಪಡೆದುಕೊಳ್ಳುವಷ್ಟು ಬಲಿಷ್ಠ ವಿ-12 ಎಂಜಿನ್ ಹೊಂದಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಬೆಂಟ್ಲಿ

ಮುಖೇಶ್ ಅಂಬಾನಿಯ ಹಿರಿಯ ಮಗ ಆಕಾಶ್ ಅಂಬಾನಿ ಸ್ವಲ್ಪ ಸ್ಪೋರ್ಟ್ಸ್ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ಇದ್ದು, ಬೆಂಟ್ಲಿ ಬೆನ್ಟೈಗಾ ಕಾರನ್ನು ಹೊಂದಿದ್ದಾರೆ. ಈ ಐಷಾರಾಮಿ ಕಾರು ಪ್ರಸ್ಥುತ ಮಾರುಕಟ್ಟೆಯಲ್ಲಿ ಹೆಚ್ಚು ಸೇಲ್ ಆಗುತ್ತಿದ್ದು, ಇದರ ಬೆಲೆ ಎಕ್ಸ್ ಶೋರುಂ ಪ್ರಕಾರ 3.85 ಕೋಟಿ ಎನ್ನಲಾಗಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಇನ್ನು ಕಾರು 6.0-ಲೀಟರ್ ವಿ12 ಎಂಜಿನನ್ನು ಹೊಂದಿದ್ದು, 600-ಬಿಹೆಚ್ ಪಿ ಮತ್ತು 900-ಎನ್ಎಂ ಟಾರ್ಕನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ರೆಂಜ್ ರೋವರ್ ವೋಗ್

ರೆಂಜ್ ರೋವರ್ ವೋಗ್ ಕಾರಿನಲ್ಲಿ ಅಕಾಶ್ ಮತ್ತು ಅನಂತ್ ಅಂಬಾನಿ ಕಾಣಿಸಿಕೊಂಡಿದ್ದು, ಇಬ್ಬರು ಪ್ರತ್ಯೇಕವಾಗಿ ಒಂದೊಂದು ರೆಂಜ್ ರೋವರ್ ವೋಗ್ ಕಾರನ್ನು ಖರೀದಿಸಿದ್ದಾರೆ. ಕಾರಿನ ವೈವಿದ್ಯತೆಯ ಪೈಕಿ ಕಾರಿನ ಬೆಲೆ ನಿಗದಿಪಡಿಸಲಾಗಿದ್ದು, ಪ್ರಸ್ಥುತ ಕಾರಿನ ಬೆಲೆಯು 2.15 ಕೋಟಿ ಬೆಲೆ ಹೊಂದಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಇನ್ನು ಈ ಕಾರು 3.0-ಲೀಟರ್ ವಿ6 ಮತ್ತು 4.4 ಲೀಟರ್ ವಿ 8 ಟರ್ಬೊ ಡೀಸೆಲ್ ಎಂಜಿನ್ ಹಾಗೆಯೆ 5-ಲೀಟರ್ ವಿ 8 ಸೀಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನನ್ನು ಪಡೆದಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಮರ್ಸಿಡಿಸ್ ಬೆಂಜ್ ಜಿ63 ಎಎಮ್ ಜಿ

ಆನ್/ಆಫ್ ರೋಡಿಂಗ್ ಎರಡಕ್ಕೂ ಬಳಕೆ ಆಗಬಲ್ಲ ವಾಹನವಾದ ಮರ್ಸಿಡಿಸ್ ಬೆಂಜ್ ಜಿ63 ಎಎಮ್ ಜಿ ಕಾರು ಆಕಾಶ್ ಕಾರ್ ಕಲೆಕ್ಷನ್‌ನಲ್ಲದ್ದು, ಈ ಕಾರು 5.5-ಲೀಟರ್ ವಿ8 543ಬಿಹೆಚ್ ಪಿ ಮತ್ತು 760ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಗ್ಯಾಂಗ್ ಸ್ಟರ್ ಮಶಿನ್ ಕಾರ್ ಎಂಬ ಹೆಸರಿಗೆ ಪಾತ್ರವಾಗಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

W221 ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್

ಇದು ಸಾಂಪ್ರದಾಯಿಕ ಅಂಬಾನಿ ಕುಟುಂಬದ ಕಾರು ಎಂದೇ ಹೇಳಬಹುದು. ಬುಲೆಟ್ ಪ್ರೂಫ್ ಹೊಂದಿರುವ ಈ ಕಾರು ಕೆಲವೊಮ್ಮೆ ಕುಟುಂಬ ಚಾಲಕ ಅಥವಾ ಕೆಲ ಸಂದರ್ಭಗಳಲ್ಲಿ ಅನಂತ್ ಅಂಬಾನಿಯೇ ಈ ಕಾರನ್ನು ಚಲಾಯಿಸುತ್ತಾರೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು 5 ಸಿರೀಸ್

ಬೆಲೆಯಲ್ಲಿ 60 ಲಕ್ಷ ರೂಪಾಯಿಗೆ ನಿಗದಿಪಡೆದಿರುವ ಈ ಕಾರನ್ನು ಆಕಾಶ್ ಅಂಬಾನಿ ಹೊಂದಿದ್ದಾರೆ. ಇದರಲ್ಲಿ ತನ್ನ ಸಹೋದರಿ ಇಶಾ ಅವರೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ ಮತ್ತು ಒಮ್ಮೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡಾ ಹಿಂಭಾಗದ ಸೀಟ್‌ನಲ್ಲಿ ಸವಾರಿ ಮಾಡಿದ್ದಾರಂತೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯು ಐ8

ಮೊದಲೇ ಹೇಳಿದಂತೆ ಅನಂತ್ ಅಂಬಾನಿಗೆ ಸ್ಪೋರ್ಟ್ಸ್ ಕಾರುಗಳ ಬಗ್ಗೆ ಕ್ರೇಜ್ ಇದ್ದು ಹೈಬ್ರಿಡ್ ಸ್ಪೋರ್ಟ್ಸ್ ಕಾರ್ ಬಿಎಂಡಬ್ಲ್ಯು ಐ8 ಆತ ತನ್ನದಾಗಿಸಿಕ್ಕೊಂಡಿದ್ದಾರೆ. ಇದು 47 ಕಿಲೋಮೀಟರ್ ಮೈಲೇಜ್ ನೀಡಲಿದ್ದು, 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಎಲೆಕ್ಟ್ರಿಕ್ ಮೋಟಾರ್ ನ ಸಹಾಯದಿಂದ 357-ಬಿಹೆಚ್ ಪಿ ಮತ್ತು 570-ಎನ್ಎಂ ಟಾರ್ಕ್‌ನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹಾಗೆಯೇ ಕಾರಿನ ಬೆಲೆಯು ಎಕ್ಸ್ ಶೋರಂ ಪ್ರಕಾರ 2.14 ಕೋಟಿ ಎನ್ನಲಾಗಿದೆ.

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

ಬಿಎಂಡಬ್ಲ್ಯೂ 760ಎಲ್ಐ

ಇದು ಕೊನೆಯ ತಲೆಮಾರಿನ ಬುಲೆಟ್ ಫ್ರೂಫ್ ಪ್ರೊಟೆಕ್ಷನ್ ಹೊಂದಿದ್ದು, ಮುಖೇಶ್ ಅಂಬಾನಿಯ ಕುಟುಂಬ ಹಲವಾರು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದೆ. 5.5-ಲೀಟರ್ ವಿ12 ಪೆಟ್ರೋಲ್ ಎಂಜಿನನ್ನು ಪಡೆದಿದ್ದು, 6 ಸೇಕೆಂಡುಗಳಲ್ಲಿ 0-100kmph ಚಲಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಕಾರಿನ ಬೆಲೆಯು ಮಾರುಕಟ್ಟೆಯಲ್ಲಿ 2.27 ಕೋಟಿ ನಿಗದಿ ಪಡಿಸಲಾಗಿದೆ.

More from DriveSpark

Article Published On: Friday, February 23, 2018, 10:39 [IST]
English summary
The ultra-rich Ambani kids & their super-luxurious cars & SUVs; From Bentleys to Rolls Royces.
Read more on mukesh ambani luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+