ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ; ಟೈಮ್ ಪಾಸು ಚಿತ್ರಗಳು
ಕನ್ನಡದಲ್ಲಿ ಗಾದೆ ಸಂವಾದಿಯಾಗಿ ನಾಣ್ಣುಡಿ ಪದವೂ ಪ್ರಚಲಿತದಲ್ಲಿದೆ. ಅಂದ ಹಾಗೆ 'ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ' ನಮ್ಮ ಸಮಾಜದಲ್ಲಿ ಬಳಕೆಯಲ್ಲಿರುವ ಜನಪ್ರಿಯ ಗಾದೆ ಮಾತು. ಒಬ್ಬ ವ್ಯಕ್ತಿಯ ಸಾಮಾಜಿಕ ಸ್ಥಿತಿಗತಿಯನ್ನು ವರ್ಣಿಸಲು ಇದನ್ನು ಬಳಕೆ ಮಾಡಲಾಗುತ್ತದೆ.
ಇಂದಿನ ಈ ಲೇಖನದಲ್ಲಿ ಗಾಡಿಗಳಿಗೆ ಸಂಬಂಧಿಸಿದ ಟೈಮ್ ಪಾಸು ಚಿತ್ರಗಳನ್ನು ಕೊಡಲಾಗಿದೆ. ಬಹುಶ: ಇದು ಒಂಥರ ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ ಎಂಬ ನಾಣ್ಣುಡಿಯ ಸಂದೇಶವನ್ನು ಸಾರಬಹುದು. ಇದಕ್ಕೆ ನಿಮ್ಮ ಮಾತುಗಳಲ್ಲೇ ವರ್ಣಿಸಿದರೆ ಇನ್ನು ಉತ್ತಮ.
ಇವನ್ನೂ ಓದಿ:
ಬಿಡುವಿಲ್ಲದ ಕೆಲಸವೇ? ಸ್ವಲ್ಪ ರಿಲಾಕ್ಸ್ ತಗೊಳ್ಳಿ
ನಗು ನಿಮ್ಮ ಆಯುಷ್ಯವನ್ನು ವೃದ್ಧಿಸುತ್ತೇ!
ವೇದ ಸುಳ್ಳಾದರೂ ಗಾದೆ ಸುಳ್ಳಾಗಲಾರದು
ಮೊದಲ ಚುಂಬನ ದಂತ ಭಗ್ನ..!

ಬಾತ್ ರೂಂ ಈ ರೀತಿಯಲ್ಲೂ ಸಜ್ಜುಗೊಳಿಸುಬಹುದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ

ಈ ರೀತಿಯಾಗಿ ಶ್ರೀಮಂತ ಮಕ್ಕಳು ಜನ್ಮತಾಳುತ್ತಾರೆ

ಆನ್ ಐಡಿಯಾ ಕ್ಯಾನ್ ಚೇಂಜ್ ಯುವರ್ ಲೈಫ್

ಇನ್ನು ಸ್ವಲ್ಪ ವಿಜ್ಞಾನ
ಜಪಾನ್‌ನಲ್ಲಿ ಹಾದು ಹೋಗುತ್ತಿರುವ ಆಕರ್ಷಕ ಇಷಿಮಾ ಒಹಾಷಿ ಮೇಲ್ಸುತುವೆ

ಕೇರಳದಲ್ಲಿ ಮೀನು ಮಾರಾಟ ಮಾಡುವುದು ಹೀಗೆ!

ಕಾರು ಪ್ರೇಮಿಯೊಬ್ಬರಿಂದ ಮನೆಯ ಬೆಡ್ ರೂಂ ವಿನ್ಯಾಸ

ಆಡಿಗೆ ಆಡಿಯೇ ಸರಿಸಾಟಿ

ಈ ಸಮಾಜ ಸೇವಕ ಟ್ರಾಫಿಕ್ ಪೊಲೀಸ್‌ಗೊಂದು ಸಲಾಂ

ತಟಸ್ಥ ಕಾರು; ರಾಕ್ ಇನ್ ಸ್ಟೈಲ್

ಪವರ್ ಸ್ಟಾರ್ vs ಪವರ್ ಟ್ರೈನ್

ನೋಡುವಾಗಲೇ ಭಯ ಹುಟ್ಟತೇ ಇನ್ನು ಕುಳಿತುಕೊಂಡ್ರೆ ಅಷ್ಟೇ.!

ಕೇರಳದಲ್ಲೊಂದು ಮದುವೆ ದಿಬ್ಬಣ

ಈರುಳ್ಳಿ ಕತ್ತರಿಸಲು ಹೊಸ ಟೆಕ್ನಾಲಜಿ

ಇಲ್ಲಿ ಒರಿಜನಲ್ ಕಾರು ಯಾವುದು?

ಕಳ್ಳರ ಭಯ; ಸೇಫ್ಟಿ ಸ್ವಲ್ಪ ಜಾಸ್ತಿ ಬೇಕಾಯ್ತು

ಥಂಡಾ ಥಂಡಾ ಕೂಲ್ ಕೂಲ್

ಇದು ಬೈಕೋ ಅಥವಾ ಕಾರೇ?

ರಕ್ತದಾನ ಮಹಾದಾನ

ಒಂದು ಕೈ ನೋಡಿಯೇ ಬಿಡ್ತೀನಿ

ಒಂಟೆಯೂ ಯಾರಿಗೂ ಕಮ್ಮಿಯೇನಲ್ಲ.

ಈತ ಸಾಹಸವೇನೋ ಮಾಡುತ್ತಿರಬಹುದು. ಆದರೆ ಮಕ್ಕಳ ಬಗ್ಗೆ ಕಿಂಚಿತ್ತೂ ಕನಿಕರವಿಲ್ಲವೇ?

"ಯಾರೇ ಕೂಗಾಡಲಿ, ಊರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ"

ಸಮ್‌ಥಿಂಗ್ ಡಿಫೆರೆಂಟ್

ಪ್ಯಾಟೆ ಹುಡ್ಗೀರ್ ಸಾರ್..!

ಏನಿವಾಗ..? ನನ್ ಲೈಫು ನನ್ ಸ್ಟೈಲ್

ಸೂಕ್ಷ್ಮವಾಗಿ ಗಮನಿಸಿ. ಯಾವುದು ಸರಿ ಯಾವುದು ತಪ್ಪು?

ಸಕತ್ ಹಾಟ್ ಮಗಾ

ಖತರ್‌ನಾಕ್ ಮಗಾ

ಲಸಿತ್ ಮಾಲಿಂಗಾನಿಗೆ ಸ್ಫೂರ್ತಿ ತುಂಬಿದ ಹೇರ್ ಸ್ಟೈಲ್

ನಮ್ಮ ಭಾರತಕ್ಕೆ ಯಾವಾಗ ಬರುತ್ತೋ ಈ ರಸ್ತೆ ವ್ಯವಸ್ಥೆ

ಪರಿಪೂರ್ಣವೆನಿಸಿದ ಪಾರ್ಕಿಂಗ್

ಸ್ವಲ್ಪ ತಾಳಿ ಸ್ವಾಮಿ

ವೆರಿ ಗುಡ್

ನನಗೊಂದು ಲಿಫ್ಟ್ ಕೊಡ್ರಿ ಸರ್

ಸಿಗರೇಟ್ ಸೇದಲು ಬೇಕು ಧಮ್

ಇದೇರಿ ಸಿನೆಮಾದ ಶೂಟಿಂಗ್‌ನ ನೈಜ ಕಥೆ

ಶೇಕಡಾ 90ರಷ್ಟು ಪೆಟ್ರೋಲ್ ಉಳಿತಾಯ ಮಾಡಲು ನಿಮ್ಮ ಪ್ರೇಯಸಿಯಿಂದ ದೂರವಿರಿ

ಎತ್ತಿನಗಾಡಿಗೂ ತಟ್ಟಿದ ತಂತ್ರಗಾರಿಕೆಯ ಬಿಸಿ

ಮಹಿಳೆಯರಿಗೊಂದು ಹಾಟ್ಸಪ್

ಆರು ವ್ಯತ್ಯಾಸಗಳನ್ನು ಪತ್ತೆ ಹಚ್ಚಿರಿ

ಗುಂಡು ಪಾರ್ಟಿ

ಅಪ್ಪ-ಮಗ - ಅಕ್ಕ-ಪಕ್ಕ

ಯಾವುದು ಸರಿ ಯಾವುದು ತಪ್ಪು?

ವಿಶಿಷ್ಟ ಬೈಕ್

ಇನ್‌ಕ್ರೇಡಿಬಲ್ ಇಂಡಿಯಾ

ಡೇಂಜರಸ್ ಬೈಕ್

ಪ್ರತಿಯೊಬ್ಬ ಪುರುಷರ ಕನಸಿನ ಬರ್ತ್‌ಡೇ ಕೇಕ್

ಮಿಂಚಿಂಗ್

ಸಂಪೂರ್ಣ ಎಸಿ ಸೌಲಭ್ಯದ ಬಸ್

ದುಬೈ ಹಡಗಿನಲ್ಲಿ ಹೋಟೆಲ್ ಮಹಿಮೆ

ಪಾರ್ಕಿಂಗ್ ಮಾಡಿರೋದಾದರೂ ಹೇಗೆ?

ಪಾರ್ಕಿಂಗ್ ಮಾಡಿರೋದಾದರೂ ಹೇಗೆ?

ಸೈಲನ್ಸರ್‌ಗೆ ಮಳೆ ಕಾಟ

ಹಾಲು ಮಾರುವವ. ಹಾಲಿನ ರೇಟ್ ಆದರೂ ಎಷ್ಟಿರಬಹುದೇನೋ?

ದನದ ಕೊಟ್ಟಿ ಬೆಂಝ್‌ಗೆ ಕಟ್ಟಿ


Click it and Unblock the Notifications








