ವಾರದ ಟಾಪ್ 5 ಆಟೋಮೊಬೈಲ್ ವ್ಯವಹಾರಗಳು
ಇದೀಗ ಎಲ್ಲವೂ ಆನ್‌ಲೈನ್‌ಮಯವಾಗಿಬಿಟ್ಟಿದೆ. ನಮಗೆ ಏನೇ ವಸ್ತು ಬೇಕಾದರೂ ಆನ್‌ಲೈನ್‌ನಲ್ಲಿ ತೆರಳಿ ಶೋಧಿಸುತ್ತೇವೆ. ಕ್ಷಣಮಾತ್ರದಲ್ಲಿ ನಮ್ಮ ಕಣ್ಣ ಮುಂದೆ ಅತ್ಯುತ್ತಮ ವ್ಯವಹಾರಗಳು ತೆರೆದುಕೊಳ್ಳುತ್ತೇವೆ.
ಇದರಂತೆ ಈ ವಾರ ಲಭ್ಯವಿರುವ ಟಾಪ್ 5 ಆಟೋಮೊಬೈಲ್ ಡೀಲ್ಸ್ ಹಾಗೂ ರಿಯಾಯಿತಿಗಳ ಬಗ್ಗೆ ನಾವು ನಿಮಗೆ ಪಟ್ಟಿ ಮಾಡಿಕೊಡಲಿದ್ದೇವೆ.
1,000 ರು.ಗಿಂತಲೂ ಮೇಲೆ ಆರ್ಡರ್ ಮಾಡಿದ್ದಲ್ಲಿ ಶಿಪ್ಪಿಂಗ್ ಉಚಿತ
ನೀವು 1000 ರು. ಅಥವಾ ಅದಕ್ಕಿಂತಲೂ ಮೇಲ್ಪಟ್ಟ ವಸ್ತುಗಳನ್ನು ಆರ್ಡರ್ ಮಾಡಿದ್ದಲ್ಲಿ ಶಿಪ್ಪಿಂಗ್ ಸಂಪೂರ್ಣ ಉಚಿತವಾಗಿರಲಿದೆ.

ಇದನ್ನು ಪಡೆದುಕೊಳ್ಳುವುದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಇಂಡಿಯಾಟೈಮ್ಸ್ ಶಾಪಿಂಗ್‌ನಲ್ಲಿ ಶೇಕಡಾ 75ರಷ್ಟು ರಿಯಾಯಿತಿ
ಆಟೋಮೊಬೈಲ್ ಆಕ್ಸೆಸರಿ ಖರೀದಿ ವೇಳೆ ಇಂಡಿಯಾಟೈಮ್ಸ್‌ನಲ್ಲಿ ಶೇಕಡಾ 75ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಆಟೋಮೊಬೈಲ್ ಆಕ್ಸೆಸರಿ ರಿಯಾಯಿತಿಗಾಗಿ ಭೇಟಿ ಕೊಡಿರಿ
ಇಬೇ ಡಾಟ್ ಇನ್‌ನಲ್ಲಿ ಶೇ. 40ರಷ್ಟು ರಿಯಾಯಿತಿ
ಜನಪ್ರಿಯ ಇಬೇನಲ್ಲೂ ಹೆಲ್ಮೆಟ್‌ಗಳಂತಹ ಆಟೋ ಆಕ್ಸೆಸರಿ ಖರೀದಿ ವೇಳೆಯಲ್ಲಿ ಶೇ. 40ರಷ್ಟು ರಿಯಾಯಿತಿ ದರ ಪಡುಕೊಳ್ಳಬಹುದಾಗಿದೆ.

ಇ ಬೇ ರಿಯಾಯಿತಿಗಾಗಿ ಮುಂದುವರಿಯಿರಿ
ಆಟೋ ಆಕ್ಸಸರಿಯಲ್ಲಿ ಹೊಸ ಆಗಮನ - ಶೇ. 20ರಷ್ಟು ರಿಯಾಯಿತಿ
ಮಾರುಕಟ್ಟೆಯಲ್ಲಿ ಹೊಸದಾಗಿ ಎಂಟ್ರಿ ಕೊಟ್ಟಿರುವ ಆಟೋ ಆಕ್ಸೆಸರಿಗಳನ್ನು ಮಿಸ್ ಮಾಡಿರುವೀರಾ? ಚಿಂತೆ ಬೇಡ ಇಲ್ಲಿಗೆ ಭೇಟಿ ಕೊಟ್ಟು ಶೇಕಡಾ 20ರಷ್ಟು ಹೆಚ್ಚುವರಿ ರಿಯಾಯಿತಿ ಪಡೆಯಿರಿ.

ಹೊಸ ಆಗಮನದ ಆಕ್ಸೆಸರಿಗಳಿಗಾಗಿ ಭೇಟಿ ಕೊಡಿರಿ
ಮಟ್ಜೆಲೆರ್ ರೋಡ್‌ಟೆಕ್ ಝಡ್6 ಟ್ಯೂಬ್‌ಲೆಸ್ - ಶೇ. 10ರಷ್ಟು ರಿಯಾಯಿತಿ
ವಾಹನದ ಪೈಕಿ ಚಕ್ರಗಳು ಅತಿ ಮುಖ್ಯವೆನಿಸಿಕೊಳ್ಳುತ್ತದೆ. ಇಲ್ಲಿ ನೀವು ಮೆಟ್ಜೆಲೆರ್ ರೋಡ್‌ಟೆಕ್ ಝಡ್6 ಟ್ಯೂಬ್‌ಲೆಸ್ ಚಕ್ರಗಳ ಖರೀದಿ ವೇಳೆ ಶೇಕಡಾ 10ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.

ಇದನ್ನು ಪಡೆಯುವುದಕ್ಕಾಗಿ ಇಲ್ಲಿ ಮುಂದುವರಿಯಿರಿ


Click it and Unblock the Notifications








