ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಎಷ್ಟೋ ವಾಹನಗಳು ಭಾರತದಲ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಿ ಬಿಟ್ಟಿವೆ. ಇಂತಹ ಕುಖ್ಯಾತಿ ಪಡೆದ ವಾಹನಗಳ ಪಟ್ಟಿಯಲ್ಲಿ ಸಾಕಷ್ಟು ದ್ವಿಚಕ ವಾಹನಗಳಿವೆ. ಕೆಳಗಿನ ಲೇಖನದಲ್ಲಿ ಕೆಲವು ಕೆಟ್ಟ ಭಾರತೀಯ ಬೈಕುಗಳ ಪಟ್ಟಿ ಇಲ್ಲಿದೆ.

By Girish

ಎಷ್ಟೋ ವಾಹನಗಳು ಭಾರತದಲ್ಲಿ ಹೇಳ ಹೆಸರಿಲ್ಲದಂತೆ ಮಾಯವಾಗಿ ಬಿಟ್ಟಿವೆ. ಇಂತಹ ಕುಖ್ಯಾತಿ ಪಡೆದ ವಾಹನಗಳ ಪಟ್ಟಿಯಲ್ಲಿ ಸಾಕಷ್ಟು ದ್ವಿಚಕ ವಾಹನಗಳಿವೆ. ಈ ಪಟ್ಟಿಗೆ ಬರುವ ಒಂದಿಷ್ಟ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಭಾರತದಲ್ಲಿ ವರ್ಷಕ್ಕೆ ನೂರಾರು ಹೊಸ ಬೈಕುಗಳು ಬಿಡುಗಡೆಗೊಳ್ಳುತ್ತವೆ ಮತ್ತು ನೂರಾರು ಬೈಕುಗಳು ಪೂರ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಉತ್ಪಾದನೆಯಾಗದೆ ನಿಂತು ಹೋಗುತ್ತವೆ. ಇನ್ನೂ ಕೆಲವು ಬೈಕುಗಳು ಬಿಡುಗಡೆಯಾಗದೆ ಪರಿಕಲ್ಪನೆಯಾಗಿಯೇ ಉಳಿದು ಬಿಡುತ್ತವೆ. ಕೆಳಗಿನ ಲೇಖನದಲ್ಲಿ ಕೆಲವು ಕೆಟ್ಟ ಭಾರತೀಯ ಬೈಕುಗಳ ಪಟ್ಟಿ ನೀಡಲಾಗಿದೆ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಹೀರೋ ಕರಿಜ್ಮಾ ಝೆಡ್‌ಎಂಆರ್ :

ಹೀರೋ ಹೋಂಡಾ ಸಂಸ್ಥೆಯ ಒರಿಜಿನಲ್ ಕರಿಜ್ಮಾ(1999-2008) ಮೋಟಾರ್ ಸೈಕಲ್ ಬಿಡುಗಡೆಯ ನಂತರ ಸಾಕಷ್ಟು ಪ್ರಶಂಸೆ ಪಡೆದುಕೊಂಡಿತ್ತು. ಆದರೆ, ಮುಂಬರುವ ದಿನಗಳಲ್ಲಿ ಕಾರಣಾಂತರಗಳಿಂದ ತನ್ನ ದೊಡ್ಡ ಜನಸಮೂಹವನ್ನು ಕಳೆದುಕೊಂಡಿತ್ತು.

Recommended Video

Horrifying Footage Of A Cargo Truck Going In Reverse, Without A Driver - DriveSpark
ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

2009ರಲ್ಲಿ, ಹೀರೋ ಕರಿಜ್ಮಾ ಝೆಡ್‌ಎಂಆರ್ ಬಿಡುಗಡೆಗೊಂಡಿತ್ತು. ಆದರೆ ಬರು ಬರುತ್ತ ತನ್ನ ಖ್ಯಾತಿಯನ್ನು ಕಳೆದುಕೊಂಡಿತ್ತು. ಸದ್ಯ, ಈ ವಾಹನದ ಉತ್ಪಾದನೆಯನ್ನು ಕಂಪನಿ ನಿಲ್ಲಿಸಿದ್ದು, ಮುಂದೆ ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದೆ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಬಜಾಜ್ ಬಿವೈಕೆ :

ಪುಣೆ ಮೂಲದ ವಾಹನ ತಯಾರಕ, ಬಜಾಜ್ ಸಂಸ್ಥೆಯು ಪಲ್ಸರ್ ಸರಣಿಯ ಅಥವಾ ಡೊಮಿನಾರ್ ನಂತಹ ಉತ್ಪನ್ನಗಳನ್ನು ಭಾರತದಲ್ಲಿ ಹೊರ ತಂದಿದೆ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಆದರೆ, ಈ ಸಂಸ್ಥೆಯು ಬಜಾಜ್ ಬಿವೈಕೆ ಎನ್ನುವಂತಹ ಕಳಪೆ ಬೈಕುಗಳನ್ನೂ ಸಹ ಬಿಡುಗಡೆಗೊಳಿಸಿದೆ. ಈ ಬೈಕ್ ಬಜಾಜ್ ಸಂಸ್ಥೆಯ ಹಳೆಯ ವಾಹನ. 2000ರಲ್ಲಿ ಮೊದಲ ಬಾರಿಗೆ ಪ್ರಾರಂಬಿಸಿಲಾಗಿತ್ತು.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಆದರೆ, ಕಾರಣಾನಂತರಗಳಿಂದ ಶೀಘ್ರದಲ್ಲಿಯೇ ಸ್ಥಗಿತಗೊಂಡಿತು. ಇದು 92.21 ಸಿ.ಸಿ ಎಂಜಿನ್ ಹೊಂದಿದೆ. ಈ ಎಂಜಿನ್ 6.41 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಈ ಬೈಕ್ ಸಣ್ಣ ತಲೆಯ ಕೊಬ್ಬಿದ ವ್ಯಕ್ತಿಯಂತೆ ಕಾಣುತ್ತದೆ. ಈ ಕಾರಣಕ್ಕೆ ಹೆಚ್ಚು ಜನಕ್ಕೆ ಇಷ್ಟವಾಗಲಿಲ್ಲ ಎನ್ನಬಹುದು.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಯಮಹಾ ಲಿಬರೊ (1ನೇ ಪೀಳಿಗೆ) :

2003-2004ರ ಅವಧಿಯಲ್ಲಿ ಯಮಹಾ ಲಿಬರೊ ವಾಹನವನ್ನು ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಆದರೆ, ಇದು ಪ್ರಾರಂಭವಾದ ಕೂಡಲೇ ಸ್ಥಗಿತಗೊಂಡಿತ್ತು. ಇದು ದೀರ್ಘಕಾಲದವರೆಗೆ ಬದುಕುಳಿಯಲಿಲ್ಲ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ದೇಹ ವಿನ್ಯಾಸದ ರೇಖೆಗಳಲ್ಲಿ ಹೆಚ್ಚು ತಪ್ಪು ಇರಲಿಲ್ಲವಾದರೂ ಸಹ, ಬೈಕ್ ಕೇವಲ ಕೆಟ್ಟ ಸಂದರ್ಭವನ್ನು ಅನುಭವಿಸಿದೆ. ಲಿಬರೊ ಜಿ5 ಎಂಬ ಹೆಸರಿನ ಲಿಬರೊ ಸರಣಿಯ ಆವೃತ್ತಿಯನ್ನು ಕಂಪನಿಯು ಪರಿಚಯಿಸಿತ್ತು. ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು.

Trendiing stories in DriveSpark Kannada :

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಯಮಹಾ ಫೇಜರ್ 125 :

ಬಹುಶಃ ಕೆಟ್ಟ ಬೈಕುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯಾವ ವಾಹನಕ್ಕೆ ನೀಡುತ್ತೀರಿ ? ಎಂದು ನೀವೇನಾದರೂ ಪ್ರೆಶ್ನಿಸಿದರೆ, ಯಮಹಾ ಫೇಜರ್ 125 ಬೈಕಿಗೆ ಮೊದಲ ಸ್ಥಾನವನ್ನು ನೀಡುತ್ತೇವೆ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಬೈಕ್ ವಿನ್ಯಾಸ ತಂಡವು ಕುಡಿದ ಅಮಲಿನಲ್ಲಿ ಈ ವಾಹನದ ವಿನ್ಯಾಸ ಮಾಡಿರಬೇಕು !! ಸಾಮೂಹಿಕ ಉತ್ಪಾದನಾ ಬೈಕಿಗೆ ಬೀನ್ ರೀತಿಯ ತಲೆಯನ್ನು ನೀಡಲು ಹೇಗೆ ಸಾಧ್ಯ ನೀವೇ ಯೋಚಿಸಿ.

ಭಾರತದ ಟಾಪ್ 5 ಕೆಟ್ಟ ಬೈಕುಗಳ ಪಟ್ಟಿ ಇಲ್ಲಿದೆ !!

ಸುಜುಕಿ ಫಿರಿಯೊ :

ಈ ಪಟ್ಟಿಯ ಇತರ ಬೈಕುಗಳಂತೆ ಫಿರಿಯೊ ಸಹ ಹಳೆಯ ಮೋಟಾರ್ ಸೈಕಲ್‌ಗಳಲ್ಲಿ ಒಂದಾಗಿದೆ.ಕಡಿಮೆ ಅವಧಿಯವರೆಗೆ ಅಸ್ತಿತ್ವದಲ್ಲಿದ್ದ ಈ ವಾಹನವು ವಿನ್ಯಾಸ ಸಮಸ್ಯೆಯನ್ನು ಎದುರಿಸಿತ್ತು. ವಿಚಿತ್ರವಾದ ಹೆಡ್‌ಲೈಟ್ ಪಡೆದ ಈ ವಾಹನ ಜಾಸ್ತಿ ದಿನ ರಸ್ತೆಯ ಮೇಲೆ ಉಳಿಯಲು ವಿಫಲವಾಯಿತು ಎನ್ನಬಹುದು.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Thursday, December 21, 2017, 15:09 [IST]
English summary
Read in kannada about Most ugly bikes ever sold in India.
Read more on top 5 ಟಾಪ್ 5
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+