ಹೆದ್ದಾರಿ ರಸ್ತೆ ಸಂಚಾರ ಸೂಚನಾ ಫಲಕಕ್ಕೆ ಟಿಪ್ಪರ್ ಢಿಕ್ಕಿ
ವಾಹನ ಸವಾರರು ಸಾಧ್ಯವಾದಷ್ಟು ಅಪಘಾತಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಾರೆ. ಹಾಗಿರಬೇಕೆಂದರೆ ಇಲ್ಲೋರ್ವ ಟಿಪ್ಪರ್ ಚಾಲಕ ಬೇಕು ಬೇಕಂತಲೇ ಅಪಘಾತವನ್ನು ಕೈ ಬೀಸಿ ಕರೆಯುವ ಪ್ರಯತ್ನ ಮಾಡಿದರೆ ಹೇಗಿರಬಹುದು ನೋಡಿ?
ಸೌದಿ ಅರೇಬಿಯಾದಿಂದ ಚಾಲಕನ ವಿಚಿತ್ರ ವರ್ತನೆಯು ವರದಿಯಾಗಿದೆ. ಟಿಪ್ಪರ್ ಲಾರಿ ಚಾಲಕ ಹೆದ್ದಾರಿ ಮಧ್ಯೆ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸುವುದು ಮಾತ್ರವಲ್ಲದೆ ಹಿಂಭಾಗವನ್ನು ಮೇಲೆಕ್ಕುತ್ತುವುದರಿಂದ ನೇರವಾಗಿ ಹೆದ್ದಾರಿ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆಯುತ್ತಿದೆ.
ಆದರೆ ಅದೃಷ್ಟವಶಾತ್ ಟ್ರಕ್ ಪಲ್ಟಿ ಹೊಡೆಯುವುದಿಲ್ಲ. ಪ್ರಸ್ತುತ ದೂರು ದಾಖಲಿಸಿರುವ ಪೊಲೀಸರು ಚಾಲಕ ಮದ್ಯ ಸೇವನೆ ಮಾಡಿದ್ದಾನೆಯೇ ಎಂಬುದರ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.
ಈ ರೋಚಕ ವೀಡಿಯೋ ವೀಕ್ಷಿಸಿ


Click it and Unblock the Notifications








