ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಭವಿಷ್ಯದ ಸಂಚಾರ ವಾಹಕ ಹೇಗಿರಬೇಕು ಎಂಬುದರ ಕುರಿತು ನಿರಂತರ ಅಧ್ಯಯನ ನಡೆಯುತ್ತಲೇ ಇದೆ. ಈ ಸಂಬಂಧ ಅನೇಕ ವಿನ್ಯಾಸಗಾರರು ತಮ್ಮ ತಮ್ಮ ಹೊಸ ಪರಿಕಲ್ಪನೆಗಳನ್ನು ಮುಂದಿಟ್ಟಿದ್ದಾರೆ.

ಇದಕ್ಕೊಂದು ಹೊಸ ಸೇರ್ಪಡೆ ಚೆಲುವೆಯಂತೆ ಗೋಚರಿಸುತ್ತಿರುವ ಫೋರ್ಡ್ ನ ಭವಿಷ್ಯತ್ತಿನ ಕಾರು. ಉಎಫ್‌ಒದಿಂದ ಸ್ಪೂರ್ತಿ ಪಡೆದಿರುವ ಈ ಕಾನ್ಸೆಪ್ಟ್ ಕಾರನ್ನು ಗಾರ್ ಫಿಯೊಟೊ ಎಂಬವರು ವಿನ್ಯಾಸಗೊಳಿಸಿದ್ದಾರೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಇಲ್ಲಿ ಆಧುನಿಕ ಕಾರಿಗೆ ವಿಂಟೇಜ್ ನೋಟ ನೀಡುವುದು ವಿನ್ಯಾಸಗಾರನ ಪ್ರಮುಖ ಉದ್ದೇಶವಾಗಿತ್ತು. ಇದರ ಪ್ರತಿಫಲವೆಂಬಂತೆ ಅದ್ಭುತ ಕಾರು ನಿರ್ಮಾಣಗೊಂಡಿದೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಪ್ರಸ್ತುತ ಕಾರನ್ನು ಸದ್ಯದಲ್ಲೇ ಅಮೆರಿಕದಲ್ಲಿ ಹರಾಜಿಡಲಾಗುವುದು. ಅಲ್ಲದೆ ಭಾರಿ ಮೊತ್ತ ಕಲೆ ಹಾಕುವ ನಿರೀಕ್ಷೆಯಿದೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಫೋರ್ಡ್ ಭವಿಷ್ಯತ್ತಿನ ಕಾರು ವಿ8 ಎಂಜಿನ್ ನಿಂದ ನಿಯಿಂತ್ರಿಸ್ಪಡಲಿದೆ. ಅಲ್ಲದೆ ಅತಿ ಹೆಚ್ಚು ಕ್ರೋಮ್ ಬಳಕೆ ಮಾಡಲಾಗಿದೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಚಪ್ಪಟೆಯಾಗಿರುವ ಫೋರ್ಡ್ ನೂತನ ಕಾನ್ಸೆಪ್ಟ್ ಕಾರಿನ ಮೇಲ್ಬಾದಲ್ಲಿರುವ ಪ್ಯಾನರೋಮಿಕ್ ನೋಟವು ಪ್ರಮುಖ ಆಕರ್ಷಣೆಯಾಗಲಿದೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಅಲ್ಲದೆ ವಿಮಾನದಿಂದ ಸ್ಪೂರ್ತಿ ಪಡೆದ ಸ್ಟೀರಿಂಗ್ ವೀಲ್ ರಚನೆ ಮಾಡಲಾಗಿದೆ. ಅಷ್ಟೇ ಯಾಕೆ ಸ್ಪೀಡೋಮೀಟರನ್ನು ಬುಲೆಟ್ ವಿನ್ಯಾಸದಲ್ಲಿ ರಚಿಸಲಾಗಿದೆ.

ಫೋರ್ಡ್ ಭವಿಷ್ಯದ ಚೆಲುವೆಯತ್ತ ಎಲ್ಲರ ಚಿತ್ತ

ಮಗದೊಂದು ವಿಶೇಷವೆಂದರೆ ಚಕ್ರಗಳನ್ನು ಸಂಪೂರ್ಣವಾಗಿ ಮುಚ್ಚುಗಡೆಗೊಳಿಸಲಾಗಿದೆ. ಬದಿಯಿಂದಲೂ ವಿಶೇಷ ನೋಟವನ್ನು ಕಾಯ್ದುಕೊಂಡಿದೆ.


Most Read Articles

Kannada
Read more on ಫೋರ್ಡ್ ford
English summary
Here is Gar Fioto's design that has been inspired by UFO's that have been represented from occasional sightings.
Story first published: Friday, July 17, 2015, 11:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X