ಕಿವಿ ಒತ್ತಿ ಹಿಡಿದು ಕಣ್ತೆರೆದು ಕಣ್ತುಂಬ ಆನಂದಿಸಿ

ಇದೆಂಥ ಕುತೂಹಲಕಾರಿ ಟೈಟಲ್ ಅಂಥ ಗಾಬರಿಯಾಗಬೇಡಿರಿ! ನಮ್ಮ ಬೆಂಗ್ಳೂರಿಗರು ಸೌಂಡ್ ಸಿಸ್ಟಂ ಬಗ್ಗೆ ತುಂಬಾ ಕ್ರೇಜ್ ಹೊಂದಿರುತ್ತಾರೆ. ಅಂತವರಿಗಾಗಿ ಈ ವಿಶೇಷ ಲೇಖನ ಸಿದ್ಧಪಡಿಸಿದ್ದೇವೆ.

ತಮ್ಮ ದೂರ ಪ್ರಯಾಣದ ವೇಳೆ ಯಾತ್ರಿಕರು ಸಂಗೀತಗಳನ್ನು ಆಲಿಸುವುದನ್ನು ಇಷ್ಟಪಡುತ್ತಾರೆ. ಇನ್ನೊಂದು ಅಧ್ಯಯನ ವರದಿಯಂತೆ ಶೇಕಡಾ 90ರಷ್ಟು ಚಾಲಕರು ಡ್ರೈವಿಂಗ್ ವೇಳೆ ಸಂಗೀತವನ್ನು ಆಲಿಸುತ್ತಾರಂತೆ.

ಇದನ್ನೇ ತಮ್ಮ ವ್ಯಾಪಾರವನ್ನಾಗಿ ಕುದುರಿಸಿಕೊಳ್ಳುವ ಕಂಪನಿಗಳು ಗ್ರಾಹಕರಿಗೆ ಕಸ್ಟಮೈಸ್ಡ್ ಸೌಂಡ್ ಸಿಸ್ಟಂ ಸಿದ್ಧಪಡಿಸಿ ಕೊಡುತ್ತಿವೆ. ಇಂತಹ ಸಂಸ್ಥೆಗಳಲ್ಲಿ ಬ್ರಿಟನ್ ಮೂಲದ 'ವೈಬ್ ಆಡಿಯೋ' ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. ವೈಬ್ ಬಗ್ಗೆ ಕಣ್ತುಂಬ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

Vibe Car Audio Systems

ವೈಬ್ ತಯಾರಿಸಿರುವ ಆಡಿಯೋ ಸಿಸ್ಟಂಗಳು ಸಂಚಾರಿ ನಿಯಮಗಳಿಗೆ ಒಳಪಡುತ್ತಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಯಾಕೆಂದರೆ ಇದು ಇಡೀ ಕಾರನ್ನು ಆವರಿಸಿದ್ದು, ಅತಿ ಹೆಚ್ಚು ಶಬ್ದವನ್ನು ಹೊರಸೂಸುತ್ತಿದೆ.

Vibe Car Audio Systems

ಸಹಜವಾಗಿಯೇ ಶಬ್ದ ಮಾಲಿನ್ಯಕ್ಕೆ ವೈಬ್ ಆಡಿಯೋ ಸಿಸ್ಟಂ ಕಾರಣವಾಗಲಿದೆ. ಆದರೆ ವಿದೇಶದಲ್ಲಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿರುವ ವೈಬ್ ಆಡಿಯೋವನ್ನು ಮೆಚ್ಚಲೇಬೇಕಾಗುತ್ತದೆ.

Vibe Car Audio Systems

ವೈಬ್ ಆಗಿನಿಂದಲೂ ನಾವೀನತ್ಯೆಯ ಹಾಗೂ ವಿಶೇಷ ವಿನ್ಯಾಸ ಪಡೆದ ಶ್ರಣವ ಉಪಕರಣ ತಯಾರಿಸುವುದಲ್ಲಿ ಹೆಸರುವಾಸಿಯಾಗಿದೆ.

Vibe Car Audio Systems

ಜಾಗತಿಕವಾಗಿ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಾರ್ ಆಡಿಯೋ ಮಾರುಕಟ್ಟೆ ಹೊಂದಿರುವ ವೈಬ್‌ನ BlackAir Vented 12 Bass Enclosures, LiteAir Amplifiersಗಳಂತಹ ಉತ್ಪನ್ನಗಳು ಜನಪ್ರಿಯತೆ ಪಡೆದಿವೆ.

Vibe Car Audio Systems

ಕಾರ್ ಆಡಿಯೋ ಸಿಸ್ಟಂಗಳಲ್ಲಿ ಸಾಧಿಸಿರುವ ಯಶಸ್ಸಿನ ಬಳಿಕ ವೈಬ್, ಟ್ರಕ್, ಸಿನೆಮಾ ಹಾಗೂ ನೌಕೆಗಳಿಗೂ ತನ್ನ ವ್ಯಾಪಾರವನ್ನು ಕುದುರಿಸಿಕೊಂಡಿತ್ತು.

Vibe Car Audio Systems

ಪಕ್ಕಾ ಸಂಗೀತ ಆಲಿಸುವವರಿಗೆ ವೈಬ್ ಆಡಿಯೋ ಸಿಸ್ಟಂ ನೂತನ ಅನುಭವವಾಗಲಿದೆ.

Vibe Car Audio Systems

1993ನೇ ಇಸವಿಯಲ್ಲಿ ವೈಬ್ ಆಡಿಯೋ ಸ್ಥಾಪಿಸಲಾಯಿತು. ಇದು ಗುಣಮಟ್ಟದ ಆಡಿಯೋ ಸಿಸ್ಟಂ ಕಸ್ಟಮೈಸ್ಡ್ ಮಾಡಿ ವಾಹನಗಳಿಗೆ ಲಗತ್ತಿಸುತ್ತಿದೆ.

Vibe Car Audio Systems

ಪ್ರಸ್ತುತ ಬ್ರಿಟನ್‌ನಲ್ಲಿ ಸ್ವತಂತ್ರ ಡೀಲರ್‌ಶಿಪ್ ಜಾಲ ಹೊಂದಿರುವ ವೈಬ್ ಆಡಿಯೋ, ವೂಫರ್ ಲಗತ್ತಿಸುವುದರಲ್ಲಿ ನಿಸ್ಸೀಮವೆನಿಸಿದೆ.

Vibe Car Audio Systems

2006ನೇ ಇಸವಿಯಲ್ಲಿ ವೈಬ್ ಕಸ್ಟಮೈಸ್ಡ್ ಡ್ರೆಡ್ ಡೆಮೊ ಕಾರು ಅನಾವರಣಗೊಂಡಿತ್ತು. ಇದು ಮುಂದಿನ ದಿನಗಳಲ್ಲಿ ವೈಬ್ ಆಡಿಯೋವನ್ನು ನೂತನ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅಕ್ಷರಶ ನೆರವಾಗಿತ್ತು.

Vibe Car Audio Systems

ಸಂಪೂರ್ಣವಾಗಿ ಆಡಿಯೋ ಸಿಸ್ಟಂ ಲಗ್ಗತ್ತಿಸಲಾದ ಡ್ರೆಡ್ ಟ್ರಕ್‌ನಲ್ಲಿ 50 ರಷ್ಟು ಸ್ಪೀಕರುಗಳನ್ನು ಆಳವಡಿಸಲಾಗಿತ್ತು.

Vibe Car Audio Systems

ಜಗತ್ತಿ ಆಡಿಯೋ ಡಿಮೋ ಕಾರುಗಳ ಪೈಕಿ ಒಂದಾಗಿರುವ ವೈಬ್ ಡ್ರೆಡ್ ಈಗಾಗಲೇ ಇತಿಹಾಸ ಪುಟಗಳಲ್ಲಿ ಸೇರ್ಪಡೆಗೊಂಡಿದೆ.

Vibe Car Audio Systems

ಸಂಪೂರ್ಣವಾಗಿ ಕೆಟ್ಟುಹೋಗಿದ್ದ ಹೊಗಿದ್ದ ಲ್ಯಾಂಡ್ ರೋವರ್ 101 ಕಾರಿಗೆ ಹೊಸ ಲುಕ್ ನೀಡುವಲ್ಲಿ ವೈಬ್ ಯಶಸ್ವಿಯಾಗಿತ್ತು.

ವೈಡ್ ಡ್ರೆಡ್ ವಿಶೇಷತೆಗಳು

ವೈಡ್ ಡ್ರೆಡ್ ವಿಶೇಷತೆಗಳು

BlackAir 50 Speakers x 4

BlackAir 69 Speakers x 4

BlackAir 6 Speakers x 4

QB69 Speakers x 4

Space II 12″ Subwoofers x 24

BlackBox Stereo 4 x 12

BlackBox Bass 1 x 12

Vibe Car Audio Systems

ಹೀಗೆ ಕಳೆದೆರಡು ದಶಕಗಳಿಂದ ಹತ್ತು ಹಲವಾರು ಕಸ್ಟಮೈಸ್ಡ್ ವಾಹನಗಳಿಗೆ ಆಡಿಯೋ ಸಿಸ್ಟಂ ಆಳವಡಿಸುತ್ತಿರುವ ವೈಬ್ ಆಡಿಯೋ ಈಗಲೂ ಕಾರ್ಯಪ್ರವೃತವಾಗಿದೆ.

More from DriveSpark

Article Published On: Thursday, October 31, 2013, 14:23 [IST]
English summary
VIBE Audio was founded in 1993 and has been committed to the design and manufacture of innovative audio equipment ever since.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+