ಇಂತಹ ವಿಚಿತ್ರ ಅಪಘಾತಗಳಿಗೆ ಯಾರು ಹೊಣೆ?

Written By:

ರಸ್ತೆ ಅಪಘಾತಗಳು ಸರ್ವೇ ಸಾಮಾನ್ಯ ಎಂದು ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಬಹುದು. ಆದರೆ ಈ ಬಗ್ಗೆ ಗಾಢವಾದ ಚರ್ಚೆಗೆ ಎಡೆ ಮಾಡಿಕೊಡಬೇಕಾಗುತ್ತದೆ.

ರಸ್ತೆಯಲ್ಲಿ ನಡೆಯುತ್ತಿರುವ ಇಂತಹ ವಿಚಿತ್ರ ಅಪಘಾತಗಳಿಗೆ ಹೊಣೆ ಯಾರು? ಕೆಲವು ಅಪಘಾತಗಳು ಅನಿರೀಕ್ಷಿತವಾದರೂ ಗೊತ್ತಿದ್ದೇ ಇಂತಹ ತಪ್ಪು ಮಾಡುವ ಸವಾರರನ್ನು ಏನು ಮಾಡಬೇಕು?

Accident

ಇಂತಹದೊಂದು ವೀಡಿಯೋವನ್ನು ನಾವಿಂದು ಹಂಚಿಕೊಳ್ಳಲಿದ್ದು, ಇದು ಚಾಲನಾ ನಿಯಮದ ಬಗ್ಗೆ ನಿಮ್ಮಲ್ಲಿ ಜಾಗೃತಿ ಮೂಡಿಸುವ ಭರವಸೆ ನಮ್ಮದ್ದು.

ರಷ್ಯಾದಿಂದ ಈ ವಿಚಿತ್ರ ಅಪಘಾತ ಚಿತ್ರಿಕರಿಸಲಾಗಿದ್ದು, ಇದಕ್ಕಾಗಿ ಕೆಳಗಡೆ ಕೊಟ್ಟಿರುವ ವೀಡಿಯೋ ವೀಕ್ಷಿಸಿ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

<iframe width="600" height="450" src="//www.youtube.com/embed/KrLjNfMe_4o?rel=0" frameborder="0" allowfullscreen></iframe>
English summary
Who Is To Be Blamed For Such Accidents
Story first published: Saturday, September 13, 2014, 8:02 [IST]
Please Wait while comments are loading...

Latest Photos