ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ದೇಶದ ಉದ್ದಗಲ ಬೈಕು ಸಂಚಾರ ಮಾಡಿ ಮಹಿಳಾ ಬೈಕರ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಹೈದರಾಬಾದ್ ಮೂಲದ ಸನಾ ಇಕ್ಬಾಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹೈದ್ರಾಬಾದ್ ಹೊರವಲಯದಲ್ಲಿ ನಡೆದಿದೆ.

By Praveen

ಹೈದರಾಬಾದ್‌ನ ಹೊರ ವರ್ತುಲ ರಸ್ತೆಯಲ್ಲಿ ನಡೆದ ಕಾರು ಅಪಘಾತದಲ್ಲಿ 29 ವರ್ಷದ ಸನಾ ಇಕ್ಬಾಲ್ ಸಾವನ್ನಪ್ಪಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸನಾ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತರಾದರೆ ಅವರ ಪತಿ ನದೀಮ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಆದ್ರೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿದ್ದು, ಅಪಘಾತದ ಮೂಲಕ ಸನಾ ಅವರನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ಹತ್ಯೆ ಶಂಕೆ ವ್ಯಕ್ತಪಡಿಸಿದ ಸನಾ ಕುಟುಂಬಸ್ಥರು

ಸನಾ ಇಕ್ಬಾಲ್ ತಾಯಿ ಶಾಹಿನಾ ಖಾನ್ ಅವರು ಈ ಬಗ್ಗೆ ದೂರು ದಾಖಲಿಸಿದ್ದು, ತಮ್ಮ ಮಗಳ ಸಾವು ಪೂರ್ವ ನಿಯೋಜಿತ ಹತ್ಯೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸನಾ ಸಾವು ಪ್ರಕರಣ ಮತ್ತಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ಸನಾ ತಾಯಿ ಶಾಹಿನಾ ಖಾನ್ ಆರೋಪಕ್ಕೂ ಹಲವು ಕಾರಣಗಳಿವೆ. ಯಾಕೇಂದ್ರೆ ಬೈಕ್ ರೈಡರ್ ಆಗಿದ್ದ ಸನಾ ಅವರು ಮತ್ತೊಬ್ಬ ಬೈಕ್ ರೈಡರ್ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಈ ಹಿಂದೆ ಕೌಟುಂಬಿಕ ಕಲಹ ನಡೆದಿತ್ತು ಎಂದು ಹೇಳಲಾಗಿದೆ.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ಇದೇ ಕಾರಣಕ್ಕೆ ಸನಾ ವರ್ತನೆಯನ್ನು ಸಹಿಸಿಕೊಳ್ಳದ ನದೀಮ್ ಪೂರ್ವ ನಿಯೋಜನೆಯಂತೆ ಫಿಯೆಟ್ ಕಾರಿನ ಮೂಲಕ ಅಪಘಾತ ಮಾಡಿದ್ದಾನೆ ಎಂದು ದೂರಲಾಗಿದ್ದು, ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸನಾ ತಾಯಿ ಮಾಧ್ಯಮಗಳ ಮುಂದೆ ಬೇಡಿಕೆಯಿಟ್ಟಿದ್ದಾರೆ.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ವೈಯಕ್ತಿಕ ಜೀವನ

ಸನಾ ಇಕ್ಬಾಲ್ 1987 ಜನವರಿ 16 ರಂದು ಹೈದರಾಬಾದಿನಲ್ಲಿ ಜನಿಸಿದರು. ಹೈದರಾಬಾದಿನ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದ ಸನಾಗೆ ಚಿಕ್ಕ ವಯಸ್ಸಿನಿಂದಲೂ ಬೈಕ್ ಚಾಲನೆ ಅಂದರೆ ಎಲ್ಲಿಲ್ಲದ ಪ್ರೀತಿ. ಸನಾ ಸ್ವತಃ ಖಿನ್ನತೆಯಿಂದ ಬಳಲುತ್ತಿದ್ದವರು. ಅಲ್ಲದೇ ಒಮ್ಮೆ ಸನಾ ಅವರೇ ಆತ್ಮಹತ್ಯೆಗೆ ಯತ್ನಿಸಿದ್ದರು.

ಕಾರು ಅಪಘಾತದ ಮೂಲಕ ಮಹಿಳಾ ಬೈಕರ್ ಸನಾ ಇಕ್ಬಾಲ್ ಹತ್ಯೆಯಾಗಿರುವ ಶಂಕೆ..!?

ನಂತರ ಬದುಕನ್ನು ಪ್ರೀತಿಸುವುದನ್ನು ಕಲಿತರೆ ಮಾತ್ರ ಖಿನ್ನತೆಯಿಂದ ಹೊರಬಂದು ಸುಂದರ ಬದುಕು ಕಾಣುವುದಕ್ಕೆ ಸಾಧ್ಯ ಎಂಬುದನ್ನು ಅರಿತ ಅವರು ಬೈಕ್ ರೈಡ್ ಮೂಲಕ ಇಡೀ ದೇಶದ ಯುವಕರಲ್ಲೂ ಸ್ಫೂರ್ತಿ ಬಿತ್ತುವುದಕ್ಕೆ ತೊಡಗಿದ್ದರು. ಆದ್ರೆ ದುರ್ದೈವ ಕಾರು ಅಪಘಾತದಲ್ಲಿ ಸನಾ ಸಾವನ್ನಪ್ಪಿದ್ದಾರೆ.

More from DriveSpark

Article Published On: Wednesday, October 25, 2017, 16:56 [IST]
English summary
Read in Kannada about Women Bike Rider Sana Eqbal Dies in Car Crash.
Read more on accident ಅಪಘಾತ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+