ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮಟಿವಲೂರ್ ಬಳಿ ರೋಡ್ ಕ್ರಾಸ್ ಮಾಡೋ ಭರದಲ್ಲಿ ಭೀಕರ ಅಪಘಾತ ಆಗಿದೆ.

By Praveen

ರಸ್ತೆ ದಾಡುವ ಮುನ್ನ ಪ್ರತಿಯೊಬ್ಬರು ಹುಷಾರ್ ಆಗಿರಿ. ಇಲ್ಲವಾದ್ರೆ ನಾವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ದುರಂತಕ್ಕೆ ಕಾರಣವಾಗುತ್ತೆ ಅನ್ನೊದನ್ನ ಮರೆಯಬೇಡಿ. ಯಾಕೇಂದ್ರೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮಟಿವಲೂರ್ ಬಳಿ ರೋಡ್ ಕ್ರಾಸ್ ಮಾಡೋ ಭರದಲ್ಲಿ ಭೀಕರ ಅಪಘಾತ ಆಗಿದೆ.

ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ಸ್ಕೂಟರ್‌ನಲ್ಲಿ ತೆರಳತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುವಾಗ ಕಾರೊಂದು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮಟಿವಲೂರ್ ಬಳಿ ರೋಡ್ ಕ್ರಾಸ್ ನಡೆದಿದೆ.

ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ಅತಿ ವೇಗದಲ್ಲಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಮೂರು ಬಾರಿ ಪಲ್ಟಿ ಹೊಡೆದಿದ್ದು, ಆಕ್ಸಿಡೆಂಟ್ ದೃಶ್ಯಗಳು ಪಕ್ಕದಲ್ಲೇ ಇದ್ದ ಹೋಟೆಲ್ ಸಿಸಿಟಿವಿಯೊಂದಲ್ಲಿ ಸೆರೆಯಾಗಿವೆ.

Recommended Video

Tata Tiago XTA AMT Launched In India | In Kannada - DriveSpark ಕನ್ನಡ
ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯ ನಿವಾಸಿ ಪ್ರಿಯಾ ಅಂತಾ ಗುರುತಿಸಲಾಗಿದ್ದು, ಕಾರು ರಭಸವಾಗಿ ಗುದ್ದಿದ ಪರಿಣಾಮ ಮಹಿಳೆಯ ಬಲಗಾಲು ಸಂಪೂರ್ಣ ಮುರಿದು ಹೊಗಿದೆ.

ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ಅಪಘಾತ ನಡೆದ ತಕ್ಷಣವೇ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಪ್ರಮಾಣದ ಗಾಯಳಾಗಿದ್ದರಿಂದ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ರೋಡ್ ಕ್ರಾಸ್ ಮಾಡುವಾಗ ದುರಂತ- ಡೆಡ್ಲಿ ಅಪಘಾತ ಸಿಸಿಟಿವಿಯಲ್ಲಿ ಸೆರೆ..!

ಇನ್ನು ಕಾರು ಚಾಲಕನಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಕಾರಿನಲ್ಲಿ ಏರ್‌ಬ್ಯಾಗ್ ಸೌಲಭ್ಯದಿಂದಾಗಿ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದ್ರೆ ಘಟನೆಗೆ ಮಹಿಳೆಯ ಮಾಡಿದ ಒಂದು ಸಣ್ಣ ತಪ್ಪು ದುರಂತಕ್ಕೆ ಕಾರಣ ಎಂಬುವುದು ಮೆಲ್ನೋಟಕ್ಕೆ ಸಾಬೀತಾಗಿದೆ.

ರಸ್ತೆ ದಾಟುವಾಗ ಎಡಕ್ಕೆ ಬಲಕ್ಕೆ ಗಮನಿಸಿ ಅಂತಾ ರಸ್ತೆ ಪಕ್ಕ ಬೋರ್ಡ್ ಹಾಕಿರ್ತಾರೆ. ಆದ್ರೆ ಅದೆಷ್ಟ್ ಜನ ಅದುನ್ನ ಪಾಲಿಸ್ತಾರೋ ಏನೋ ಗೊತ್ತಿಲ್ಲ. ಇನ್ನಾದ್ರು ಜನ ಎಚ್ಚೆತ್ತುಕೊಂಡು ರಸ್ತೆ ದಾಟಿ. ಇದರಿಂದ ನಿಮಗೂ ಒಳಿತು ಇತರರಿಗೂ ಒಳಿತು.

ಚಿತ್ರ ಕೃಪೆ- ಟಿವಿ9 ಕನ್ನಡ

Most Read Articles

Kannada
Read more on ಅಪಘಾತ accident
English summary
Read in Kannada about Woman Rider Flies Through Air after Being Hit by Car in Namakkal Road Accident.
Story first published: Monday, August 21, 2017, 13:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X