"ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ" ಪೆಟ್ರೋಲ್ ಬಂಕ್ ಗೆ ಬೆಂಕಿ

Written By:

ಒಲಿದರೆ ನಾರಿ, ಮುನಿದರೆ ಮಾರಿ - ಈ ಗಾದೆ ಮಾತು ಅಕ್ಷರಶ: ನಿಜವೆನಿಸಿದೆ. ಸಿಗರೇಟ್ ಕೊಡದ ಸಿಟ್ಟಿಗೆ ಮಹಿಳೆಯೊಬ್ಬಾಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಘಟನೆ ವರದಿಯಾಗಿದೆ.

ಇತಿಹಾಸ ಪ್ರಸಿದ್ಧ ಇಸ್ರೇಲ್ ನ ಜೆರುಸಲೇಂ ನಗರದಿಂದ ಈ ಘಟನೆ ವರದಿಯಾಗಿದೆ. ಏನಿದು ನಿಜಕ್ಕೂ ನಡೆದ ಘಟನೆ ? ಸಮಗ್ರ ಮಾಹಿತಿಗಾಗಿ ಮುಂದಕ್ಕೆ ಓದಿ...

To Follow DriveSpark On Facebook, Click The Like Button
ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಪೆಟ್ರೋಲ್ ಬಂಕ್ ನಲ್ಲಿ ಇಂಧನ ತುಂಬಿಸುಕೊಳ್ಳುತ್ತಿದ್ದ ವೇಳೆ ಅಲ್ಲಿಗೆ ಬಂದ ಯುವತಿ ಅಲ್ಲಿದ್ದ ವ್ಯಕ್ತಿಯಲ್ಲಿ ಸಿಗರೇಟ್ ನೀಡುವಂತೆ ಕೇಳುತ್ತಾಳೆ.

ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಆದರೆ ಮಹಿಳೆಯ ಬೇಡಿಕೆಯನ್ನು ಆತ ನಿರಾಕರಿಸುತ್ತಾನೆ. ಇದರಿಂದ ಯುವತಿ ಸಿಟ್ಟಿಗೇಳುತ್ತಾಳೆ.

ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಕುಪಿತಗೊಂಡ ಯುವತಿ ವ್ಯಕ್ತಿಯ ಜೊತೆ ಮಾತಿನ ಚಕಮಕಿ ನಡೆಸಲು ಶುರು ಮಾಡುತ್ತಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತದೆ.

ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಇನ್ನೇನು ನೋಡುವರಷ್ಟರಲ್ಲೇ ಕಾರಿನ ಬಳಿ ತೆರಳಿದ ಯುವತಿ ಸಿಗರೇಟ್ ಲೈಟರ್ ಅನ್ನು ಹಚ್ಚಿಯೇ ಬಿಡುತ್ತಾಳೆ.

ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಕ್ಷಣಾರ್ಧದಲ್ಲೇ ಕಾರು ಜೊತೆಗೆ ಇಡೀ ಪೆಟ್ರೋಲ್ ಬಂಕ್ ಗೆ ಬೆಂಕಿ ವ್ಯಾಪಿಸುತ್ತದೆ. ಅದೃಷ್ಟವಶಾತ್ ಅವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಿಗರೇಟ್ ನೀಡದ ಕೋಪಕ್ಕೆ ಪೆಟ್ರೋಲ್ ಬಂಕ್ ಗೆ ಬೆಂಕಿಯಿಟ್ಟ ಮಹಿಳೆ

ಪ್ರಸ್ತುತ ಘಟನೆಯಿಂದ ಪೆಟ್ರೋಲ್ ಅಧಿಕೃತರಿಗೆ ಭಾರಿ ನಾಶ ನಷ್ಟವುಂಟಾಗಿದ್ದು, ಪೊಲೀಸರು ಯುವತಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಕಾರಿನೊಳಗಿದ್ದ ವ್ಯಕ್ತಿ ಸಹ ಪ್ರಾಣಪಾಯದಿಂದ ಪಾರಾಗಿರುವುದು ಅದೃಷ್ಟವೇ ಸರಿ ಎನ್ನಬಹುದು.

ರೋಚಕ ವೀಡಿಯೋ ವೀಕ್ಷಿಸಿ

English summary
Woman Sets Car On Fire At A Gas Pump In Israel
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark