ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

By Nagaraja

ಸಾಮಾನ್ಯ ಬೋಯಿಂಗ್ 787 ಡ್ರೀಮ್ ಲೈನರ್ ವಿಮಾನಗಳು ವಾಣಿಜ್ಯ ವಿಮಾನಗಳ ಸೇವೆ ಸಲ್ಲಿಸುತ್ತಿದ್ದು, 240ರಿಂದ 335 ಪ್ರಯಾಣಿಕರನ್ನು ಸಾಗಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ಆದರೆ ಇಲ್ಲೊಂದು ಸಂಸ್ಥೆ ಇದೇ ಖಾಸಗಿ ಡ್ರೀಮ್ ಲೈನರ್ ಪ್ರಯಾಣಿಕ ವಿಮಾನವನ್ನು ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ಆಡಂಬರದ ಮೇಲಂತಸ್ತಿನ ಮನೆಯಾಗಿ ಪರಿವರ್ತಿಸಿದೆ. ಅಲ್ಲದೆ ವಿಶ್ವದ ಅತ್ಯುತ್ತಮ ಖಾಸಗಿ ಜೆಟ್ ಗಳಲ್ಲಿ ಒಂದೆನಿಸಿಕೊಂಡಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಅಮೆರಿಕ ವಾಯುಯಾನ ಸ್ವತ್ತು ನಿರ್ವಾಹಕ ಕೆಸ್ಟ್ರೆಲ್ ಎವಿಯೇಷನ್ ಮ್ಯಾನೇಜ್ ಮೆಂಟ್, ಅತಿ ನೂತನ ಬೋಯಿಂಗ್ 747 ಡ್ರೀಮ್ ಲೈನರ್ ವಿಮಾನವನ್ನು ಆಡಂಬರ ಸೌಲಭ್ಯಗಳುಳ್ಳ ಖಾಸಗಿ ವಿಮಾನವಾಗಿ ಮಾರ್ಪಾಡುಗೊಳಿಸಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಏರ್ ಲೈನರ್ ಮತ್ತು ಕಾರ್ಪೊರೇಟ್ ವಿಮಾನ ಸ್ವಾಧೀನ, ಮಾರಾಟ, ಮಾರ್ಪಾಡುಗೊಳಿಸುವಿಕೆ, ಹಣಕಾಸು ನೀಡುವುದರಲ್ಲಿ ನಿಸ್ಸೀಮವೆನಿಸಿರುವ ಕೆಸ್ಟ್ರೆಲ್ ಎವಿಯೇಷನ್ ಮ್ಯಾನೇಜ್ ಮೆಂಟ್, ಬೋಯಿಂಗ್ ವಿಮಾನಕ್ಕೆ ಹೊಸ ವಿನ್ಯಾಸವನ್ನು ತುಂಬಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ವಿಹಾರ ನೌಕೆ ಮತ್ತು ವಿಮಾನ ವಿನ್ಯಾಸ ತಜ್ಞ ಸಂಸ್ಥೆ ಪಿಯರಿಜೀನ್ ಡಿಸೈನ್ ವಿಮಾನದ ಒಳಾಂಗಣವನ್ನು ವಿನ್ಯಾಸಗೊಳಿಸಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ವೈಶಿಷ್ಟ್ಯಗಳತ್ತ ಗಮನ ಹಾಯಿಸಿದಾಗ ವೈಯಕ್ತಿಕ ಕೊಠಡಿ, ಛಾವಣಿ, ಗಟ್ಟಿ ಮರದ ಫ್ಲೋರ್, ಗಟ್ಟಿ ಮರದ ಡೋರ್, ರತ್ನ ಕಂಬಳಿಗಳು ಜೊತೆಗೆ ರೆಶ್ಮೆಯನ್ನು ಬಳಕೆ ಮಾಡಲಾಗಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಟ್ಯಾಬ್ಲೆಟ್ ಕಂಟ್ರೋಲ್ ಲೈಟಿಂಗ್, ವಿಡಿಯೋ ಮಾನಿಟರ್, ಆಡಿಯೋ, ವಿಂಡೋ, ಫ್ಲೈಟ್ ಅಟೆಂಡೆಂಟ್ ಸೇವೆಗಳಿರಲಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

16 ಮಂದಿಗೆ ಕುಳಿತುಕೊಳ್ಳಬಹುದಾದ ವ್ಯಾಸಂಗ, ಮನರಂಜನಾ ಹಾಗೂ ಪ್ರಾರ್ಥನಾ ಕೊಠಡಿಗಳನ್ನು ಜೋಡಿಸಲಾಗಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಇನ್ನು ಭೋಜನಾಲಯ, ಮಾಸ್ಟರ್ ಬೆಡ್ ರೂಂ, 42 ಇಂಚುಗಳ ಟಿ.ವಿ, ಡ್ರೆಸ್ಸಿಂಗ್ ರೂಂ, ಶೌಚಾಲಯ ಹಾಗೂ ಶವರ್ ಸೇವೆಯಿರಲಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಜಿನೆವಾದಲ್ಲಿ ಸಾಗಿದ ಯುರೋಪಿಯನ್ ಬ್ಯುಸಿನೆಸ್ ಎವಿಯೇಷನ್ ಕನ್ವೆಂಷನ್ ಆ್ಯಂಡ್ ಎಕ್ಸಿಬಿಷನ್ ಶೋದಲ್ಲೂ ಭರ್ಜರಿ ಪ್ರದರ್ಶನ ಕಂಡಿತ್ತು.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಬರೋಬ್ಬರಿ 18,000 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಲ್ಲ ವಿಮಾನವು 17 ತಾಸುಗಳಷ್ಟು ಕಾಲ ಯಾವುದೇ ವಿರಾಮವಿಲ್ಲದೆ ಹಾರಾಡುವಷ್ಟು ಸಮರ್ಥವೆನಿಸಿಕೊಂಡಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಪ್ರೀಮಿಯಂ ವಾಯುಯಾನ ವಿಭಾಗದಲ್ಲಿ ಬೋಯಿಂಗ್ ವಿಮಾನವು ಹೊಸ ಅಧ್ಯಾಯವನ್ನು ತೆರೆದಿದೆ. ಶ್ರೀಮಂತ ಉದ್ಯಮಿಗಳಿಗೆ ಇದು ಸೂಕ್ತ ಆಯ್ಕೆಯಾಗಿರಲಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

24 ಮಂದಿಗೆ ಆರಾಮವಾಗಿ ಭೋಜನ ಸ್ವೀಕರಿಸುವ ನಿಟ್ಟಿನಲ್ಲಿ ಡೈನಿಂಗ್ ಕೊಠಡಿಯನ್ನು ನಿರ್ಮಿಸಲಾಗಿದೆ. ಇವರಿಗೆ ರುಚಿ ರುಚಿಯಾದ ಸ್ವಾದಿಷ್ಟ ಆಹಾರವನ್ನು ನೀಡಲು ಬಾಣಸಿಗರನ್ನು ನೇಮಕ ಮಾಡಲಾಗಿದೆ.

ಗಾಳಿಯಲ್ಲಿ ತೇಲುವ ವಿಶ್ವದ ಅತ್ಯಂತ ವಿಲಾಸಿ ಮೇಲಂತಸ್ತಿನ ಮನೆ

ಪ್ರಥಮ ದರ್ಜೆಯ ಆಸನ ವ್ಯವಸ್ಥೆ, ಆರಾಮದಾಯಕ ಬೆಡ್, ಕಂಬಳಿ ಹೋದಿಕೆ ಹಾಗೂ ಆಕರ್ಷಕ ಬೆಳಕಿನ ಸೇವೆಯು ವಾಯುಯಾನವನ್ನು ಮತ್ತಷ್ಟು ಐಷಾರಾಮಿಯಾಗಿಸಲಿದೆ.

ಇವನ್ನೂ ಓದಿ

ಇವನ್ನೂ ಓದಿ: ಮೋದಿ ಎಫೆಕ್ಟ್; ಭಾರತದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ವಿಶ್ವ ರಾಷ್ಟ್ರಗಳ ಪೈಪೋಟಿ

More from DriveSpark

Article Published On: Friday, October 7, 2016, 11:36 [IST]
English summary
Is this the world's best private jet?
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+