ನಿರುಪಯುಕ್ತ ಟೈರ್‌ಗಳಿಂದ ಭೀತಿ ಹುಟ್ಟಿಸುವ ಶಿಲ್ಪಕೃತಿ ರಚನೆ
ಸಾಮಾನ್ಯವಾಗಿ ಪಾಳುಬಿದ್ದ ಟೈರ್‌ಗಳು ಅಲ್ಲಲ್ಲಿ ಅಡ್ಡಾದಿಡ್ಡಿ ಬಿದ್ದಿರುವುದು ಕಾಣಸಿಗುತ್ತದೆ. ಇದು ಪರಿಸರಕ್ಕೂ ಹಾನಿಕಾರಕವಾಗಿದೆ. ಆದರೆ ಇಲ್ಲೊಬ್ಬ ಕಲೋಪಾಸಕ ಇಂತಹ ನಿರುಪಯುಕ್ತ ಟೈರ್‌ಗಳಲ್ಲಿ ಶಿಲ್ಪಕೃತಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಕೊರಿಯಾ ಮೂಲದ ಜಿ ಯಾಂಗ್ ಹೊ (Ji Yong Ho) ಈ ಅತ್ಯಮೋಘ ಸಾಧನೆ ಮಾಡಿರುವ ಚಿತ್ರಕಾರ. ಈ ಮೂಲಕ ಶಿಲ್ಪಕಲೆ ಕೇವಲ ಕಲ್ಲು, ಮರ, ಮಣ್ಣು ಅಥವಾ ಲೋಹಗಳಿಂದ ಮಾತ್ರವಲ್ಲ ಹಳೆಯ ಟೈರ್‌ಗಳಿಂದಲೂ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಪರಿಸರಕ್ಕೆ ಹಾನಿಯನ್ನುಂಟು ಮಾಡುವುದರಲ್ಲಿ ಟೈರ್‌ಗಳು ಬಹುದೊಡ್ಡ ಪಾತ್ರ ವಹಿಸುತ್ತವೆ. ಬಹುತೇಕ ಟೈರ್‌ಗಳು ಮರು ಬಳಕೆಯಾಗದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಾಗಿರುವಾಗ ಜಿ ಯಾಂಗ್ ಹೊ ಇದಕ್ಕೊಂದು ಹೊಸ ಅರ್ಥ ಕಲ್ಪಿಸುವ ಪ್ರಯತ್ನ ಮಾಡಿದ್ದಾರೆ.
ಜಿ ಯಾಂಗ್ ಹೊ ಬಹುತೇಕ ಕಲಾಕೃತಿಗಳು ಭೀಕರ ವನ್ಯ ಜೀವಿಗಳಾಗಿದ್ದು, ಒಂದೇ ನೋಟದಲ್ಲೇ ಭಯ ಹುಟ್ಟಿಸುತ್ತಿದೆ. ಅವರ ಪ್ರಕಾರ, ರಬ್ಬರ್ ಪ್ರಕೃತಿ ದತ್ತವಾಗಿದ್ದು, ಕಲಾಕೃತಿ ಮೂಲಕ ನೂತನ ಅರ್ಥ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಹಾಗಿದ್ದರೆ ಕೊರಿಯಾದ ಈ ಚಿತ್ರಕಾರನ ಸಾಹಸ ಪ್ರಯತ್ನವನ್ನು ಫೋಟೊ ಫೀಚರ್ ಮೂಲಕ ಗಮನಿಸೋಣವೇ...

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ

ನಿರುಪಯುಕ್ತ ಟಯರ್‌ಗಳಿಂದ ಶಿಲ್ಪಕೃತಿ ರಚನೆ



Click it and Unblock the Notifications








