ಕಿಯಾ ಸೆಲ್ಟೊಸ್ ಕಾರು ಅತ್ಯುತ್ತಮ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿದೆ. ಈ ಕಾರು ಪೆಟ್ರೋಲ್, ಡೀಸೆಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಕಿಯಾ ಸೆಲ್ಟೊಸ್ ಕಾರಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನು ನೀವು ಈ ಪುಟದಲ್ಲಿ ನೋಡಬಹುದು.
-
ಸೆಲ್ಟೊಸ್ ಕಾರು ಖರೀದಿಯ ಅವಧಿಯನ್ನು ತಗ್ಗಿಸಿದ ಕಿಯಾ ಮೋಟಾರ್ಸ್ ಹೊಸ ಯೋಜನೆ
-
ಸೆಪ್ಟೆಂಬರ್ ಅವಧಿಯ ಎಸ್ಯುವಿ ಕಾರು ಮಾರಾಟದಲ್ಲಿ ಸೆಲ್ಟೊಸ್ ನಂ.1
-
ಕಿಯಾ ಸೆಲ್ಟೊಸ್ನಲ್ಲಿ ಹೊಸದಾಗಿ ಜಿಟಿಎಕ್ಸ್ ಪ್ಲಸ್ ಎಎಂಟಿ ವರ್ಷನ್ ಬಿಡುಗಡೆ
-
ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್
-
ನಮ್ಮ ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡ ಕಿಯಾ ಸೆಲ್ಟೊಸ್
-
ಕಿಯಾ ಬಹುನೀರಿಕ್ಷಿತ ಸೆಲ್ಟೊಸ್ ಬಿಡುಗಡೆ- ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಅಧ್ಯಾಯ ಶುರು..!


Click it and Unblock the Notifications
