ಸರ್ವಕಾಲಿಕ ದಾಖಲೆ ಬರೆದ ಟಿವಿಎಸ್

TVS Motor Company Posts Highest Ever Monthly Sales
ಚೆನ್ನೈ, ಸೆ.1: ತಿಂಗಳ ಮಾರಾಟ ಸರಾಸರಿಯಲ್ಲಿ ಅಭೂತಪೂರ್ವ ದಾಖಲೆ ಬರೆಯುತ್ತಿರುವ ಟಿವಿಎಸ್ ಮೋಟರ್ ಕಂಪೆನಿ, ಅಗಸ್ಟ್ ತಿಂಗಳಲ್ಲಿ ಭರ್ಜರಿಯಾಗಿ ವಾಹನ ಮಾರಾಟ ಮಾಡಿದೆ. ಆಗಸ್ಟ್ ತಿಂಗಳೊಂದರಲ್ಲೇ 170,735 ವಾಹನಗಳ ಮಾರಾಟ ಮಾಡಲಾಗಿದ್ದು, ಶೇ.34ರಷ್ಟು ಏರಿಕೆ ಕಂಡಿದೆ. 2009 ರಲ್ಲಿ 127,875 ಮಾತ್ರ ಮಾರಾಟವಾಗಿತ್ತು.

ದ್ವಿಚಕ್ರ ಹಾಗೂ ತ್ರಿಚಕ್ರವಾಹನಗಳ ಕ್ಷೇತ್ರದಲ್ಲಿ ಉತ್ತಮವಾದ ಮಾರಾಟ ದಾಖಲೆ ಹೊಂದಿರುವ ಟಿವಿಎಸ್, ಅಗಸ್ಟ್ ತಿಂಗಳ ಮಾರಾಟ ಸಂಖ್ಯೆ ಸಾರ್ವಕಾಲಿಕ ದಾಖಲೆಯಾಗಿದೆ. ದ್ವಿಚಕ್ರವಾಹನಗಳಲ್ಲಿ ಶೇ.32 ಏರಿಕೆ ಕಂಡಿದ್ದು, 167,109 ವಾಹನಗಳು ಬಿಕರಿಯಾಗಿವೆ, 2009ರಲ್ಲಿ 126,842ವಾಹನಗಳು ಮಾರಾಟವಾಗಿತ್ತು.

ಸ್ಕೂಟರ್ ವಿಭಾಗದಲ್ಲಿ ಶೇ.43ರಷ್ಟು ಪ್ರಗತಿ ಸಾಧಿಸಲಾಗಿದ್ದು, 40,913ವಾಹನಗಳು ಮಾರಾಟವಾಗಿದೆ.ಮೋಟರ್ ಸೈಕಲ್ ವಿಭಾಗ ಶೇ.30 ರಷ್ಟು ಏರಿಕೆ ಕಂಡಿದ್ದು, 66,574ವಾಹನಗಳು ಮಾರಾಟವಾಗಿದೆ. 2009ರಲ್ಲಿ 51,127ವಾಹನಗಳು ಮಾತ್ರ ಮಾರಾಟವಾಗಿತ್ತು. ತ್ರಿಚಕ್ರವಾಹನಗಳ ವಿಭಾಗದಲ್ಲಿ 3,626 ವಾಹನಗಳು ಮಾರಾಟವಾಗಿದ್ದು, 2009ರಲ್ಲಿ 1,033 ವಾಹನಗಳು ಮಾತ್ರ ಮಾರಾಟವಾಗಿದ್ದವು.

More from DriveSpark

Article Published On: Wednesday, September 1, 2010, 17:11 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+