ಲುಕ್, ಇದು ಹೀರೋ ಹೋಂಡಾ ಹೊಸ ಗ್ಲಾಮರ್ ಬೈಕ್

Glamour refreshed Version
ದೇಶದ ಬೃಹತ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಹೋಂಡಾ ಗ್ಲಾಮರ್ ಮತ್ತು ಗ್ಲಾಮರ್ ಎಫ್1 ಬೈಕ್ ಗಳ ಪರಿಷ್ಕೃತ ಆವೃತ್ತಿಗಳನ್ನು ಹೊರತಂದಿದೆ. ಇವೆರಡರ ದರ(ದೆಹಲಿ ಎಕ್ಸ್ ಶೋರೂಂ) ಕ್ರಮವಾಗಿ 50,500 ರು. ಮತ್ತು 59,500 ರು. ಆಗಿದೆ.

"ಕುಟುಂಬಕ್ಕೆ ಇವೆರಡು ಹೊಸ ಅತಿಥಿಗಳು. ಕಂಪನಿಯ ನಾಯಕತ್ವವನ್ನು ಇನ್ನಷ್ಟು ಅಗ್ರ ಮಟ್ಟಕ್ಕೆ ಏರಿಸಲು ಈ ಹೊಸ ಗ್ಲಾಮರ್ ಬೈಕ್ ಗಳು ನೆರವಾಗಲಿದೆ" ಎಂದು ಹೀರೋ ಹೋಂಡಾ ಮೋಟರ್ಸ್ ನ ಹಿರಿಯ ಉಪಾಧ್ಯಕ್ಷರಾದ ಅನಿಲ್ ದುವಾ ಹೇಳಿದ್ದಾರೆ.

ಎರಡು ಗ್ಲಾಮರ್ ಬೈಕ್ ಗಳ ದರ ಕ್ರಮವಾಗಿ 50,500 ರು. ಮತ್ತು 52,500 ರು.ಆಗಿದೆ. ಆದರೆ ಗ್ಲಾಮರ್ ಎಫ್1 ದರ ಮಾತ್ರ 59,500 ರು.ಆಗಿದೆ. ಕಳೆದ ತಿಂಗಳು ಕಂಪನಿಯು ಕರಿಜ್ಮಾ ಮತ್ತು ಝಡ್ಎಂಆರ್ ಬೈಕ್ ಗಳ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿತ್ತು.

More from DriveSpark

Article Published On: Saturday, June 18, 2011, 11:41 [IST]
English summary
Hero Honda, the country's largest two-wheeler maker has said that it has launched refreshed versions of its motorcycles Glamour and Glamour FI, priced between Rs 50,500 and Rs 59,500 (ex-showroom, Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+