ಲಿಲ್ಲಿಪುಟ್ ಬೈಸಿಕಲ್ : ಮಕ್ಕಳಿಗೆ ಹೊಸ ಸೈಕಲ್

Lilliput New range of bicycles
ಮಕ್ಕಳ ಬೈಸಿಕಲ್ಸ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಲಿಲ್ಲಿಪುಟ್ ಕಿಡ್ಸ್ ವೇರ್ ಲಿಮಿಟೆಡ್ ನೂತನ ಬೈಸಿಕಲ್ ಮಾದರಿಗಳನ್ನು ಹೊರತಂದಿದೆ. 5ರಿಂದ 10 ವರ್ಷದವರೆಗಿನ ಮಕ್ಕಳು ಯಾರ ನೆರವೂ ಇಲ್ಲದೇ ಇದರಲ್ಲಿ ಸವಾರಿ ಮಾಡಬಹುದೆಂದು ಕಂಪನಿ ಹೇಳಿದೆ.

ಆಕರ್ಷಕ ಬಣ್ಣ, ಅತ್ಯುತ್ತಮ ತಂತ್ರಜ್ಞಾನ, ವಿಭಿನ್ನ ವಿನ್ಯಾಸದಿಂದ ನೂತನ ಸೈಕಲ್ ಗಳು ಕಣ್ ಸೆಳೆಯುವಂತ್ತಿದೆ. ಇವು ದೇಶದ ವಿವಿಧ ನಗರಗಳಲ್ಲಿರುವ ಲಿಲ್ಲಿಪುಟ್ ಶೋರೂಂಗಳಲ್ಲಿ ದೊರಕುತ್ತವೆ. ಲಿಲ್ಲಿಪುಟ್ ನೂತನ ಸೈಕಲ್ ಗಳ ದರ 3,995 ರು.ನಿಂದ 9,495 ರು. ಇದೆ.

ಲಿಲ್ಲಿಪುಟ್ ಸೈಕಲ್ ಗಳು ಹಲವು ಫೀಚರ್ ಗಳಿಂದ ಇಷ್ಟವಾಗುತ್ತದೆ. ಹಗುರ ಫ್ರೇಮ್, ಸುರಕ್ಷಿತ ಹ್ಯಾಂಡಲ್ ಗ್ರಿಪ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಸೀಟು ಇತ್ಯಾದಿ ಫೀಚರ್ ಗಳಿವೆ. ಒಟ್ಟಾರೆ ಈ ಬೈಸಿಕಲ್ ಮಕ್ಕಳ ಬೆಳವಣಿಗೆ ಪೂರಕವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

More from DriveSpark

Article Published On: Monday, July 25, 2011, 10:31 [IST]
English summary
Lilliput Kidswear Ltd launched a whole new range of bicycles. The new lineup includes cycles of various designs, colours and sizes for kids of age group 5-10 years. Priced between Rs. 3,995 - 9,495.
Read more on ಸೈಕಲ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+