ಪಲ್ಸರ್ ಬೈಕನ್ನು ಲಿಫ್ಟ್ ಮಾಡಿದ ಜಾನ್ ಆಬ್ರಹಾಂ

ಜಾನ್ ಅಬ್ರಹಾಂ ನೂತನ ಸಿನಿಮಾ "ಫೋರ್ಸ್" ಶೂಟಿಂಗೊಂದರಲ್ಲಿ ವಿಶೇಷ ಆಕ್ಷನ್ ನಟನೆ ಮಾಡಿದ್ದಾರೆ. ಹೆಸರೇ ಹೇಳುವಂತೆ ಈ ಸಿನಿಮಾದಲ್ಲಿ ಹೆಚ್ಚು ಹೊಡೆದಾಟ ಬಡಿದಾಟವಿದೆ. ಅಲ್ಲಿ ರೌಡಿಗಳಿಗೆ ಹೊಡೆಯುತ್ತ ಜಾನ್ ಅಬ್ರಹಾಂ 150 ಕೆಜಿ ತೂಕದ ಪಲ್ಸರ್ ಬೈಕನ್ನು ಎತ್ತಿ ನೆಲಕ್ಕೆ ಕುಕ್ಕುತ್ತಾರೆ.
ಹೌದು ಅವರು ಎತ್ತಿದ್ದು ಪಲ್ಸರ್ ಬೈಕ್. ಅದರ ತೂಕ 150 ಕೆ.ಜಿ. ಅದನ್ನು ಎತ್ತಲು ಸಾಮಾನ್ಯ ಜನರಿಗೆ ಸಾಧ್ಯವಿಲ್ಲ. ಭಾರದ ಪಲ್ಸರ್ ಬೈಕನ್ನು ಎತ್ತಿ ಅವರು ಸಾಹಸ ಮರೆದಿದ್ದಾರೆ. ಆದರೆ ಇದನ್ನು ಎತ್ತಲು ಅವರು ಯಾವುದೇ ಕೇಬಲ್ ವೈರ್, ಸ್ಪ್ರಿಂಗ್ ಸಹಾಯ ಪಡೆದಿಲ್ಲ.


Click it and Unblock the Notifications