50 ಸಾವಿರ ರು.ನ ಎರಡು ಯಮಹಾ ಬೈಕ್

Yamaha Gladiator
ಕೋಟಿ ಕೋಟಿ ದರದ ಕಾರುಗಳನ್ನು ಮರೆತುಬಿಡಿ. ಹಲವು ಲಕ್ಷ ರು.ಗಳ ಸೂಪರ್ ಬೈಕ್ ಗಳನ್ನು ಮರೆತುಬಿಡೋಣ. ರಸ್ತೆಯಲ್ಲಿ ಮಾಸ್ ಜನರಿಗೆ ಪ್ರೀಯವಾದ ಅಗ್ಗದ ಬೈಕುಗಳನ್ನು ನೋಡೋಣ. ಸದ್ಯ ಇಲ್ಲಿ ಯಮಹಾ ಕಂಪನಿಯ ಬೈಕ್ ಗಳಿವೆ. ಇಷ್ಟವಾದರೆ ಹತ್ತಿರದ ಡೀಲರ್ ಗಳ ಬಳಿ ವಿಚಾರಿಸಿಕೊಳ್ಳಿ.

ಯಮಹಾ ಗ್ಲಾಡಿಯೇಟರ್:
ಗ್ಲಾಡಿಯೇಟರ್ ಬೈಕ್ ಆಕರ್ಷಕ ಗ್ರಾಫಿಕ್ಸ್ ನಿಂದ ಗಮನ ಸೆಳೆಯುತ್ತದೆ. ಮೊದಲ ಬೈಕ್ ಖರೀದಿದಾರರಿಗೆ ಇದು ಸೂಕ್ತ ಬೈಕ್ ಕೂಡ ಹೌದು. ಆರಾಮದಾಯಕತೆಯ ಸವಾರಿಯೂ ಇದರಲ್ಲಿ ಸಾಧ್ಯವಿದೆ.

ಇಂಧನ ಟ್ಯಾಂಕಿನ್ ಪೇಂಟಿಂಗ್, ಅಂಟಿಸಿರುವ ಸ್ಟಿಕರ್ಸ್ ಇಷ್ಟವಾಗುವಂತ್ತಿದೆ. ಈ ಬೈಕ್ 5 ಸ್ಪೀಡಿನ ಗೇರ್ ಹೊಂದಿದ್ದು ಆರಾಮವಾಗಿ ಹ್ಯಾಂಡಲ್ ಮಾಡಬಹುದಾಗಿದೆ. ಗ್ಲಾಡಿಯೇಟರ್ ಬೈಕ್ ಪ್ರತಿಲೀಟರ್ ಪೆಟ್ರೊಲ್ ಗೆ ಸುಮಾರು 67 ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ.

123.7 ಸಿಸಿ ಎಂಜಿನ್ ಹೊಂದಿರುವ ಗ್ಲಾಡಿಯೇಟರ್ ಇಂಧನ ದಕ್ಷತೆಯ ಬೈಕ್ ಕೂಡ ಹೌದು. ಅತ್ಯುತ್ತಮ ಪಿಕಪ್ ಕೂಡ ನೀಡುತ್ತದೆ. ಹೊಸ ವಿನ್ಯಾಸ, ಹೊಸ ಫೀಚರ್ಸ್ ಮತ್ತು ಕಾರ್ಯಕ್ಷಮತೆ ಇಷ್ಟವಾಗುವಂತೆ ಇದೆ.

ಫೀಚರ್ ಗಳು: ಆಕರ್ಷಕ ಸವಾರಿಗೆ ಸೂಕ್ತವಾದ ಹಲವು ಫೀಚರ್ ಗಳು ಗ್ಲಾಡಿಯೇಟರ್ ಬೈಕಿನಲ್ಲಿವೆ. ಡಿಸ್ಕ್ ಬ್ರೇಕ್, ಹೈಫ್ಲೊ ಏರ್ ಫಿಲ್ಟರ್, ಅಲ್ಯುಮಿನಿಯಂ ವೀಲ್ ಗಳು ಇತ್ಯಾದಿ ಪ್ರಮುಖ ಫೀಚರ್ ಗಳಿವೆ. ಬೆಂಗಳೂರಿನಲ್ಲಿ ಗ್ಲಾಡಿಯೇಟರ್ ಎಕ್ಸ್ ಶೋರೂಂ ದರ 50 ಸಾವಿರ ರು. ಆಸುಪಾಸಿನಲ್ಲಿದೆ. ಇನ್ನೊಂದು ಯಮಹಾ ಅಗ್ಗದ ಬೈಕ್ ಮುಂದಿನ ಪುಟದಲ್ಲಿದೆ.

Article Published On: Friday, August 12, 2011, 16:20 [IST]
English summary
Yamaha Gladiator is best low cost and mileage bike. Which is your choice from the 125cc bikes in India? If you like yamaha bike. Here is low cost and mileage two bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+