ಹಳೆ ಕಬ್ಣ, ಹೊಸ ಸ್ಟಾಲಿಯೊ ನವೆಂಬರ್ ನಲ್ಲಿ ರಸ್ತೆಗೆ

Mahindra Stallio
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಸ್ಟಾಲಿಯೊ ಬೈಕನ್ನು ಮತ್ತೆ ಅನಾವರಣ ಮಾಡುವುದಾಗಿ ಪ್ರಕಟಿಸಿದೆ. ಕಂಪನಿಯು ನವೆಂಬರ್ ವೇಳೆಗೆ ಕಂಪನಿಯ ಚಂದದ ಸ್ಟಾಲಿಯೊ ಬೈಕನ್ನು ಮತ್ತೆ ಪರಿಚಯಿಸಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದು ಮಹೀಂದ್ರ ಕಂಪನಿಯ ಮೊದಲ ದ್ವಿಚಕ್ರ ವಾಹನವಾಗಿದೆ. ಈ ಹಿಂದೆ ರಸ್ತೆಗಿಳಿದ ಸ್ಟಾಲಿಯೊ ಗ್ರಾಹಕರಿಗೆ ಇಷ್ಟವಾಗಿರಲಿಲ್ಲ. ಸ್ಟಾಲಿಯೊ ನಿರ್ಮಾಣ ಗುಣಮಟ್ಟ ಮತ್ತು ಕಾರ್ಯನಿರ್ವಹಣೆ ಗ್ರಾಹಕರಿಗೆ ಇಷ್ಟವಾಗಿರಲಿಲ್ಲ. ಹಳೆಯ ಸ್ಟಾಲಿಯೊ ಮೇಲಿದ್ದ ಪ್ರಮುಖ ದೂರೆಂದರೆ ಅದರ ಟ್ರಾನ್ಸ್ ಮಿಷನ್ ಚೆನ್ನಾಗಿರಲಿಲ್ಲ ಎಂದಾಗಿತ್ತು.

ಈ ಹಿನ್ನೆಲೆಯಲ್ಲಿ ರಸ್ತೆಗಿಳಿದ ಒಂದೇ ವರ್ಷದಲ್ಲಿ ಕಂಪನಿಯು ಸ್ಟಾಲಿಯೊ ಉತ್ಪಾದನೆಯನ್ನು ಪ್ರಸಕ್ತ ವರ್ಷದ ಫೆಬ್ರವರಿ ತಿಂಗಳಲ್ಲಿ ಸ್ಥಗಿತಗೊಳಿಸಿತ್ತು. ಗ್ರಾಹಕರ ದೂರುಗಳನ್ನು ಪರಿಶೀಲಿಸಿ ತೊಂದರೆಗಳನ್ನು ಸರಿಪಡಿಸಿ, ಹೊಸ ಪರಿಷ್ಕೃತ ಆವೃತ್ತಿಯನ್ನು ಹೊರತರುವುದಾಗಿ ಪ್ರಕಟಿಸಿತ್ತು.

ಇದೀಗ ಕಂಪನಿ ಹೇಳುವ ಪ್ರಕಾರ ಹಳೆ ಕಬ್ಣ ಸ್ಟಾಲಿಯೊ ಮತ್ತೆ ನವೆಂಬರ್ ತಿಂಗಳಲ್ಲಿ ರಸ್ತೆಗಿಳಿಯಲಿದೆ. ಆದರೆ ಕಂಪನಿಯು 300 ಸಿಸಿಯ ಮೊಜೊ ಬೈಕ್ ಹೊರತರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

More from DriveSpark

Article Published On: Wednesday, September 7, 2011, 12:23 [IST]
English summary
Mahindra and Mahindra has announced it would be re-launching the Stallio motorcycle by November 2011. The company had discontinued production of the Stallio following complaints of faulty parts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+