ಹೊಸ ಪಲ್ಸರ್ ಯಮಹಾ ಬೈಕಿಗೆ ಪ್ರತಿಸ್ಪರ್ಧಿಯೇ?

New Pulsar Will Be Yamaha R15's Enemy!
ದೇಶದ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿ ಹೆಚ್ಚು ಫೇಮಸ್ಸು. ಈ ಸೆಗ್ಮೆಂಟಿನಲ್ಲಿ ಪಲ್ಸರ್ ಅತ್ಯುತ್ತಮ ಮಾರಾಟದ ಮಾಡೆಲ್ ಕೂಡ ಹೌದು. ದೇಶದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿಯೂ ಪಲ್ಸರ್ ಬೈಕ್ ಜನಪ್ರಿಯವಾಗಿದೆ.

ಇಲ್ಲೊಂದು ಹೊಸ ಪಲ್ಸರ್ ಚಿತ್ರವಿದೆ. ನೋಡಲು ಥೇಟ್ ಯಮಹಾ ಆರ್ 15 ಬೈಕಿನಂತೆ ಕಾಣುತ್ತದೆ. ಕಂಪನಿಯು ಫೇಸ್ ಬುಕ್ ಫ್ಯಾನ್ ಪುಟದಲ್ಲಿ ನೀಡಿದ ಈ ಚಿತ್ರದಲ್ಲಿ ಯಮಹಾ 250 ಸಿಸಿ ಪಲ್ಸರ್ ಬೈಕ್ ಥೇಟ್ ಯಮಹಾ ಪ್ರತಿಸ್ಪರ್ಧಿಯಂತೆ ಕಾಣುತ್ತದೆ.

ಮಾಮೂಲು ಪಲ್ಸರ್ ಬೈಕ್ ಗಳಿಗೆ ಹೋಲಿಸಿದರೆ ಇದು ದೊಡ್ಡ ಗೂಳಿಯಂತೆ ಕಾಣುತ್ತದೆ. ವಿಭಿನ್ನವಾದ ಎಂಜಿನ್ ಕವರ್, ಮರುವಿನ್ಯಾಸ ಮಾಡಿದ ಹೆಡ್ ಲೈಟ್, ಹೊಸ ಕಪ್ಪು ಪ್ಲಾಸ್ಟಿಕ್ ಕವರ್, ಚೈನ್ ಗಾರ್ಡ್ ಇತ್ಯಾದಿಗಳು ಕಾಣುತ್ತವೆ. ಇದು ನೋಡಲು ಯಮಹಾ ಆರ್15ನಂತೆ ಕಾಣುತ್ತದೆ.

ಹೊಸ ಪಲ್ಸರ್ ಈಗಾಗಲೇ ಸಾಕಷ್ಟು ಬೈಕ್ ಪ್ರೇಮಿಗಳಲ್ಲಿ ಹೊಸ ಹೈಪ್ ಕ್ರಿಯೆಟ್ ಮಾಡಿದೆ. ಹಾರ್ಸ್ ಪವರ್ ಮತ್ತು ಸಿಸಿ ಹೆಚ್ಚಿಸಿಕೊಂಡು ಬರಲಿರುವ ಹೊಸ ಪಲ್ಸರ್ ಬೈಕ್ ಯುವಕರಿಗೆ ಇಷ್ಟವಾಗೋದರಲ್ಲಿ ಎರಡು ಮಾತಿಲ್ಲ.

More from DriveSpark

Article Published On: Tuesday, October 18, 2011, 14:42 [IST]
English summary
New Pulsar Will Be Yamaha R15's Enemy!. Here is an image of a new Bajaj Pulsar that will set your heart racing. Yamaha, one of Bajaj Auto's rivals in the sector has posted this image showing several shots of a new Pulsar in its Facebook page. This new bike could be the 250cc pulsar that we had earlier spoken about.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+