ಹೋಂಡಾ ಸಿಬಿ ಟ್ವಿಸ್ಟರ್: ಖರೀದಿಗೆ ಮುನ್ನ ಓದಿ

Know the on road price of Honda motorcycles
ಹೋಂಡಾ ಕಂಪನಿಯ ಸಿಬಿ ಟ್ವಿಸ್ಟರ್ ಬೈಕೆಂದರೆ ಹೆಚ್ಚಿನವರಿಗೆ ಇಷ್ಟ. ಈ ಬೈಕ್ ಕೂಡ ಮೂರು ಆವೃತ್ತಿಗಳಲ್ಲಿ ದೊರಕುತ್ತದೆ. ಇದು ಹೋಂಡಾ ಫ್ಯಾಮಿಲಿಯ ಆಕರ್ಷಕ ಬೈಕ್. ಗುಣಮಟ್ಟದ ಸವಾರಿಗೆ, ಇಂಧನ ದಕ್ಷತೆಗಂತೂ ಇದರಲ್ಲಿ ರಾಜಿ ಇಲ್ಲ.

ಸ್ಟೈಲ್, ಆಕರ್ಷಕ ಲುಕ್, ಅಲಾಯ್ ವೀಲ್, ಮೆಟಾಲಿಕ್ ಪೈಂಟ್, ಸುಂದರ ಹೆಡ್ ಲೈಟ್ ನಿಂದಾಗಿ ಟ್ವಿಸ್ಟರ್ ಹೆಚ್ಚು ಇಷ್ಟವಾಗುತ್ತದೆ. ಟ್ವಿಸ್ಟರ್ 109 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 8 ಸಾವಿರ ಆರ್ ಪಿಎಂಗೆ 9 ಹಾರ್ಸ್ ಪವರ್ ನೀಡುತ್ತದೆ.

ಹೋಂಡಾ ಸಿಬಿ ಟ್ವಿಸ್ಟರ್ ನಗರದ ರಸ್ತೆಯಲ್ಲಿ ಪ್ರತಿಲೀಟರ್ ಗೆ ಸುಮಾರು 57.2 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಗಳಲ್ಲಿ ಪ್ರತಿಲೀಟರ್ ಇಂಧನಕ್ಕೆ 61.3 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಬೈಕಿನ ಬೆಂಗಳೂರಿನ ದರ, ವಿಮೆ, ರಸ್ತೆ ತೆರಿಗೆ, ಆಕ್ಸೆಸರಿ ವೆಚ್ಚ ಇತ್ಯಾದಿ ಮಾಹಿತಿಗಳು ಇಲ್ಲಿವೆ.

ಹೋಂಡಾ ಸಿಬಿ ಟ್ವಿಸ್ಟರ್ ಬೆಂಗಳೂರು ದರ
ಕಿಕ್ ಡ್ರಮ್ ಬ್ರೇಕ್ ಸೆಲ್ಫ್ ಡ್ರಮ್ ಡಿಸ್ಕ್ ಡ್ರಮ್
ಸ್ಪೋಕ್ ವೀಲ್ ಅಲಾಯ್ ಅಲಾಯ್
ಎಕ್ಸ್ ಶೋರೂಂ ದರ 46,356 ರು. 49,205 ರು. 52,302 ರು.
ರಸ್ತೆ ತೆರಿಗೆ 5,145 ರು. 5,462 ರು. 6,967 ರು.
ವಿಮೆ 918 ರು. 948 ರು. 981 ರು.
ಸ್ಮಾರ್ಟ್ ಕಾರ್ಡ್ 230 ರು. 230 ರು. 230 ರು.
ರಿಜಿಸ್ಟ್ರೇಷನ್ ಶುಲ್ಕ 120 ರು. 120 ರು. 120 ರು.
ಆನ್ ರೋಡ್ ದರ 52,769 ರು. 55,965 ರು. 60.600 ರು.
ವಾರೆಂಟಿ ವಿಸ್ತರಣೆ ಶುಲ್ಕ 625 ರು. 625 ರು. 625 ರು

ಇಷ್ಟು ಆನ್ ರೋಡ್ ದರ ಕೊಟ್ಟು ಹೋಂಡಾ ಸಿಬಿ ಟ್ವಿಸ್ಟರ್ ಖರೀದಿಸಬಹುದು. ಆದರೆ ಈ ಬೈಕಿಗೆ ಸ್ಟಾಂಡರ್ಡ್ ಆಕ್ಸೆಸರಿ ಅಳವಡಿಸಬೇಕು. ಇದಕ್ಕೂ ಕೊಂಚ ಖರ್ಚಿದೆ. ಈಗ ಕೆಲವು ಹೋಂಡಾ ಡೀಲರುಗಳು ಹೆಲ್ಮೆಟ್ ಉಚಿತವಾಗಿ ನೀಡುತ್ತಾರೆ. ಇಲ್ಲದಿದ್ದರೆ ಹೆಲ್ಮೆಟ್ ದರ ಸುಮಾರು 1 ಸಾವಿರ ನೀಡಬೇಕು. ಇಲ್ಲಿರುವ ಆಕ್ಸೆಸರಿ ದರ ನೋಡಿ. ಇದು ಹೋಂಡಾದ ಪ್ರಮುಖ ಡೀಲರ್ ಮಳಿಗೆಯೊಂದರಿಂದ ಪಡೆದ ಮಾಹಿತಿ.

ಆಕ್ಸೆಸರಿ ಮತ್ತು ದರ
ಬಝರ್ 70 ರು.
ಕ್ರಾಷ್ ಗಾರ್ಡ್ 355 ರು.
ಸಾರಿ ಗಾರ್ಡ್ 280
ಎಂಜಿನ್ ಗಾರ್ಡ್ 195
ಫೋರ್ಕ್ ಲಾಕ್ 380
ಗ್ರಿಪ್ ಕವರ್ 80
ಹೆಲ್ಮೆಟ್ ಲಾಕ್ 210
ನಂಬರ್ ಪ್ಲೇಟ್ 200
ಸೀಟ್ ಕವರ್ 240
ಟೆಫ್ಲೋನ್ ಕೋಟಿಂಗ್ 450
ಟ್ಯಾಂಕ್ ಕವರ್ -
ಒಟ್ಟು ವೆಚ್ಚ 2,460

ಮುಂದಿನ ಪುಟದಲ್ಲಿದೆ ಹೋಂಡಾ ಶೈನ್ ಮಾಹಿತಿ

More from DriveSpark

Article Published On: Monday, December 19, 2011, 12:13 [IST]
English summary
Honda CB Twister Bangalore Price: The advertised price of a motorcycle will not be the eventual price that you will pay. The actual price of the motorcycle also includes road tax, insurance, registration charges, cost of accessories and helmet. Here is the detailed price list of Honda CB Twister sold in Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+