ಹೋಂಡಾ ಸಿಬಿಆರ್ 250ಆರ್ ಗ್ರಾಹಕರಿಗೆ ಕಹಿಸುದ್ದಿ!!

Your New Honda CBR 250R Can Rust
ತನ್ನ ಕಾರ್ಯಕ್ಷಮತೆ, ಹಾರ್ಸ್ ಪವರ್, ಅತ್ಯುತ್ತಮ ರೈಡಿಂಗ್ ಅನುಭವದಿಂದ ಹೋಂಡಾ ಸಿಬಿಆರ್250ಆರ್ ಬೈಕ್ ಎಲ್ಲರಿಗೂ ಇಷ್ಟ. ಇದರ ದರ ಸುಮಾರು 1.7 ಲಕ್ಷ ರುಪಾಯಿ ಇದೆ. ಇದೀಗ ಹೋಂಡಾ ಸಿಬಿಆರ್ ಬೈಕ್ ಗ್ರಾಹಕರಿಗೆ ಒಂದು ಆಶ್ಚರ್ಯವಾಗುವ ಸುದ್ದಿಯೊಂದು ಕಂಪನಿ ಕಡೆಯಿಂದ ಬಂದಿದೆ.

ಕಂಪನಿಯು ಹೋಂಡಾ ಸಿಬಿಆರ್250 ಆರ್ ಬೈಕನ್ನು ಹಿಂಪಡೆತ ಅಥವಾ ರಿಕಾಲ್ ಮಾಡಲಿದೆಯಂತೆ. ಬೈಕಿನ ಬಿಡಿಭಾಗದಲ್ಲಿ ಯಾವುದೋ ಸಮಸ್ಯೆ ಕಾಣಿಸಿಕೊಂಡಿರುವುದು ಹಿಂಪಡೆತಕ್ಕೆ ಕಾರಣ ಎನ್ನಲಾಗಿದೆ. ಈಗ ಕಂಪನಿಯು ತನ್ನ ಗ್ರಾಹಕರಿಗೆ ಕರೆಮಾಡಿ ಹತ್ತಿರದಲ್ಲಿರುವ ಶೋರೂಂಗೆ ಬಂದು ಸಮಸ್ಯೆ ಸರಿಪಡಿಸಿಕೊಳ್ಳುವಂತೆ ಸೂಚಿಸುತ್ತಿದೆಯಂತೆ.

ಹೋಂಡಾ ಕಂಪನಿಯ ಬೈಕುಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಆದರೂ ಈ ಹಿಂದಿನ ಕೆಲವು ಉತ್ಪನ್ನಗಳಲ್ಲಿಯೂ ಕೆಲವೊಂದು ಸಮಸ್ಯೆಗಳು ಕಂಡು ಬಂದಿದ್ದವು. ಅಂತಹ ಸಮಸ್ಯೆಗಳು ಕಂಡು ಬಂದಾಕ್ಷಣ ಸರಿಪಡಿಸುವುದು ಕಂಪನಿಯ ಜಾಯಮಾನ. ಸದ್ಯ ನಿಮ್ಮಲ್ಲಿ ನೂತನ ಸಿಬಿಆರ್250ಆರ್ ಬೈಕಿದ್ದರೆ ಹತ್ತಿರದಲ್ಲಿರುವ ಕಂಪನಿಯ ಶೋರೂಂಗೆ ತೆಗೆದುಕೊಂಡು ಹೋಗುವುದಕ್ಕೆ ರೆಡಿಯಾಗಿ.

More from DriveSpark

Article Published On: Thursday, December 8, 2011, 15:47 [IST]
English summary
The Honda CBR 250R super bike surprised every one with its performance, looks and even its price which is pegged at Rs.1.7 lakhs. There have been several reports of faulty parts in the bike. Some owners have had their bikes checked and it became extremely difficult to obtain spare parts. Honda is silently contacting owners of the CBR 250 and asking them to bring the bike to the closest service centers for a 'routine' check. But this check is to replace some parts that can even rust!.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+