2012 ಕವಾಸಕಿ ನಿಂಜಾ 650 ಸೂಪರ್ ಬೈಕ್ ರಸ್ತೆಗೆ

ಕವಾಸಕಿ ಬೈಕ್ ಪ್ರೇಮಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 650 ಸಿಸಿಯ ನಿಂಜಾ ರಸ್ತೆಗಿಳಿದಿದೆ. ಬಜಾಜ್ ಆಟೋ ಕಂಪನಿಯ ನೂತನ "2012 ಕವಾಸಕಿ ನಿಂಜಾ 650ಆರ್" ದೆಹಲಿ ಎಕ್ಸ್ ಶೋರೂಂ ದರ 4.99 ಲಕ್ಷ ರುಪಾಯಿ ಇದೆ. ಇದರ ವಿನ್ಯಾಸ ಆಕರ್ಷಕವಾಗಿದ್ದು, ಸೂಪರ್ ಬೈಕ್ ಪ್ರೇಮಿಗಳಿಗೆ ಇಷ್ಟವಾಗುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

2012 Kawasaki Ninja 650 ಬೈಕ್ 649 ಸಿಸಿಯ ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದು 71 ಪಿಎಸ್ ಪವರ್ ಮತ್ತು 66ಎನ್ಎಂ ಟಾರ್ಕ್ ಪವರ್ ನೀಡಲಿದೆ. ಇದನ್ನು ಸ್ಪೋರ್ಟ್ಸ್ ಟೂರರ್ ಬೈಕೆಂದು ಕಂಪನಿಯು ವ್ಯಾಖ್ಯಾನ ಮಾಡಿದೆ.

ಹೊಸ ಇನ್ಸುಟ್ರುಮೆಂಟ್ ಕ್ಲಸ್ಟರ್, ಹೊಸ ಎಗ್ಸಾಸ್ಟ್, ಎತ್ತರದ ಇಂಧನ ಟ್ಯಾಂಕ್, ಬಾಗಿಸಬಲ್ಲ ಸೀಟ್ ಇತ್ಯಾದಿಗಳಿಂದ ನೂತನ ಕವಾಸಕಿ ನಿಂಜಾ ಆಕರ್ಷಕವಾಗಿ ಕಾಣಿಸುತ್ತದೆ.

ಸದ್ಯ ದೇಶದಲ್ಲಿ 62 ಕೆಟಿಎಂ ಕವಾಸಕಿ ಡೀಲರ್ಷಿಪ್ ಇರುವುದಾಗಿ ಬಜಾಜ್ ಆಟೋ ಇಂಡಿಯಾ ಹೇಳಿದೆ. ನೂತನ ಕವಾಸಕಿ ನಿಂಜಾ ಬೈಕ್ ಬುಕ್ಕಿಂಗ್ ಆಗಸ್ಟ್ 14ರಿಂದ ಆರಂಭವಾಗಲಿದೆ. ಮುಂದಿನ 4-5 ವಾರಗಳಲ್ಲಿ ಕಂಪನಿಯು ನೂತನ ನಿಂಜಾ 650 ಬೈಕ್ ಡೆಲಿವರಿ ಆರಂಭಿಸಲಿದೆ.

ನೂತನ ಕವಾಸಕಿ ನಿಂಜಾ 650 ಬೈಕ್ ವಿಮರ್ಶೆಗಾಗಿ ಕೆಲವು ನಿಮಿಷ ಕಾಯಿರಿ.

More from DriveSpark

Article Published On: Thursday, August 9, 2012, 15:23 [IST]
English summary
2012 Kawasaki Ninja 650 Launched in India. Kawasaki Ninja 650 Priced at Rs 4.99 ex-showroom Delhi. 649cc DOHC liquid cooled Engine Bike features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+