ಸೆ 29ರಂದು ಬೆಂಗ್ಳೂರಲ್ಲಿ ಸೈಕಲ್ ಸವಾರಿ ಮಾಡಿ

ಬೆಂಗಳೂರು, ಸೆ 27: ಆರೋಗ್ಯಕರ ಹೃದಯ ಮತ್ತು ಹಸಿರು ಪರಿಸರಕ್ಕಾಗಿ ಸೆಪ್ಟೆಂಬರ್ 29ರ ಉದ್ಯಾನನಗರಿಯಲ್ಲಿ ಸೈಕಲ್ ಸವಾರಿ ಕಾರ್ಯಕ್ರಮ "ಗೋ ಸೈಕ್ಲಿಂಗ್-ಗೋ ಗ್ರೀನ್" ನಡೆಯಲಿದೆ.

ಹೃದಯದ ಕಸಿ ಮಾಡಿಸಿಕೊಂಡ ಕರ್ನಾಟಕದ ಪ್ರಪ್ರಥಮ ಮಹಿಳೆ ರೀನಾ ರಾಜು ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಏಳುವರೆ ಗಂಟೆಗೆ ಜೆ.ಪಿ. ನಗರದ ಎಸ್ ಹೋಟೆಲ್ ಮುಂಭಾಗದಲ್ಲಿ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.

Go Cycling-Go Green event Bangalore

ಸೈಕಲ್ ಸವಾರಿ ನಂತರ ಆರೋಗ್ಯ ಮಾಹಿತಿ, ಮನರಂಜನೆ ಕಾರ್ಯಕ್ರಮಗಳು ಇವೆ. ಬೆಂಗಳೂರಿನ ಪ್ರಮುಖ ಹಾಸ್ಯಕಲಾವಿದರು, ಸಂಗೀತಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಝ್ ಇನ್ ಟೌನ್ ಮತ್ತು ವುಡ್ ಲ್ಯಾಂಡ್ "ಪೆಡಲ್ ಫಾರ್ ಎ ಹೆಲ್ತಿ ಹಾರ್ಟ್" ಕಾರ್ಯಕ್ರಮಕ್ಕೆ ಪ್ರಾಯೋಜಕರು.

ಬೆಂಗಳೂರಿನ ಸಮರ್ಥನಂ ಟ್ರಸ್ಟ್ ನ ವ್ಯವಸ್ಥಾಪಕ ಟ್ರಸ್ಟಿ ಮಹಂತೇಶ್ ಜಿ.ಕೆ., ಬೆಂಗಳೂರಿನ ಫಿಟ್ನೆಸ್ ಕನ್ಸಲ್ಟೆಂಟ್ ವನಿತಾ ಅಶೋಕ್ ಮತ್ತು ರೇಡಿಯೊ ಜಾಕಿ ಮೆಲೊಡಿ ಆಸ್ಟಿನ್ ಮುಂತಾದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಭಾಗವಹಿಸಲು ಇಚ್ಚಿಸುವರು ಬಜ್ ಇನ್ ಟೌನ್ 9986984878/08041613766 ಕರೆ ಮಾಡಬಹುದು. ಅಥವಾ buzzintown.com ಹೆಸರು ನೊಂದಾಯಿಸಿಕೊಳ್ಳಬಹುದು. ಅಥವಾ ಯಾವುದೇ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಪಡೆದುಕೊಳ್ಳಬಹುದು.

ಜಯನಗರ ಸೈಕಲ್ ಪಥ ಚಿತ್ರಸುದ್ದಿ ಓದಿ

Article Published On: Thursday, September 27, 2012, 13:00 [IST]
English summary
Go Cycling-Go Green event is scheduled in Bangalore on 29 September 2012. Event start from the S Hotel in JP Nagar at 7.30 am. Pedal for a healthy heart movement Organisers Buzzintown and Woodland.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+