ದಾರಿಬಿಡಿ; ಬಂದಿದೆ ಎಚ್‌ಡಿ ಫ್ಯಾಟ್ ಬಾಬ್ ಬೈಕ್

By Nagaraja

ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹರ್ಲಿ ಡೇವಿಡ್ಸನ್ (ಎಚ್‌ಡಿ) ದೇಶದಲ್ಲಿ ಐಕಾನ್ ಕ್ರೂಸ್ ಬೈಕ್ ಆದ ಫ್ಯಾಟ್ ಬಾಬ್ ಅನ್ನು ಬಿಡುಗಡೆಗೊಳಿಸಿದೆ. ಕಂಪ್ಲೀಟ್ ನಾಕ್ ಡೌನ್ (ಸಿಕೆಡಿ) ಬೈಕ್ ಆದ ಹರ್ಲಿ ಡೇವಿಡ್ಸನ್ ಪ್ರಾರಂಭಿಕ ದರ 12.8 ಲಕ್ಷ ರುಪಾಯಿಗಳಾಗಿವೆ.

ದೇಶದಲ್ಲಿ ಈ ವರೆಗೆ ಫ್ಯಾಟ್ ಬಾಬ್ ಸಿಬಿಯು (ಕಂಪ್ಲೀಟ್ ಬಿಲ್ಟ್ ಯುನಿಟ್) ಆಗಿ ಮಾರಾಟವಾಗುತ್ತಿತ್ತು. ಆದರೆ ಇದೀಗ ಹರಿಯಾಣ ಘಟಕದಲ್ಲಿ ಸಂಪೂರ್ಣವಾಗಿಯೂ ಜೋಡಿಸಲಾದ ಕ್ರೂಸ್ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್

ಇದರೊಂದಿಗೆ ದೇಶದ ಕ್ರೂಸ್ ಬೈಕ್ ಪ್ರಿಯರಿಗೆ ಹರ್ಲಿ ಡೇವಿಡ್ಸನ್ ಶುಭ ಸಂದೇಶವನ್ನು ನೀಡಿದೆ. ದೇಶದ ಎಲ್ಲ ಒಂಬತ್ತು ಹರ್ಲಿ ಡೇವಿಡ್ಸನ್ ಡೀಲರ್‌ಶಿಪ್‌ಗಳಲ್ಲಿ ಫ್ಯಾಟ್ ಬಾಬ್ ಬೈಕ್ ಲಭ್ಯವಿರಲಿದೆ.

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್

ಫ್ಯಾಟ್ ಬಾಬ್ ನಿಜಕ್ಕೂ ಪಂಚಿಂಗ್ ಲುಕ್ ಹೊಂದಿದ್ದು, ಹಾರ್ಡ್‌ಕೋರ್ ಫ್ರಂಟ್ ಎಂಡ್, ಟ್ವಿನ್ ಹೆಡ್‌ಲೈಟ್, 1600ಸಿಸಿ ವಿಟ್ವಿನ್ ಸೌಂಡ್‌ಟ್ರಾಕ್ ನಿಜಕ್ಕೂ ಹರ್ಲಿ ಡೇವಿಡ್ಸನ್ ಸಂಕೇತವಾಗಿದೆ.

ಫ್ಯಾಟ್ ಬಾಬ್ ಎಂಜಿನ್

ಫ್ಯಾಟ್ ಬಾಬ್ ಎಂಜಿನ್

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್ ಕ್ರೂಸ್ ಬೈಕ್ ಏರ್ ಕೂಲ್ಡ್ ಎಂಜಿನ್‌ನಲ್ಲಿ ಲಭ್ಯವಿರಲಿದೆ. ಇದರ ಟ್ವಿನ್ ಕಾಮ್ 96 ಟಿಎಂ ಎಂಜಿನ್ 3500 ಆರ್‌ಪಿಎಂಯಲ್ಲಿ 126 ಎನ್‌ಎಂ ಹೊಂದಿದೆ. ಸೂಪರ್ 1585 ಸಿಸಿ ಎಂಜಿನ್ 6 ಸ್ಪೀಡ್ ಕ್ರೂಸ್ ಡ್ರೈವ್‌ ಟ್ರಾನ್ಸ್‌ಮಿಷನ್‌ನಿಂದ ಹೈವೇಗಳಲ್ಲಿ ಎಂಜಿನ್ ವೇಗ ಕಡಿಮೆ ಮಾಡಲಿದೆ.

ಆಕ್ರಮಣಕಾರಿ ಫ್ರಂಟ್ ಎಂಡ್

ಆಕ್ರಮಣಕಾರಿ ಫ್ರಂಟ್ ಎಂಡ್

ಹೆಸರಿನಲ್ಲಿ ಸೂಚಿಸಿರುವಂತೆಯೇ ಹರ್ಲಿ ಡೇವಿಡ್ಸನ್ ಫ್ಯಾಟ್ ಆಕ್ರಮಣಕಾರಿ ಡಿಸೈನ್ ಹೊಂದಿದೆ. ದೊಡ್ಡ ಹೆಡ್‌ಲ್ಯಾಂಪ್, ವೀಲ್ ಲುಕ್ ಪವರ್‌ಫುಲ್ ನಿರ್ವಹಣೆಗೆ ಕಾರಣವಾಗಿದೆ.

ಡ್ಯುಯಲ್ ಫ್ರಂಟ್ ಕ್ರೋಮ್ ಹೆಡ್‌ಲ್ಯಾಂಪ್

ಡ್ಯುಯಲ್ ಫ್ರಂಟ್ ಕ್ರೋಮ್ ಹೆಡ್‌ಲ್ಯಾಂಪ್

ರಾತ್ರಿಯ ವೇಳೆಯಲ್ಲಿ ಸುರಕ್ಷಿತ ಡ್ರೈವಿಂಗ್‌ಗಾಗಿ ಡಬಲ್ ಹೆಡ್‌ಲ್ಯಾಂಪ್ ಬಕೆಟ್ ಆಳವಡಿಸಲಾಗಿದೆ.

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್

ಫ್ಯಾಟ್ ಬಾಬ್ ಬೈಕ್‌ನ ಹಿಂದಿನ ಸಸ್ಷೆಷನ್ ಗರಿಷ್ಠ ನಿರ್ವಹಣೆಯ ಕೊಯಿಲ್ ಕವರ್ ರಿಯರ್ ಷೋಕ್ಸ್ ಹೊಂದಿದ್ದು ಇದರಿಂದ ಆರಾಮದಾಯಕ ರೈಡಿಂಗ್‌ಗೆ ನೆರವಾಗಲಿದೆ.

ಫ್ಯೂಯಲ್ ಟ್ಯಾಂಕ್

ಫ್ಯೂಯಲ್ ಟ್ಯಾಂಕ್

ಹರ್ಲಿ ಡೇವಿಡ್ಸನ್ ಫ್ಯೂಯಲ್ ಟ್ಯಾಂಕ್‌ನಲ್ಲಿ 18.8 ಲೀಟರ್ ತುಂಬಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಡ್ಯುಯಲ್ ಡಿಸ್ಕ್ ಫ್ರಂಟ್ ಬ್ರೇಕ್

ಡ್ಯುಯಲ್ ಡಿಸ್ಕ್ ಫ್ರಂಟ್ ಬ್ರೇಕ್

ಗರಿಷ್ಠ ನಿರ್ವಹಣೆ, ಸ್ಲೀಕ್ ಡಿಸೈನ್, ಡ್ಯುಯಲ್ ಡಿಸ್ಕ್ ಫ್ರಂಟ್ ಬ್ರೇಕ್ ಸಿಸ್ಟಂ ಆಳವಡಿಸಲಾಗಿದೆ.

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್ ಆಕರ್ಷಕ ಲುಕ್

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್

ಹರ್ಲಿ ಡೇವಿಡ್ಸನ್ ಫ್ಯಾಟ್ ಬಾಬ್ ಆಕರ್ಷಕ ವಿನ್ಯಾಸ

More from DriveSpark

Article Published On: Saturday, November 24, 2012, 11:14 [IST]
English summary
Harley Davidson has launched its iconic cruise bike Fat Bob in India as a CKD with a starting price of Rs.12.8 lakhs. The Fat Bob was previously sold in India as a CBU and is now being assebled at Harley Davidson's plant in Haryana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+