ಹೊಂಡಾ ಸಿಬಿ ಟ್ವಿಸ್ಟರ್; 2 ಹೊಸ ಬಣ್ಣಗಳ ಸೇರ್ಪಡೆ

ಹೊಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ತನ್ನ ಅವತರಣಿಕೆಯಾದ ಸಿಬಿ ಟ್ವಿಸ್ಟರ್ 100ಸಿಸಿ ಪ್ರಯಾಣಿಕ ಬೈಕ್‌ಗೆ ಎರಡು ನೂತನ ಬಣ್ಣಗಳನ್ನು ಸೇರ್ಪಡೆಗೊಳಿಸಿದೆ. ಇದರೊಂದಿಗೆ ಹೊಂಡಾ ಗ್ರಾಹಕರಿಗೆ ವೈಟ್ ಹಾಗೂ ಗ್ರೇಗಳೆಂಬ ಎರಡು ಹೆಚ್ಚುವರಿ ಬಣ್ಣಗಳನ್ನು ಆಯ್ಕೆ ಮಾಡುವ ಅವಕಾಶವಿರಲಿದೆ.

ಹೊಂಡಾ ಸಿಬಿ ಟ್ವಿಸ್ಟರ್ ಬೈಕ್‌ನಲ್ಲಿ ಫೋರ್-ಸ್ಟ್ರೋಕ್, 109ಸಿಸಿ, ಸಿಂಗಲ್ ಸಿಲಿಂಡರ್ ಹಾಗೂ ಏರ್ ಕೂಲ್ಡ್ ಎಂಜಿನ್ ಫೋರ್ ಸ್ಪೀಡ್ ಗೇರ್ ಬಾಕ್ಸ್ ಬಳಕೆ ಮಾಡಲಾಗಿದೆ. 8000ಆರ್‌ಪಿಎಂಗೆ 9 ಬಿಎಚ್‌ಪಿ ಮಾಕ್ಸಿಮಮ್ ಪವರ್ ಉತ್ಪಾದಿಸಲಿದ್ದು, ಪೀಕ್ ಟರ್ಕ್ಯೂ 6000 ಆರ್‌ಪಿಎಂನಲ್ಲಿ 0.9ಕೆಜಿಎಂ ಆಗಿದೆ.

ಹೊಂಡಾ ಮೋಟಾರ್ ಸೈಕಲ್‌ಗಳ ಪೈಕಿ ಸಿಬಿ ಟ್ವಿಸ್ಟರ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಇದೀಗ ಹಬ್ಬದ ಸೀಸನ್‌ನಲ್ಲಿ ನೂತನ ಎರಡು ಕಲರ್‌ಗಳ ಆಯ್ಕೆಯು ಗ್ರಾಹಕರಲ್ಲಿ ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ.

ಬೆಂಗಳೂರು ದರ ಮಾಹಿತಿ (ಆನ್‌ರೋಡ್)

ಬೆಂಗಳೂರು ದರ ಮಾಹಿತಿ (ಆನ್‌ರೋಡ್)

ಸಿಬಿ ಟ್ವಿಸ್ಟರ್ ಕಿಕ್ ಡ್ರಮ್ ಅಲಾಯ್- 54753 ರು.

ಸಿಬಿ ಟ್ವಿಸ್ಟರ್ ಸೆಲ್ಫ್ ಡ್ರಮ್ ಅಲಾಯ್- 59188 ರು.

ಸಿಬಿ ಟ್ವಿಸ್ಟರ್ ಸೆಲ್ಫ್ ಡಿಸ್ಕ್ ಅಲಾಯ್- 62848 ರು.

ಫೀಚರ್ಸ್

ಫೀಚರ್ಸ್

110ಸಿಸಿ ಹೊಂಡಾ ಎಂಜಿನ್

ಸ್ಕ್ರೀನ್‌ಲೆಸ್ ಫ್ರಂಟ್ ಕೌಲ್

ಸಲಕರಣೆ ಪ್ಯಾನೆಲ್

ಪ್ಲೋಟಿಂಗ್ ಸೈಡ್ ಕೌಲ್

ಟ್ರೆಂಡಿ ವೀಲ್ಸ್

ಮಸ್ಲರ್ ಟ್ಯಾಂಕ್

ಮೆಯ್ಟನೆನ್ಸ್ ಫ್ರೀ ಬ್ಯಾಟರಿ

ವಿಸ್ಕಸ್ ಏರ್ ಫೀಲ್ಟರ್

ಶಾರ್ಟ್ ಮಫ್ಲರ್ ಆಂಡ್ ಶಾರ್ಪ್ ರಿಯರ್

ಹಾಲ್ಪ್ ಚೈನ್ ಕೇಸ್

ಶಾರ್ಟ್ ಮಫ್ಲರ್ ಆಂಡ್ ಶಾರ್ಪ್ ರಿಯರ್

ಮಾದರಿ

ಮಾದರಿ

ಹೊಂಡಾ ಸಿಬಿ ಟ್ವಿಸ್ಟರ್ ಮೂರು ಮಾಡೆಲ್‌ಗಳಲ್ಲಿ ದೊರಕುತ್ತದೆ.

ಸಿಬಿ ಟ್ವಿಸ್ಟರ್ ಕಿಕ್ ಡ್ರಮ್ ಅಲಾಯ್

ಸಿಬಿ ಟ್ವಿಸ್ಟರ್ ಸೆಲ್ಫ್ ಡ್ರಮ್ ಅಲಾಯ್

ಸಿಬಿ ಟ್ವಿಸ್ಟರ್ ಸೆಲ್ಫ್ ಡಿಸ್ಕ್ ಅಲಾಯ್

ಮಂಗಳೂರು ದರ ಮಾಹಿತಿ (ಆನ್‌ರೋಡ್)

ಮಂಗಳೂರು ದರ ಮಾಹಿತಿ (ಆನ್‌ರೋಡ್)

ಸಿಬಿ ಟ್ವಿಸ್ಟರ್ ಕಿಕ್ ಡ್ರಮ್ ಅಲಾಯ್- 54969 ರು.

ಸಿಬಿ ಟ್ವಿಸ್ಟರ್ ಸೆಲ್ಫ್ ಡ್ರಮ್ ಅಲಾಯ್- 59409 ರು.

ಸಿಬಿ ಟ್ವಿಸ್ಟರ್ ಸೆಲ್ಫ್ ಡಿಸ್ಕ್ ಅಲಾಯ್- 63068 ರು

ಹೊಂಡಾ ಸಿಬಿ ಟ್ವಿಸ್ಟರ್

ಆಕರ್ಷಕ ವಿನ್ಯಾಸ, ನವನವೀನ ಫೀಚರ್ಸ್, ಅಲಾಯ್ ವೀಲ್, ಮೆಟಾಲಿಕ್ ಪೈಂಟ್, ಸುಂದರ ಹೆಡ್ ಲೈಟ್ ನಿಂದಾಗಿ ಟ್ವಿಸ್ಟರ್ ಹೆಚ್ಚು ಜನಪ್ರಿಯತೆಗೆ ಕಾರಣವಾಗಿದೆ.

ಹೊಂಡಾ ಸಿಬಿ ಟ್ವಿಸ್ಟರ್

ಟ್ವಿಸ್ಟರ್ 109 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 8 ಸಾವಿರ ಆರ್ ಪಿಎಂಗೆ 9 ಹಾರ್ಸ್ ಪವರ್ ನೀಡುತ್ತದೆ.

ಹೊಂಡಾ ಸಿಬಿ ಟ್ವಿಸ್ಟರ್

ಹೊಂಡಾ ಸಿಬಿ ಟ್ವಿಸ್ಟರ್ ನಗರದ ರಸ್ತೆಯಲ್ಲಿ ಪ್ರತಿಲೀಟರ್ ಗೆ ಸುಮಾರು 57.2 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಗಳಲ್ಲಿ ಪ್ರತಿಲೀಟರ್ ಇಂಧನಕ್ಕೆ 61.3 ಕಿ.ಮೀ. ಮೈಲೇಜ್ ನೀಡುತ್ತದೆ

ಹೊಂಡಾ ಸಿಬಿ ಟ್ವಿಸ್ಟರ್

ಹೊಂಡಾ ಸಿಬಿ ಟ್ವಿಸ್ಟರ್ ಇದೀಗ ವೈಟ್ ಹಾಗೂ ಗ್ರೇಗಳೆಂಬ ಎರಡು ಹೆಚ್ಚುವರಿ ಬಣ್ಣಗಳನ್ನು ಲಭ್ಯವಿರಲಿದೆ.

More from DriveSpark

Article Published On: Monday, November 19, 2012, 14:07 [IST]
English summary
Honda Motorcycle and Scooter India (HMSI) have released two new colours for its CB Twister 110cc commuter bike. The CB Twister gets white and grey livery in addition to its existing colours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+