ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

By Nagaraja

ಇದೀಗಷ್ಟೇ ಬಿಡುಗಡೆಗೊಂಡ ಬಾಲಿವುಡ್ ಚಿತ್ರ ಸನ್ ಆಫ್ ಸರ್ದಾರ್ ಚಿತ್ರವನ್ನು ಆಧಾರವಾಗಿಟ್ಟುಕೊಂಡು ವಿಶೇಷವಾದ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿತ್ತು. ಭಾರತದಲ್ಲಿ ಹ್ಯೊಸಂಗ್ ಬ್ರಾಂಡ್ ಬೈಕ್‌ಗಳ ಮಾರಾಟ ಮಾಡುತ್ತಿರುವ ಡಿಎಸ್‌ಕೆ ಮೊಟೋವೀಲ್ಸ್ ಸಹಯೋಗದಲ್ಲಿ ಸನ್ ಆಫ್ ಸರ್ದಾರ್ ನೋಡುಗರಿಗಾಗಿ ವಿಶೇಷವಾದ 'ಪಿಕ್ಚರ್ ದೆಖೋ, ಬೈಕ್ ಜಿತೋ' (ಸಿನೆಮಾ ನೋಡಿ ಬೈಕ್ ಗೆಲ್ಲಿರಿ) ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ಇದರಂತೆ ನಡೆದ ಅದೃಷ್ಟ ಫಲಿತಾಂಶದಲ್ಲಿ ಮುಂಬೈನ ರಣದೀಪ್ ಸಿಂಗ್ ಎಂಬವರು ಲಕ್ಷ ಬೆಳೆಬಾಳುವ ಹ್ಯೊಸಂಗ್ ಜಿಟಿ 250 ಆರ್ ಹಾಗೂ ಸಂದೀಪ್ ಸಿಂಗ್ ಎಂಬವರು ಎಸ್ 7 ಬೈಕ್‌ಗಳನ್ನು ಗೆದ್ದುಕೊಂಡಿದ್ದಾರೆ.

'ಸನ್ ಆಫ್ ಸರ್ದಾರ್' ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ಸೋನಾಕ್ಷಿ ಸಿನ್ಹಾ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

ಇದರಂತೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 'ಪಿಕ್ಚರ್ ದೆಖೊ ಬೈಕ್ ಜಿತೋ' ವಿಜೇತರಿಗೆ ಅಜಯ್ ದೇವಗನ್ ಬೈಕ್ ಕೀಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಎಸ್‌ಕೆ ಮೊಟೋವೀಲ್ಸ್ ನಿರ್ದೇಶಕ ಶ್ರೀರಿಶ್ ಕುಲಕರ್ಣಿ ಸೇರಿದಂತೆ ನಟಿ ಸೋನಾಕ್ಷಿ ಉಪಸ್ಥಿತರಿದ್ದರು.

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಚಿತ್ರದಲ್ಲಿ ನಟಿ ಸೋನಾಕ್ಷಿ ಸಿನ್ಹಾಳ ಹಾಟ್ ಸವಾರಿ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಪಿಕ್ಚರ್ ದೆಖೋ, ಬೈಕ್ ಜಿತೋ ಸ್ಪರ್ಧೆಯ ವಿಜೇತರಿಗೆ ಬೈಕ್ ಕೀಲಿ ಹಸ್ತಾಂತರಿಸುತ್ತಿರುವ ನಟ ಅಜಯ್ ದೇವಗನ್.

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಹ್ಯೊಸಂಗ್ ಎಸ್‌ಟಿ 7 ಬೈಕ್ ಜತೆ ಸನ್ ಆಫ್ ಸರ್ದಾರ್ ಹೀರೊ ಅಜಯ್ ದೇವಗನ್.

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಹ್ಯೊಸಂಗ್ ಜಿಟಿ 250 ಆರ್ ಸ್ಪೋರ್ಟ್ಸ್ ಬೈಕ್ ಜತೆ ನಟ ಅಜಯ್ ದೇವಗನ್

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ವಿಜೇತರಿಗೆ ಕೀಲಿ ಹಸ್ತಾಂತರಿಸುತ್ತಿರುವ ಅಜಯ್ ದೇವಗನ್

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

ಸನ್ ಆಫ್ ಸರ್ದಾರ್ ಪಿಕ್ಚರ್ ದೆಖೊ ಬೈಕ್ ಜಿತೋ

More from DriveSpark

Article Published On: Friday, December 7, 2012, 11:12 [IST]
English summary
DSK Motowheels, the exclusive distributors of the Hyosung brand in India today announced the winner of the much awaited "Picture dekho, Bike jeeto" contest. Based out of Delhi and Mumbai Mr. Randeep Singh Taggad was declared the winner of the Hyosung GT 250 R and Mr.Sandeep Singh was declared the winner of the ST 7 respectively
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+