ರಾಯಲ್ ಎನ್‌ಫೀಲ್ಡ್‌ಗೆ 80ನೇ ಅನಿವರ್ಸರಿ ಸಂಭ್ರಮ

ಬುಲೆಟ್ ಕಂಪನಿ ‌ರಾಯಲ್ ಎನ್‌ಫೀಲ್ಡ್‌ಗೆ ಮುಂದಿನ ಜೂನ್ ತಿಂಗಳಲ್ಲಿ ಭರ್ತಿ 80 ವರ್ಷ ತುಂಬುತ್ತದೆ. ಈ ಸಂಭ್ರಮವನ್ನು ಆಚರಿಸಲು ಕಂಪನಿಯು ಜೂನ್ ತಿಂಗಳ 23 ಮತ್ತು 24ರಂದು ಅಮೆರಿಕದಲ್ಲಿ ಅನಿವರ್ಸರಿ ಕಾರ್ಯಕ್ರಮವನ್ನಿಟ್ಟುಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಕಂಪನಿಯ ನೂತನ ಮಾಡೆಲ್ ಬುಲೆಟ್‌ಗಳನ್ನು ಪ್ರದರ್ಶಿಸಲು ಕಂಪನಿ ನಿರ್ಧರಿಸಿದೆ. ಜೊತೆಗೆ ಆ ಬೈಕುಗಳ ಟೆಸ್ಟ್ ರೈಡ್ ಮಾಡಲು ಕಂಪನಿಯು ಇಲ್ಲಿ ಅವಕಾಶ ನೀಡಲಿದೆ. ಅಂದಹಾಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಮೊದಲ ಬೈಕನ್ನು 1932ರಲ್ಲಿ ಹೊರತಂದಿತ್ತು.

ದೇಶದ ರಸ್ತೆಗೆ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕುಗಳು ಬಂದದ್ದು 1955ರಲ್ಲಿ. ಚೆನ್ನೈ ಘಟಕದಲ್ಲಿ ಕಂಪನಿಯು ಬುಲೆಟ್ ಉತ್ಪಾದಿಸುತ್ತಿದೆ. ದೇಶದಲ್ಲಿ ಕಂಪನಿಯು ಕಳೆದ ವರ್ಷ ಸುಮಾರು 70 ಸಾವಿರ ಮೋಟರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. 1962ರಲ್ಲಿ ಇಂಗ್ಲೆಂಡಿನಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಉತ್ಪಾದನೆ ಸ್ಥಗಿತಗೊಂಡಿದೆ.

1995ರಲ್ಲಿ ಇಚಾರ್ ಮೋಟರ್ಸ್ ರಾಯಲ್ ಎನ್‌ಫೀಲ್ಡ್ ಕಂಪನಿಯನ್ನು ಖರೀದಿಸಿತ್ತು. ಈಗ ಕಂಪನಿಯು ಕ್ಲಾಸಿಕ್ 500, ಕ್ಲಾಸಿಕ್ 350, ಥಂಡರ್‌ಬರ್ಡ್, ಬುಲೆಟ್ ಎಲೆಕ್ಟ್ರಾ ಮತ್ತು ಬುಲೆಟ್ 350 ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅಂದಹಾಗೆ ಭಾರತದಿಂದ ಈ ಬುಲೆಟ್‌ಗಳು ಜಾಗತಿಕ ಮಾರುಕಟ್ಟೆಗೂ ರಫ್ತಾಗುತ್ತಿವೆ.

More from DriveSpark

Article Published On: Tuesday, April 17, 2012, 16:08 [IST]
English summary
Cult motorcycle manufacturer Royal Enfield is celebrating its 80th anniversary this June. Royal Enfield will conduct the celebrations at Watsonian-Squire works in Blockley, Gloucestershire, United Kingdom on 23rd and 24th of June.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+