ದೇಶದಲ್ಲಿ 2 ಸಾವಿರ ಕೋಟಿ ರು.ನ ಸುಜುಕಿ ಘಟಕ

Suzuki India To Set Up Rs 2000 Cr Plant
ಜಪಾನಿನ ಸುಜುಕಿ ಮೋಟರ್ ಕಾರ್ಪೊರೇಷನಿನ ಅಂಗಸಂಸ್ಥೆ ಸುಜುಕಿ ಮೋಟರ್ ಸೈಕಲ್ ಇಂಡಿಯಾ ಕಂಪನಿಯು ಹರ್ಯಾಣದಲ್ ರೊಹ್ತಾಕ್ ನಲ್ಲಿ ವಾಹನ ಉತ್ಪಾದನಾ ಘಟಕವನ್ನು ನಿರ್ಮಿಸಲು ಯೋಜಿಸಿದೆ. ಈ ಘಟಕಕ್ಕೆ ಸುಮಾರು 2 ಸಾವಿರ ಘಟಕ ಹೂಡಿಕೆ ಮಾಡಲಿದೆ.

ಘಟಕ ನಿರ್ಮಾಣಕ್ಕೆ ಹರ್ಯಾಣ ರಾಜ್ಯ ಸರಕಾರವು ಅನುಮತಿ ನೀಡಿದೆ. 2019ರ ವೇಳಗೆ ದೇಶದಲ್ಲಿ ವಾರ್ಷಿಕ 20 ಲಕ್ಷ ದ್ವಿಚಕ್ರ ವಾಹನ ಉತ್ಪಾದನೆ ಯೋಜನೆ ಕಂಪನಿಗಿದೆ. ನೂತನ ಉತ್ಪಾದನಾ ಘಟಕವು 2014ಕ್ಕೆ ಕಾರ್ಯಾರಂಭ ಮಾಡುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.

50 ಎಕರೆ ವ್ಯಾಪ್ತಿಯಲ್ಲಿ ವ್ಯಾಪಿಸಲಿರುವ ನೂತನ ಘಟಕವು ಸುಮಾರು 4 ಸಾವಿರ ಜನರಿಗೆ ಉದ್ಯೋಗಕಲ್ಪಿಸುವ ನಿರೀಕ್ಷೆಯಿದೆ. ಜೊತೆಗೆ ಸಾವಿರಾರು ಜನರಿಗೆ ಪರೋಕ್ಷ ಉದ್ಯೋಗಾವಕಾಶವೂ ದೊರಕಲಿದೆ.

ಸುಜುಕಿ ಕಂಪನಿಯು ಈಗ ದೇಶದಲ್ಲಿ 150ಸಿಸಿಯ ಜಿಎಸ್ 150 ಮತ್ತು ಜನಪ್ರಿಯ ಆಕ್ಸೆಸ್ 125 ಸಿಸಿ ಸ್ಕೂಟರ್ ಮಾರಾಟ ಮಾಡುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, March 30, 2012, 16:20 [IST]
English summary
Suzuki Motorcycle India, a 100 per cent subsidiary of Japan's Suzuki Motor Corp Private Limited has decided to set up its second manufacturing unit at Rohtak, Haryana. The company in a self expansion mode will invest Rs 2000 Crore in its motorcycle manufacturing unit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+