ಸುಜುಕಿ ಸ್ವಿಸ್ 125: ಹೊಸ ಸ್ಕೂಟರ್ ನೋಡಿರೋ

2012ರ ಮಾರ್ಚ್ ತಿಂಗಳಲ್ಲಿ ನೂತನ ಸ್ವಿಸ್ ಸ್ಕೂಟರನ್ನು ಪರಿಚಯಿಸಲಿದ್ದೇವೆ ಎಂದು ಕಂಪನಿ ಅಧಿಕೃತವಾಗಿಯೇ ತಿಳಿಸಿದೆ. ಇದು ಯುವಕರು ಮಾತ್ರವಲ್ಲದೇ, ಮಹಿಳೆಯರು, ಯುವತಿಯರು, ಮಕ್ಕಳ ಸವಾರಿಗೂ ಸೂಕ್ತವಂತೆ.
ನೂತನ ಸ್ಕೂಟರಿಗೆ ದೆಹಲಿ ಎಕ್ಸ್ ಶೋರೂಂ ದರ ಸುಮಾರು 45,435 ರು. ಇರಲಿದೆ. ಈ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಸ್ಕೂಟರಿನ ಫೀಚರು, ಪವರ್ ಮತ್ತು ವಿಶೇಷತೆಗಳ ಪಟ್ಟಿ ಕೆಳಗಿದೆ.
ವಿಶೇಷತೆಗಳು
* 125ಸಿಸಿ 4 ಸ್ಟ್ರೋಕ್ ಎಂಜಿನ್
* ಪವರ್: 7 ಸಾವಿರ ಆರ್ಪಿಎಂಗೆ 6.4 ಕಿಲೋ ವ್ಯಾಟ್, 9.8 ಎನ್ಎಂ ಟಾರ್ಕ್ ಪವರ್
* ಸಿವಿಟಿ ಟ್ರಾನ್ಸ್ ಮಿಷನ್
* ಸೆಲ್ಫ್ ಮತ್ತು ಕಿಕ್ ಸ್ಟಾರ್ಟ್
* ಗ್ರೌಂಡ್ ಕ್ಲೀಯರೆನ್ಸ್: 160 ಮಿ.ಮೀ.
* ಡ್ರಮ್ ಬ್ರೇಕ್ಸ್
* ಸೀಟಿನ ಕೆಳಗಡೆ ಸಂಗ್ರಹ ಸಾಮರ್ಥ್ಯ: ಆರು ಲೀಟರಿನಷ್ಟು
* ಆಕರ್ಷಕ ಮುಂಭಾಗದ ಲೈಟ್
* ಬುಲ್ಟ್ ಇನ್ ಟರ್ನ್ ಸಿಗ್ನಲ್ಸ್
* ಆಕರ್ಷಕ ಸೈಲೆನ್ಸರ್ ಕವರ್
* ಬ್ಯಾಟರಿ: 12 ವೋಲ್ಟೆಜ್, 5ಎಎಚ್


Click it and Unblock the Notifications








