ಹೀರೋ ಮೊಟೊಕಾರ್ಪ್ ನೂತನ ಮ್ಯಾಸ್ಟ್ರೊ ಸ್ಕೂಟರ್

Posted By:
<ul id="pagination-digg"><li class="next"><a href="/two-wheelers/2012/suzuki-swish-125-price-specifications-aid0134.html">Next »</a></li></ul>
To Follow DriveSpark On Facebook, Click The Like Button
Hero MotoCorp Maestro scooter 2012
ಪ್ರಸಕ್ತ ವರ್ಷ ರಸ್ತೆಗಿಳಿಯಲಿರುವ ಸ್ಕೂಟರುಗಳಲ್ಲಿ ಹೀರೋ ಮೊಟೊಕಾರ್ಪ್ ಮ್ಯಾಸ್ಟ್ರೊ ಸ್ಕೂಟರ್ ಕೂಡ ಪ್ರಮುಖವಾಗಿದೆ. ಇದು ಹೋಂಡಾ ಏವಿಯೇಟರ್ ಸ್ಕೂಟರಿನ ಪಡಿಯಚ್ಚಿನಂತ್ತಿದೆ. ಇದರ ಮೈಲೇಜ್, ರೈಡಿಂಗ್ ಗುಣಮಟ್ಟ ಮತ್ತು ಆರಾಮದಾಯಕತೆ ಹೋಂಡಾ ಏವಿಯೆಟರಿನಷ್ಟೇ ಇದೆ.

ಇದು 109 ಸಿಸಿ ಸ್ಕೂಟರ್ ಆಗಿದ್ದು, ಸುಮಾರು 8 ಹಾರ್ಸ್ ಪವರ್ ಮತ್ತು 9 ಎನ್ ಎಂ ಟಾರ್ಕ್ ಪವರ್ ನೀಡುವ ನಿರೀಕ್ಷೆಯಿದೆ. ಇದು ಸುಮಾರು ಆರು ಬಣ್ಣಗಳಲ್ಲಿ ದೊರಕಲಿದೆಯಂತೆ. ಇದರ ದರ ಸುಮಾರು 45 ಸಾವಿರ ರು. ಆಸುಪಾಸಿನಲ್ಲಿರಲಿದೆ.

ಇದು ನೂತನ ತಲೆಮಾರಿನ ವಿ ಮ್ಯಾಟಿಕ್ ಎಂಜಿನ್ ಮತ್ತು ಅಡ್ವಾನ್ಸಡ್ ಮೈಕ್ರೊಪ್ರೊಸೆಸರ್ ಇಗ್ನಿಷನ್(ಎಎಂಐ) ಹೊಂದಿರಲಿದೆ. ನೂತನ ಮ್ಯಾಸ್ಟ್ರೊ ಸ್ಕೂಟರ್ ಸುರಕ್ಷತೆಯ ಸವಾರಿಗೆ ಸೂಕ್ತವಾಗಿರುವ ಕಾಮಭೀ ಬ್ರೇಕ್ ಸಿಸ್ಟಮ್, ಮ್ಯಾಗ್ನಿಟಿಕ್ ಹೆಡ್ ಇಗ್ನಿಷನ್ ಕೀ, ಟಫ್ ಅಪ್ ಟ್ಯೂಬ್ ಹೊಂದಿರಲಿದೆ. ಈ ಸ್ಕೂಟರ್ ಕೆಲವು ತಿಂಗಳ ನಂತರ ದೇಶದ ರಸ್ತೆಗಿಳಿಯಲಿದೆ.

<ul id="pagination-digg"><li class="next"><a href="/two-wheelers/2012/suzuki-swish-125-price-specifications-aid0134.html">Next »</a></li></ul>
English summary
New Scooters To Scorch Indian Roads on 2012. Hero MotoCorp Maestro scooter Review. Hero MotoCorp already unveiled its Maestro scooter in delhi Auto expo. Read New 109cc Maestro scooter Price, SPECIFICATIONS.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark