ಬೆಂಗ್ಳೂರಲ್ಲಿ ವೆಸ್ಪಾ ಸ್ಕೂಟರ್ ಶೋರೂಂ ಎಲ್ಲೆಲ್ಲಿದೆ ಗೊತ್ತೆ?

ಇತ್ತೀಚೆಗೆ ದೇಶದ ರಸ್ತೆಗೆ ಐಕಾನಿಕ್ ವೆಸ್ಪಾ ಸ್ಕೂಟರ್ ಮರಳಿ ಬಂದಿದೆ. ವೆಸ್ಪಾ ಎಲ್ಎಕ್ಸ್ 125 ಸ್ಕೂಟರಿನ ಎಕ್ಸ್ ಶೋರೂಂ ದರ 66,661 ರುಪಾಯಿ. ವೆಸ್ಪಾ ಪ್ರತಿಲೀಟರಿಗೆ ಸುಮಾರು 45 ಕಿ.ಮೀ. ಮೈಲೇಜ್ ನೀಡುತ್ತದೆ.

ಪಿಯೊಜಿಯೊ ಕಂಪನಿಯ ನೂತನ ವೆಸ್ಪಾ ಸ್ಕೂಟರ್ 124 ಸಿಸಿಯ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ನೂತನ ಸ್ಕೂಟರ್ 8,250 ಆವರ್ತನಕ್ಕೆ 7.65 ಅಶ್ವಶಕ್ತಿ ಮತ್ತು 7,250 ಆವರ್ತನಕ್ಕೆ 9.6 ಟಾರ್ಕ್ ಪವರ್ ನೀಡುತ್ತದೆ.

ವೆಸ್ಪಾ ಸ್ಕೂಟರಿನ ಎಂಜಿನ್ ಏರ್ ಕೂಲಿಂಗ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಸಿಸ್ಟಮ್ ಮತ್ತು ಆಟೋಮ್ಯಾಟಿಕ್ ಗೇರ್ ಹೊಂದಿದೆ.

ನೂತನ ವೆಸ್ಪಾ ಸ್ಕೂಟರ್ ಬೆಂಗಳೂರಿನ ಕೆಲವು ಶೋರೂಂಗಳಲ್ಲಿ ದೊರಕುತ್ತದೆ. ಆ ಶೋರೂಂಗಳ ಹೆಸರು, ಫೋನ್ ನಂಬರ್ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮಗೆ ವೆಸ್ಪಾ ಸ್ಕೂಟರ್ ಬೇಕಾದ್ರೆ ಹತ್ತಿರದ ಡೀಲರನ್ನು ಸಂಪರ್ಕಿಸಬಹುದು.

* Falcon Mobikes
No.187 ,100ft Ring Road
Hosakerehalli Cross
Banashankari 3rd Stage
Bangalore.
Pincode :560085
Ph: 080-40962224/ 40962229

* Navin Associates
No 4/4
Chikkalakshmaiah Layout
Opp Christ University
Hosur Main Road
Bangalore
Pincode :560029
Ph: 080-40957573/4

* Sunil Mehta Marketing
Dr. Rajkumar Road
# 40/1 (1015)
1st Main 4th Block
Rajajinagar
Bangalore.
Pincode :560010
Ph: 080 - 30426710/17

* Square Auto
119 Farah Icon
Lalbagh Road
Bangalore
Pincode :560027
Ph: 080-49361999

More from DriveSpark

Article Published On: Tuesday, May 8, 2012, 16:59 [IST]
English summary
Vespa dealerships in Bangalore. Falcon Mobikes, Navin Associates, Sunil Mehta Marketing, Square Auto are the 4 vespa dealers in Bangalore. Here is the addresses and contact numbers of these dealerships.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+