ಪಲ್ಸರ್ ಅಲೆ; ಮತ್ತೆರಡು ಮಾಡೆಲ್ ಸದ್ಯದಲ್ಲೇ ಲಾಂಚ್

By Nagaraja

ದೇಶದೆಲ್ಲೆಡೆ ಪಲ್ಸರ್ ಅಲೆ ಬಲುಜೋರಾಗುತ್ತಿದೆ. ಯಾವುದೇ ಯುವ ಬೈಕ್ ಪ್ರಿಯರಲ್ಲಿ ನಿಮ್ಮ ಫೇವರಿಟ್ ಬೈಕ್ ಯಾವುದೆಂದು ಪ್ರಶ್ನಿಸಿದರೆ ಶೇ. 70ರಷ್ಟು ಮಂದಿ ಪಲ್ಸರ್ ಎಂದು ಹೇಳಿಬಿಡುತ್ತಾರೆ. ಅಂದ ಹಾಗೆ ನಿಮ್ಮ ಫೇವರಿಟ್ ಬೈಕ್ ಯಾವುದು? ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿರಿ...

ದೇಶದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಪಲ್ಸರ್‌ನ ಎರಡು ನೂತನ ಮಾಡೆಲ್ ಲಾಂಚ್ ಮಾಡಲು ಬಜಾಜ್ ಆಟೋ ಯೋಜನೆ ರೂಪಿಸಿದೆ. ಪಲ್ಸರ್ ಸೇರಿದಂತೆ ಡಿಸ್ಕವರ್ ಆವೃತ್ತಿಗಳು ಸಹ ಆಗಮನವಾಗಲಿದೆ.

ಪಲ್ಸರ್ ದೇಶದ ನಂ.1 ಸ್ಪೋರ್ಟ್ಸ್ ಬೈಕಾಗಿದೆ. ಪ್ರಸಕ್ತ ಆರ್ಥಿಕ ಸಾಲಿನ ಮಧ್ಯಂತರ ಅವಧಿಯಲ್ಲಿ ಮತ್ತೆರಡು ಸೂಪರ್ ಸ್ಪೋರ್ಟ್ಸ್ ಬೈಕ್‌ಗಳನ್ನು ಲಾಂಚ್ ಮಾಡುವುದಾಗಿ ಕಂಪನಿ ತಿಳಿಸಿದೆ. ಅಂದರೆ ಮುಂದಿನ ಒಂದೆರಡು ತಿಂಗಳಲ್ಲಿ ಪಲ್ಸರ್ ನೂತನ ಮಾಡೆಲ್ ರಸ್ತೆಗಿಳಿಯಲಿದೆ.

ಈಗಾಗಲೇ ಪಲ್ಸರ್ 390 ಆಗಮನವಾಗುವುದು ಖಚಿತವಾಗಿದೆ. ಇದರ ಜತೆಗೆ ಸಬ್ ಪಲ್ಸರ್ 200 ಎನ್‌ಎಸ್ ಮಾಡೆಲ್ ಕೂಡಾ ಎಂಟ್ರಿ ಕೊಡುವ ಸಾಧ್ಯತೆಯಿದೆ. ಇದರ ಜತೆಗೆ ಮುಂದಿನ ಕೆಲವು ತಿಂಗಳೊಳಗೆ ಡಿಸ್ಕವರ್‌ನ ಹಲವು ಪ್ರಯಾಣಿಕ ಮಾದರಿಗಳನ್ನು ಪರಿಚಯಿಸುವುದಾಗಿ ಕಂಪನಿ ತಿಳಿಸಿದೆ.

More from DriveSpark

Article Published On: Tuesday, July 23, 2013, 12:34 [IST]
English summary
Bajaj has said more than once that it plans to launch several Discover commuter bike models and a couple of new sports bikes under the Pulsar brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+