'ರೇಪ್ ಸಿಟಿ'ಯಲ್ಲಿ ಹೆಣ್ಮಕ್ಕಳಿಗಾಗಿ ಆತ್ಮರಕ್ಷಣೆ, ರೈಡಿಂಗ್ ತರಬೇತಿ

By Nagaraja

'ರೇಪ್ ಸಿಟಿ' ಎಂದೇ ಅಪಖ್ಯಾತಿ ಪಡೆದಿರುವ ರಾಷ್ಟ್ರ ರಾಜಧಾನಿ ದೆಹಲಿಯ ಮಹಿಳೆಯರಿಗಾಗಿ ಹೋಂಡಾ ಮೋಟಾರ್ ಸೈಕಲ್ಸ್ ಸಂಸ್ಥೆಯು ವಿನೂತನ ಕಾರ್ಯಕ್ರಮ ಹಮ್ಮಕೊಂಡಿದೆ. ದೆಹಲಿಯ ಮಹಿಳೆಯರಿಗಾಗಿ ಆತ್ಮರಕ್ಷಣೆಯ ತರಬೇತಿಯ ಜತೆಗೆ ಮಹಿಳಾ ದ್ವಿಚಕ್ರ ವಾಹನ ಸವಾರರಿಗೆ ವಿನೂತನ ತರಬೇತಿ ಏರ್ಪಡಿಸಲಾಗಿತ್ತು.

ಮೇ 14ರಿಂದ ಆರಂಭವಾಗಿದ್ದ ಮೊದಲ ಹಂತದ ಆತ್ಮರಕ್ಷಣೆ ತರಬೇತಿ ಶಿಬಿರವು ಮೇ 22ರಂದು ಅಂತ್ಯಗೊಂಡಿತ್ತು. ಈ ನಡುವೆ ದ್ವಿತೀಯ ಶಿಬಿರವು ಪ್ರಕ್ರಿಯೆ ಆರಂಭಗೊಂಡಿದ್ದು ಜೂನ್ 5ರ ವರೆಗೆ ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ಹೆಣ್ಮಕ್ಕಳಿಗೆ ರಸ್ತೆ ಸುರಕ್ಷತೆ ಪ್ರಾಧ್ಯಾನತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಹಾಗೆಯೇ ಇದೇ ಮೊದಲ ಬಾರಿಗೆ ಆಟೋಮ್ಯಾಟಿಕ್ ಸ್ಕೂಟರ್ಸ್‌ಗಳನ್ನು ಚಾಲನೆ ಮಾಡುವುದಕ್ಕೆ ತರಬೇತಿ ನೀಡಲಾಗಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಿರುವಾಗ ಹೋಂಡಾ ಹಮ್ಮಿಕೊಂಡಿರುವ ಕಾರ್ಯುಕ್ರಮ ಪ್ರಶಂಸೆಗೆ ಪಾತ್ರವಾಗಿದೆ.

More from DriveSpark

Article Published On: Friday, May 24, 2013, 11:39 [IST]
English summary
Honda Motorcycles and Scooters India is conducting self defence classes for women in Delhi. Additionally, Honda is also conducting two wheeler classes for first time women riders
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+