ಕೆಟಿಎಂ ದೇಶದ ಬೆಸ್ಟ್ ಪ್ರೀಮಿಯಂ ಬೈಕ್ ಹೌದಾ?

By Nagaraja

2012ನೇ ಕ್ಯಾಲೆಂಡರ್ ವರ್ಷದಲ್ಲಿ 8500 ಮಾರಾಟದ ಗುರಿಯನ್ನು ತಲುಪಿರುವ ಕೆಟಿಎಂ ದೇಶದ ಶ್ರೇಷ್ಠ ಪ್ರೀಮಿಯಂ ಬೈಕ್ ಎನಿಸಿಕೊಂಡಿದೆ. ಇದು ಎರಡು ನೂತನ ಸ್ಟ್ರೀಟ್ ಬೈಕ್‌ಗಳನ್ನು ಲಾಂಚ್ ಮಾಡಲು ಹೊರಟಿರುವ ಕೆಟಿಎಂಗೆ ಮತ್ತಷ್ಟು ಉತ್ತೇಜನ ನೀಡುವ ಸಾಧ್ಯತೆಯಿದೆ.

45 ಬಿಎಚ್‌ಪಿ ಪವರ್ ಉತ್ಪಾದಿಸಲು ಸಾಮರ್ಥ್ಯ ಹೊಂದಿರುವ ಕೆಟಿಎಂ 390 ಡ್ಯೂಕ್ ಸ್ಟ್ರೀಟ್ ಫೈಟರ್ ರೇಸಿಂಗ್ ಬೈಕ್ 2013ನೇ ಸಾಲಿನ ಮಧ್ಯಂತರ ಅವಧಿಯಲ್ಲಿ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

ಹಾಗೆಯೇ ಎರಡನೇ ಪ್ರೀಮಿಯಂ ಬೈಕ್ ಆದ ಸ್ಪೋರ್ಟ್ಸ್ ಬೈಕ್ 2014ನೇ ಸಾಲಿನಲ್ಲಿ ಆಗಮನವಾಗಲಿದೆ. ಪ್ರೀಮಿಯಂ ಬ್ರಾಂಡ್‌ಗಳ ಪೈಕಿ ಅತಿ ದೊಡ್ಡ ಡೀಲರ್ ಜಾಲ ಹೊಂದಿರುವ ಕೆಟಿಎಂಗೆ ನೆರವಾಗಲಿದೆ.

ಈಗಾಗಲೇ ಮುಂಬೈನಲ್ಲಿ 'ಕೇಸರಿ ದಿನಾಚರಣೆ'ಗಳಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವ ಕೆಟಿಎಂ ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ವ್ಯಾಪಿಸುವ ಯೋಜನೆ ಹೊಂದಿದೆ.

Most Read Articles

Kannada
English summary
Launched in January 2012, KTM clocked sales of 8500 units in calendar year 2012 making it by far the largest selling premium motorcycle* brand in the country. The KTM product range is all set to expand with launch of 2 exciting new street bikes.
Story first published: Tuesday, March 12, 2013, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X