10 ಲಕ್ಷ ಗ್ರಾಹಕರ ಹೆಮ್ಮೆಯ ಮಾಲಿಕ ಟಿವಿಎಸ್ ಅಪಾಚೆ

By Nagaraja

ದೇಶದ ಅಗ್ರ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ಸ್ ಮತ್ತೊಂದು ಮೈಲುಗಲ್ಲನ್ನು ತಲುಪಿದೆ. ಟಿವಿಎಸ್‌ನ ಜನಪ್ರಿಯ ಬ್ರಾಂಡ್ ಆದ ಅಪಾಚೆ, 10 ಲಕ್ಷ ಗ್ರಾಹಕರ ಹೆಮ್ಮೆಯ ಮಾಲಿಕ ಎಂದೆನಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹ್ಹಾಂ ಅದೇಗೆ ಅಂತೀರಾ? ಹೌದು 10 ಲಕ್ಷ ಅಪಾಚೆ ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಟಿವಿಎಸ್ ಯಶಸ್ವಿಯಾಗಿದೆ. ಇದನ್ನು ಸ್ವಲ್ಪ ತಿರುಚಿರುವ ನಾವು ಟಿವಿಎಸ್ 10 ಲಕ್ಷ ಗ್ರಾಹಕರ ಹೆಮ್ಮೆಯ ಮಾಲಿಕ ಎಂದು ಹೇಳಲು ಪ್ರಯತ್ನಿಸಿದ್ದೇವೆ.

ಇದೇ ಸಂಭ್ರಮದಲ್ಲಿ ಟಿವಿಎಸ್ ತನ್ನ ಗ್ರಾಹಕರಿಗಾಗಿ ಫೇಸ್‌ಬುಕ್‌ನಲ್ಲಿ 'The Beast seeks a new skin' ಸ್ಪರ್ಧೆಯನ್ನು ಏರ್ಪಡಿಸಿದೆ. ವಿಜೇತರಿಗೆ ಟಿವಿಎಸ್ ಅಪಾಚೆ ಗೆಲ್ಲುವ ಅವಕಾಶವಿದೆ.

ಒಟ್ಟಿನಲ್ಲಿ ದೇಶದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಿವಿಎಸ್ ಅಪಾಚೆ ಯುವ ಗ್ರಾಹಕರಲ್ಲಿ ಹೆಚ್ಚು ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.

More from DriveSpark

Article Published On: Saturday, May 4, 2013, 11:51 [IST]
English summary
TVS Motors, India's fourth largest motorcycle manufacturer, has reached a new milestone. TVS Apache, the company's flagship premium motorcycle, is now owned by a million customers. As a way to celebrate TVS has started a contest on Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+