ಭಾರತದಲ್ಲಿ ನಡೆಯಬೇಕಿದ್ದ ವಿಶ್ವ ಸೂಪರ್ ಬೈಕ್ ರೇಸ್ ರದ್ದು

By Nagaraja

ರಾಷ್ಟ್ರ ರಾಜಧಾನಿ ನವದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಆಯೋಜನೆಯಾಗಬೇಕಿದ್ದ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್ (ಡಬ್ಲ್ಯುಎಸ್‌ಬಿಕೆ) ಕಾರಣಾಂತರಗಳಿಂದಾಗಿ ರದ್ದುಗೊಂಡಿದೆ. ಇದು ದೇಶದ ರೇಸಿಂಗ್ ಪ್ರಿಯರನ್ನು ತೀವ್ರ ನಿರಾಸೆಗೊಳಪಡಿಸಿದೆ.

ಭಾರತದಲ್ಲಿ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್ ನವೆಂಬರ್ 17ರಂದು ಆಯೋಜಿಸಲು ಅಂತರಾಷ್ಟ್ರೀಯ ಆಟೋಮೊಬೈಲ್ ಫೆಡರೇಷನ್ (FIA) ನಿರ್ಧರಿಸಿತ್ತು. ಆದರೆ ಭದ್ರತಾ ದೃಷ್ಟಿಕೋನದಲ್ಲಿ ರೇಸ್ ನಡೆಸುವುದು ಒಂದು ಸವಾಲಾಗಿದ್ದರ ಪರಿಣಾಮ ಟೂರ್ನಮೆಂಟ್ ಕೈಬಿಡಲು ಎಫ್‌ಐಎ ನಿರ್ಧರಿಸಿದೆ.


ಸಾಮಾನ್ಯವಾಗಿ ಅಂತರಾಷ್ಟ್ರೀಯ ಮೋಟಾರು ಸೈಕಲ್ ರೇಸಿಂಗ್ ಈವೆಂಟ್ ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಆದರೆ ಸದ್ಯ ಭಾರತಕ್ಕೆ ನಷ್ಟವಾಗಿರುವ ಆತಿಥ್ಯವು 2014ರ ಬಳಿಕವಷ್ಟೇ ಪುನರಾಗನವಾಗುವ ಸಾಧ್ಯತೆಗಳಿವೆ.

ಮುಂದಿನ ದಿನಗಳಲ್ಲಿ ಮೋಟಾರು ರೇಸಿಂಗ್ ಆಯೋಜಿಸಲು ಭಾರತ ಕೂಡಾ ಸೂಕ್ತ ರಾಷ್ಟ್ರ ಎಂಬುದನ್ನು ಸಾಬೀತುಪಡಿಸಲಿದ್ದೇವೆ ಎಂದು ಜೆಪಿಎಸ್‌ಐ ಭರವಸೆ ವ್ಯಕ್ತಪಡಿಸಿದೆ. ಈ ಮೂಲಕ ಒಂದು ತಿಂಗಳೊಳಗೆ ಎರಡನೇ ಬಾರಿಗೆ ದೇಶ ರೇಸ್ ಪ್ರಿಯರಿಗೆ ಕಹಿ ಸುದ್ದಿ ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ 2015ರ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ಕೂಡಾ ಮುಂದೂಡಲಾಗಿತ್ತು.

More from DriveSpark

Article Published On: Wednesday, August 21, 2013, 10:55 [IST]
English summary
India will not host the World Superbike Championship (WSBK) that was scheduled to take place at the Buddh International Circuit on November 17th, FIA has confirmed. The decision has been made due to ‘operational challenges' which made safety a concern
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+