ಭಾರತದತ್ತ ಹೆಜ್ಜೆಯನ್ನಿಟ್ಟ ಇಂಡಿಯನ್ ಮೋಟಾರ್ ಸೈಕಲ್ಸ್

By Nagaraja

ಇಂಡಿಯನ್ ಮೋಟಾರ್ ಸೈಕಲ್ಸ್ ಎಂಬ ಹೆಸರು ಕೇಳಿದ ತಕ್ಷಣ ಅದು ಭಾರತ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಎಂದು ತಪ್ಪು ಅರ್ಥ ಮಾಡಿಕೊಳ್ಳದಿರಿ. ಅಂದ ಹಾಗೆ ಅಮೆರಿಕ ಅತಿ ಪುರಾತನ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಸದ್ಯ ಭಾರತಕ್ಕೆ ಪ್ರವೇಶಿಸುವ ಯೋಜನೆ ಹೊಂದಿದೆ.

ಐಕಾನಿಕ್ ಮೋಟಾರ್ ಸೈಕಲ್ ನಿರ್ಮಿಸುವುದರಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಇಂಡಿಯನ್ ಮೋಟಾರ್ ಸೈಕಲ್ಸ್‌ನ ಮೂರು ವೆರಿಯಂಟ್‌ಗಳು ಸದ್ಯದಲ್ಲೇ ಲಾಂಚ್ ಆಗಲಿದೆ. ಈ ಎಲ್ಲ ಆವೃತ್ತಿಗಳು ಭಾರತ ಪ್ರವೇಶಿಸುವ ಎಲ್ಲ ಸಾಧ್ಯತೆಗಳಿವೆ. ಪೊಲರಿಸ್ ಮಾರ್ಗದರ್ಶನದಲ್ಲಿ ನಿರ್ಮಾಣವಾಗಲಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಮುಂದಿನ ವರ್ಷ ಅಂದರೆ 2014ರಲ್ಲಿ ಭಾರತ ಪ್ರವೇಶ ಪಡೆಯಲಿದೆ.

ಥಂಡರ್ ಸ್ಟ್ರೋಕ್ 111

ಥಂಡರ್ ಸ್ಟ್ರೋಕ್ 111

ಎಲ್ಲ ಮೂರು ವೆರಿಯಂಟ್‌ಗಳು ಹೊಸತಾದ ಥಂಡರ್ ಸ್ಟ್ರೋಕ್ 111 ಎಂಜಿನ್ ಬ್ರಾಂಡ್‌ ಹೊಂದಿರಲಿದೆ. ಇದು 1819 ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟಡ್ 49 ಡಿಗ್ರಿ ವಿ ಟ್ವಿನ್ ಎಂಜಿನ್ ಪಡೆದುಕೊಳ್ಳಲಿದೆ.

ಇಂಡಿಯನ್ ಚೀಫ್ ಕ್ಲಾಸಿಕ್

ಇಂಡಿಯನ್ ಚೀಫ್ ಕ್ಲಾಸಿಕ್

ಮೂರು ವೆರಿಯಂಟ್‌ಗಳ ಪೈಕಿ ಇಂಡಿಯನ್ ಚೀಫ್ ಕ್ಲಾಸ್ ಎಂಟ್ರಿ ಲೆವೆಲ್ ವೆರಿಯಂಟ್ ಭಾರತಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳು ಹೆಚ್ಚಿವೆ. ಇದರ ದರ ಬರೋಬ್ಬರಿ 12 ಲಕ್ಷ ರು.ಗಳಾಗಿವೆ.

ಇಂಡಿಯನ್ ಚೀಫ್ ಕ್ಲಾಸಿಕ್

ಇಂಡಿಯನ್ ಚೀಫ್ ಕ್ಲಾಸಿಕ್

ಇಂಡಿಯನ್ ಚೀಫ್ ಕ್ಲಾಸಿಕ್, ಕ್ರೂಸರ್ ಬೈಕಾಗಿದ್ದು, ಪ್ಯೂಯಲ್ ಟ್ಯಾಂಕ್ ಮೌಂಟೆಡ್ ಇನ್ಸ್ಟುಮೆಂಟ್ ಪ್ಯಾನೆಲ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಇಂಡಿಯನ್ ಚೀಫ್ ಕ್ಲಾಸಿಕ್

ಇಂಡಿಯನ್ ಚೀಫ್ ಕ್ಲಾಸಿಕ್

ಇಂಡಿಯನ್ ಚೀಫ್ ಕ್ಲಾಸಿಕ್, ಕ್ರೂಸರ್ ಬೈಕಾಗಿದ್ದು, ಪ್ಯೂಯಲ್ ಟ್ಯಾಂಕ್ ಮೌಂಟೆಡ್ ಇನ್ಸ್ಟುಮೆಂಟ್ ಪ್ಯಾನೆಲ್‌ಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಇಂಡಿಯನ್ ಚೀಫ್ ವಿಂಟೇಜ್

ಇಂಡಿಯನ್ ಚೀಫ್ ವಿಂಟೇಜ್

ಇಂಡಿಯನ್ ಚೀಫ್ ವಿಂಟೇಜ್, ಸಾಫ್ಟ್ ಬ್ಯಾಗರ್ ಎಂಬ ಹೆಸರಿನಿಂದಲೂ ಅರಿಯಲ್ಪಡುತ್ತದೆ. ಇದರ ದರ 13 ಲಕ್ಷ ರು.ಗಳಾಗಿವೆ.

ಇಂಡಿಯನ್ ಚೀಫ್ ವಿಂಟೇಜ್

ಇಂಡಿಯನ್ ಚೀಫ್ ವಿಂಟೇಜ್

ಲೆಥರ್ ಟೂರಿಂಗ್ ಬ್ಯಾಗ್ ಹಾಗೂ ಸೀಟು ನಿರ್ಮಾಣದಿಂದ ಇದಕ್ಕೆ ಸಾಫ್ಟ್ ಬ್ಯಾಗರ್ ಹೆಸರು ಬಂದಿದೆ.

ಇಂಡಿಯನ್ ಚೀಫ್ ವಿಂಟೇಜ್

ಇಂಡಿಯನ್ ಚೀಫ್ ವಿಂಟೇಜ್

ಪ್ರಾಯೋಗಿಕವಾಗಿ ದೇಶದ ರಸ್ತೆಗಳಲ್ಲಿ ಎಷ್ಟು ಮಟ್ಟಿಗೆ ಯಶ ಸಾಧಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಇಂಡಿಯನ್ ಚೀಫ್ ಚೀಫ್‌ಟೈನ್

ಇಂಡಿಯನ್ ಚೀಫ್ ಚೀಫ್‌ಟೈನ್

ಟಾಪ್ ಎಂಡ್ ವೆರಿಯಂಟ್ ಆಗಿರುವ ಇಂಡಿಯನ್ ಚೀಫ್ ಚೀಫ್‌ಟೈನ್ ದರ 14.12 ಲಕ್ಷ ರು.ಗಳಾಗಿವೆ.

ಇಂಡಿಯನ್ ಚೀಫ್ ಚೀಫ್‌ಟೈನ್

ಇಂಡಿಯನ್ ಚೀಫ್ ಚೀಫ್‌ಟೈನ್

ಹೆಡ್‌ಲೈಟ್‌ಗಳ ಎರಡು ಬದಿಗಳಲ್ಲಿರುವ ಟ್ವಿನ್ ಡ್ರೈವಿಂಗ್ ಲ್ಯಾಂಪ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಇದಲ್ಲದೆ ಎಲೆಕ್ಟ್ರಿಕ್ ವಿಂಡ್ ಶೀಲ್ಡ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಟೈರ್ ಮಾನಿಟರಿಂಗ್ ಸಿಸ್ಟಂಗಳಂತಹ ಆಕರ್ಷಕ ಫೀಚರ್‌ಗಳನ್ನು ಹೊಂದಿದೆ.

ಇಂಡಿಯನ್ ಚೀಫ್ ಚೀಫ್‌ಟೈನ್

ಇಂಡಿಯನ್ ಚೀಫ್ ಚೀಫ್‌ಟೈನ್

ಜಾಗತಿಕ ಯೋಜನೆಯ ಭಾಗವಾಗಿ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಪರಿಚಯಿಸಲು ಇಂಡಿಯನ್ ಮೋಟಾರ್ ಸೈಕಲ್ಸ್ ಗುರಿ ಹೊಂದಿದೆ.

Article Published On: Wednesday, August 7, 2013, 11:02 [IST]
English summary
The oldest U.S motorcycle brand and a true American, the iconic Indian Motorcycles has made a comeback. Under the guidance of Polaris, its new owners, the 2014 Indian Motorcycles lineup was unveiled at the annual motorcycle event at Sturgis, U.S.A.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+