ಹೊಸ ಥ್ರಿಲ್ಲಿಂಗ್ ವೀಡಿಯೋದಲ್ಲಿ ಬಜಾಜ್ ಪಲ್ಸರ್
ಸಾಮಾನ್ಯವಾಗಿ ತಮ್ಮ ರೇಂಜ್‌ಗಳ ಬೈಕ್‌ಗಳ ಪ್ರಚಾರಕ್ಕಾಗಿ ಬಜಾಜ್ ಹೆಚ್ಚೇನೂ ಹೂಡಿಕೆ ಮಾಡುವುದಿಲ್ಲ. ಇದರಿಂದಾಗಿ ವರ್ಷದಲ್ಲಿ ಬೆರಳಣಿಕಯಷ್ಟು ಜಾಹೀರಾತುಗಳು ಪಾತ್ರ ಕಂಡುಬರುತ್ತದೆ.
ಆದರೆ ಈ ಬಾರಿ ವಿಭಿನ್ನವಾಗಿ ತಮ್ಮ ನೀತಿ ಅನುಸರಿಸಿರುವ ತನ್ನ ಜನಪ್ರಿಯ ಪಲ್ಸರ್ ಪರಿಷ್ಕೃತ ಮಾದರಿಯ ರೋಚಕ ಟಿ.ವೀ. ಜಾಹೀರಾತನ್ನು ಬಿಡುಗಡೆಗೊಳಿಸಿದೆ.

ಹೊಸ ಬಣ್ಣಗಳಲ್ಲಿ ಪಲ್ಸರ್ 200 ಎನ್‌ಎಸ್, ಪಲ್ಸರ್ 220, ಪಲ್ಸರ್ 180 ಮತ್ತು ಪಲ್ಸರ್ 150 ಮಾದರಿಗಳನ್ನು ಪರಿಚಯಿಸಲಾಗಿತ್ತು. ಇದನ್ನೇ ಜಾಹೀರಾತಿನಲ್ಲಿ ಬಿಂಬಿಸಲಾಗಿದೆ.
ಮೊದಲು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಪ್ರವೇಶಿಸಿರುವ ಈ ವೀಡಿಯೋಗೆ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿತ್ತು. ಈ ರೋಚಕ ವೀಡಿಯೋಗಾಗಿ ಕೆಳಗಡೆ ಕ್ಲಿಕ್ಕಿಸಿರಿ...


Click it and Unblock the Notifications








