ಸಲ್ಮಾನ್ ಭೇಟಿಯಾದ 'ಗೆಟ್ ಯುವರ್ ಕಿಕ್ ವಿತ್ ಸುಜುಕಿ' ವಿಜೇತರು

By Nagaraja

ಸುಜುಕಿ ಮೋಟಾರುಸೈಕಲ್ ಇತ್ತೀಚೆಗಷ್ಟೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಭೇಟಿ ಮಾಡಲು ಸುವರ್ಣಾವಕಾಶವೊಂದನ್ನು ಏರ್ಪಡಿಸಿತ್ತು. ಇದರಂತೆ ನಡೆಸಲಾದ 'ಗೆಟ್ ಯುವರ್ ಕಿಕ್ ವಿತ್ ಸುಜುಕಿ' ಸ್ಪರ್ಧೆಯಲ್ಲಿ ವಿಜೇತ ಐವರು ಭಾಗ್ಯಶಾಲಿಗಳ ಕನಸು ನನಸಾಗಿದೆ.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಏರ್ಪಡಿಸಲಿರುವ ಈ ಸ್ಪರ್ಧೆಯ ವಿಜೇತರು ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಅವರನ್ನು ಭೇಟಿಯಾದರು. ಅಲ್ಲದೆ ಈ ರೋಚಕ ಕ್ಷಣವನ್ನು ಸದಾ ನೆನಪಿನ್ನಲ್ಲಿಟ್ಟುಕೊಳ್ಳುವ ಸಲುವಾಗಿ ಫೋಟೊ ಕೂಡಾ ಕ್ಲಿಕ್ಕಿಸಿದರು.


ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಕಿಕ್' ಬಾಲಿವುಡ್‌ನಲ್ಲಿ ಭಾರಿ ಗದ್ದಲ ಎಬ್ಬಿಸಿತ್ತು. ಸಲ್ಮಾನ್ ಖಾನ್ ಸುಜುಕಿ ಮೋಟಾರುಸೈಕಲ್ ವಿಭಾಗದ ಪ್ರಮುಖ ರಾಯಭಾರಿ ಕೂಡಾ ಆಗಿದ್ದಾರೆ. ಇದರಂತೆ ಜುಲೈ 21ರಿಂದ ಆಗಸ್ಟ್ 5ರ ವರೆಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ನೆಚ್ಚಿನ ಹಯಾಟೆ ತಂದವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭ್ಯವಿರುತ್ತಿತ್ತು. ಅಂದ ಹಾಗೆ ಸ್ಪರ್ಧೆಯಲ್ಲಿ ವಿಜೇತರ ಹೆಸರು ಇಂತಿದೆ - ಶಿವ ದಯಾಲ್ (ಜೈಪುರ), ಸುರೇಂದ್ರ ತೊಲನಿ (ಜಬಲ್‌ಪುರ್), ಪ್ರೇಮ್ ಶಂಕರ್, ಹಾಶೀಮ್ (ಜೈಪುರ) ಮತ್ತು ವಿಜಯ್ ಕಿಮರ್ ಪಾಂಡರ್ (ಸಸರಮ್)
salman khan

More from DriveSpark

Article Published On: Saturday, September 20, 2014, 12:55 [IST]
English summary
Suzuki has made the dream come true for 5 lucky people who got to meet superstar Salman Khan after winning Suzuki Motorcycles’ ‘Get Your Kick With Suzuki’ contest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+