ಅಕ್ಷಯ್ ಭೇಟಿಯಾಗಲಿರುವ ಡ್ರೀಮ್ ನಿಯೋ ಸೂಪರ್ ಸ್ಟಾರ್ ವಿಜೇತರು

By Nagaraja

ಹೆಚ್ಚಿನ ಸಂಖ್ಯೆಯ ಡ್ರೀಮ್ ಬೈಕ್ ಗ್ರಾಹಕರ ಪಾಲುದಾರಿಕೆಯನ್ನು ಗುರಿಯಿರಿಸಿಕೊಂಡಿದ್ದ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು ಇತ್ತೀಚೆಗಷ್ಟೇ ದೇಶದ್ಯಾಂತ ಡ್ರೀಮ್ ನಿಯೋ ಸೂಪರ್ ಬೈಕ್ ಸ್ಪರ್ಧೆಯನ್ನು ಏರ್ಪಡಿಸಿತ್ತು.

ಇದರಂತೆ ದೆಹಲಿ ಮೂಲದ ಸುಧೀರ್ ಕುಮಾರ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸುಧೀರ್ ಜೊತೆ ಜೊತೆಗೆ ಒಟ್ಟು 20 ವಿಜೇತರನ್ನು ಘೋಷಿಸಲಾಗಿದೆ.

Honda

ಇದೀಗ ಸುಧೀರ್ ಅವರು ತಮ್ಮ ಕನಸು ನನಸಾಗಿಸಲಿದ್ದು, ಬಾಲಿವುಡ್ ಆಕ್ಷನ್ ಹೀರೊ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ.

ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುವ ಪ್ರಕಾರ, ಹೋಂಡಾ ಡ್ರೀಮ್ ನಿಯೋ ಸೂಪರ್ ಸ್ಟಾರ್ ಸ್ಪರ್ಧೆಗೆ ದೇಶದಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ 10,000ಕ್ಕೂ ಹೆಚ್ಚು ಮಂದಿ ಹೆಸರು ನೊಂದಾಯಿಸಿಕೊಂಡಿದ್ದರು.

ಈ ಮೂಲಕ ಹೋಂಡಾ ತನ್ನ ಜನಪ್ರಿಯ ಪ್ರಯಾಣಿಕ ಬೈಕ್ ಡ್ರೀಮ್ ನಿಯೋ ಯಶಸ್ಸನ್ನು ಆಚರಿಸಿಕೊಂಡಿದೆ. ಇದು 100ರಿಂದ 110ಸಿಸಿ ಪ್ರಯಾಣಿಕ ಬೈಕ್‌ಗಳಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ.

Article Published On: Monday, October 13, 2014, 9:53 [IST]
English summary
Honda Motorcycle & Scooter India (HMSI), announced Sudheer Kumar from New Delhi as the winner for the Dream Neo Superstar contest. A total of 20 winners were announced throughout India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+