ಪೀಟರ್ ಫೋಂಡಾರ ಈಸಿ ರೈಡರ್ ಚೊಪರ್ ಭಾರಿ ಮೊತ್ತಕ್ಕೆ ಹರಾಜು

By Nagaraja

1960ರ ದಶಕದಲ್ಲಿ ತೆರೆಕಂಡ ಅತ್ಯಂತ ಪ್ರಭಾವಿಶಾಲಿ ಚಿತ್ರಗಳಲ್ಲಿ ಒಂದಾಗಿರುವ 'ಈಸಿ ರೈಡರ್'ನಲ್ಲಿ ಪೀಟರ್ ಫೋಂಡಾ ಮತ್ತು ಡೆನಿಸ್ ಹೂಪರ್ ಹಾರ್ಲೆ ಡೇವಿಡ್ಸನ್ ಚೊಪರ್ ಬೈಕ್‌ಗಳನ್ನು ಸ್ವಾತಂತ್ರ್ಯದತ್ತ ಚಾಲನೆ ಮಾಡುವ ಚಿತ್ರ ಅಮೆರಿಕದ್ಯಾಂತ ಭಾರಿ ಸಂಚಲನ ಮೂಡಿಸಿತ್ತು.

ಪ್ರಸ್ತುತ ಚಿತ್ರ ಅಮೆರಿಕ ಬಾಕ್ಸ್ ಆಫೀಸ್ ಗಲ್ಲ ಪೆಟ್ಟಿಗೆ ಕೊಳ್ಳೆ ಹೊಡೆದಿತ್ತಲ್ಲದೆ ಬರೋಬ್ಬರಿ 60 ಮಿಲಿಯನ್ ಅಮೆರಿಕನ್ ಡಾಲರ್ ಕಲೆ ಹಾಕಿತ್ತು. ಅಲ್ಲದೆ 1969ರ ಅತ್ಯಂತ ಜನಪ್ರಿಯ ಚಿತ್ರವೆನಿಸಿಕೊಂಡಿತ್ತು.


ಇತ್ತೀಚೆಗಷ್ಟೇ ನಡೆದ ಹರಾಜಿನಲ್ಲಿ ಈ ಪೀಟರ್ ಫೋಂಡಾ ಚೊಪರ್ ಬೈಕ್ 1.35 ಅಮೆರಿಕನ್ ಡಾಲರ್‌ಗೆ ಮಾರಾಟವಾಗಿದೆ. ಇದನ್ನು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಳಕೆ ಮಾಡಲಾಗಿತ್ತು.
Easy Rider Chopper

ಫೋಂಡಾ ಮಾರ್ಗದರ್ಶನದಲ್ಲಿ ಆಫ್ರಿಕಾ-ಅಮೆರಿಕದ ಇಬ್ಬರು ಈ ಬೈಕ್ ನಿರ್ಮಿಸಿದ್ದರು .ಅವರೇ ಕ್ಲಿಫ್ ವಾಗ್ ಮತ್ತ ಬೆನ್ ಹಾರ್ಡಿ ಆಗಿದ್ದಾರೆ. ಇದನ್ನೀಗ ಲಾಸ್ ಏಜಂಲೀಸ್‌ನ ಹಾಲಿವುಡ್ ಮೆಮೊರೆಬಿಲಿಯಾದಲ್ಲಿ ಮಾರಾಟ ಮಾಡಲಾಗಿದೆ.

More from DriveSpark

Article Published On: Tuesday, October 21, 2014, 16:40 [IST]
English summary
The very chopper that Peter Fonda rode recently went under the hammer for an incredible USD 1.35 million.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+