ಯುವ ಗ್ರಾಹಕರನ್ನು ಕೇಂದ್ರಿಕರಿಸಿ ಸುಜುಕಿ ಇನಾಝುಮಾ ಎಂಟ್ರಿ

By Nagaraja

ಸುಜುಕಿ ಮೋಟಾರುಸೈಕಲ್ ಇಂಡಿಯಾ ನೂತನ 250 ಸಿಸಿ ಸುಜುಕಿ ಇನಾಝುಮಾ ಬೈಕ್ ದೇಶದಲ್ಲಿ ಲಾಂಚ್ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 3.10 ಲಕ್ಷ ರು.ಗಳಾಗಿವೆ.

ಪ್ರಾಯೋಗಿಕವಾಗಿಯೂ ಸುಜುಕಿ ಇನಾಝುಮಾ 250 ಸಿಸಿ ಬೈಕ್ ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಅತ್ಯುತ್ತಮ ಬೈಕ್ ಎನಿಸಿಕೊಳ್ಳಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

Suzuki Inazuma

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಇನಾಝುಮಾ ಬೈಕ್ ರಸ್ತೆಗೆ ಬಿಡಲಾಗಿದೆ. ಇದು ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಾ ನಗರಗಳ ಬೈಕ್ ಉತ್ಸಾಹಿಗಳಿಗೆ ಸೂಕ್ತ ಬೈಕ್ ಆಗಿರಲಿದೆ.

ಅಂತೆಯೇ ಕಪ್ಪು ಹಾಗೂ ಕೆಂಪು ವರ್ಣಗಳಲ್ಲಿ ಲಭ್ಯವಿರುತ್ತದೆ. ಅಂದ ಹಾಗೆ ಸುಜುಕಿ ಹಯಾಟೆ ಮತ್ತು ಆಕ್ಸೆಸ್ 125ಗಳಂತಹ ಇತರ ಬೈಕ್‌ಗಳನ್ನು ದೇಶದಲ್ಲಿ ಸಂಸ್ಥೆಯು ಮಾರಾಟ ಮಾಡುತ್ತಿದೆ.

More from DriveSpark

Article Published On: Friday, January 24, 2014, 15:06 [IST]
English summary
The word ‘Inazuma' in Japanese translates to lightning that strikes during a thunderstorm. The Inazuma gets a 250cc engine, which will be enjoyable in all surroundings. The engine will produce low-end and mid-range power spontaneous and have a great power output.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+