2014 ಸುಜುಕಿ ಆಕ್ಸೆಸ್ ಬಿಡುಗಡೆ ಬೆಲೆ 53,223 ರು.

By Nagaraja

ಕೆಲವೊಂದು ಮಾರ್ಪಡುಗಳೊಂದಿಗೆ 2014 ಸುಜುಕಿ ಆಕ್ಸೆಸ್ ಬಿಡುಗಡೆ ಕಂಡಿದೆ. ಹಾಗಿದ್ದರೂ ಎಂಜಿನ್ ಹಾಗೂ ಬ್ರೇಕ್ ಹಿಂದಿನ ಆವೃತ್ತಿಗೆ ಸಮಾನವಾಗಿರಲಿದ್ದು, ಐದು ಹೊಸ ಬಣ್ಣಗಳಲ್ಲಿ ಆಗಮನವಾಗಲಿದೆ.

ಪರಿಷ್ಕೃತ ಆಕ್ಸೆಸ್ ದೆಹಲಿ ಎಕ್ಸ್ ಶೋ ರೂಂ ಬೆಲೆ 53,223 ರು.ಗಳಾಗಿರಲಿದೆ. ಇದು 125 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.


ಹೊಸ ಸುಜುಕಿ ಆಕ್ಸೆಸ್ 125 ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಆದರೆ ಎರಡು ಬದಿಗಳಲ್ಲಿ 120 ಎಂಎಂ ಡ್ರಮ್ ಬ್ರೇಕ್ ಇರಲಿದೆ. ಉಳಿದಂತೆ ಅಲಾಯ್ ಗ್ರಾಬ್ ರೈಲ್, ನಿರ್ವಹಣಾ ಉಚಿತ ಬ್ಯಾಟರಿ, 3ಡಿ ಆಕ್ಸೆಸ್ ಮತ್ತು ಹೊಸ ಲೊಗೊ ಇರಲಿದೆ.

ಬಣ್ಣಗಳು
ಕ್ಯಾಂಡಿ ಆಂಟರೇಸ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಸೋನಿಕ್ ಸಿಲ್ವರ್, ಪಿಯರ್ಲ್ ಮಿರೇಜ್ ವೈಟ್ ಮತ್ತು ಮೆಟ್ಯಾಲಿಕ್ ಮ್ಯಾಟ್ ಫೈಬ್ರೈನ್ ಗ್ರೇ. |

Suzuki

More from DriveSpark

Article Published On: Tuesday, August 26, 2014, 11:41 [IST]
English summary
The new refreshed model of Access 125 does not get any drastic changes from the previous model. Suzuki motorcycle has provided subtle changes to the scooter to get it upto date with times. The main change is a new Access badge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+