2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್ ಚಿತ್ರಗಳು ಲೀಕ್

By Nagaraja

ಬಿಡುಗಡೆಗೂ ಮುನ್ನ 2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್ ಚಿತ್ರಗಳು ಲೀಕ್ ಆಗಿವೆ. ಯುರೋ 4 ಮಾಲಿನ್ಯ ಮಟ್ಟವನ್ನು ಕಾಯ್ದುಕೊಂಡಿರುವ ಈ ಸೂಪರ್ ಬೈಕ್ ಅಂದತೆಯಲ್ಲಿ ಬದಲಾವಣೆ ಪಡೆದುಕೊಂಡಿದೆ.

ಸ್ಟ್ಯಾಂಡರ್ಡ್ 1050 ಸಿಸಿ ಲಿಕ್ವಿಡ್ ಕೂಲ್ಡ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸ್ಪೀಡ್ ಟ್ರಿಪಲ್ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್

ಬ್ರಿಟನ್ ನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟ್ರಯಂಪ್ ಭಾರತದಲ್ಲೂ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸುತ್ತಿದ್ದು, ಜನಪ್ರಿಯ ಮಾದರಿಗಳನ್ನು ಬಿಡುಗಡೆ ಮಾಡಿದೆ.

ನಿರ್ವಹಣಾ ಬೈಕ್ ವಿಭಾಗದಲ್ಲಿ ಟ್ರಯಂಪ್ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ. ಸಂಸ್ಥೆಯು ಇತ್ತೀಚೆಗಷ್ಟೇ ಮೂರು ಹೊಸ ಬೈಕ್ ಬಿಡುಗಡೆ ಮಾಡುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿತ್ತು.

ಈಗ 2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಎಕ್ಸ್ ಕ್ಲೂಸಿವ್ ಚಿತ್ರಗಳ ಮನರಂಜನೆಯನ್ನು ಸವಿಯಿರಿ

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್
2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್


2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್

2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್

ಚಿತ್ರ ಕೃಪೆ: Morebikes

More from DriveSpark

Article Published On: Saturday, October 31, 2015, 12:33 [IST]
English summary
2016 ಟ್ರಯಂಪ್ ಸ್ಪೀಡ್ ಟ್ರಿಪಲ್ ಆರ್ ಚಿತ್ರಗಳು ಲೀಕ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+