ಹೊಚ್ಚ ಹೊಸ ಹೀರೊ ಮ್ಯಾಸ್ಟ್ರೋ ಎಡ್ಜ್; ನಿಮಗೆಷ್ಟು ಗೊತ್ತು?
ಈಗಷ್ಟೇ ಮಾರುಕಟ್ಟೆ ತಲುಪಿರುವ ಎರಡನೇ ತಲೆಮಾರಿನ ಹೀರೊ ಮ್ಯಾಸ್ಟ್ರೋ ಎಡ್ಜ್ ಪ್ರವೇಶವಾದಂತೆ ಸ್ಕೂಟರ್ ಪ್ರೇಮಿಗಳಲ್ಲಿ ನಿರೀಕ್ಷೆಗಳು ಇಮ್ಮಡಿಯಾಗಿದೆ. ದೆಹಲಿ ಎಕ್ಸ್ ಶೋ ರೂಂ 49.500 ರು.ಗಳಲ್ಲಿ ಬಿಡುಗಡೆಯಾಗಿರುವ ಹೀರೊ ಮ್ಯಾಸ್ಟ್ರೋ ಎಡ್ಜ್ ಭಾರತ ಸ್ಕೂಟರ್ ವಿಭಾಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿ ಮಾಡಿತ್ತೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಹೀರೊ ಮ್ಯಾಸ್ಟ್ರೋ ಎಡ್ಜ್, ಆಕ್ಟಿವಾ ಜೊತೆ ಜೊತೆಗೆ ಎವಿಯೇಟರ್ ಹಾಗೂ ಟಿವಿಎಸ್ ವಿಗೊ ಮಾದರಿಗಳಿಗೂ ಪ್ರತಿಸ್ಪರ್ಧೆಯೊಡ್ಡಲಿದೆ. ಪ್ರಸ್ತುತ ಲೇಖನದಲ್ಲಿ ಹೋಂಡಾ ಮ್ಯಾಸ್ಟ್ರೋ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖಾಂಶಗಳ ಬಗ್ಗೆ ಪಟ್ಟಿ ಮಾಡಿ ಕೊಡಲಿದ್ದೇವೆ.

ಬೆಲೆ
ಎರಡು ವೆರಿಯಂಟ್: ಎಲ್‌ಎಕ್ಸ್ ಮತ್ತು ವಿಎಕ್ಸ್
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಎಲ್ಎಕ್ಸ್: 49.500 ರು.
- ವಿಎಕ್ಸ್: 50.700 ರು.
- 110 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್
- ಆಟೋಮ್ಯಾಟಿಕ್ ಗೇರ್ ಬಾಕ್ಸ್
- 8.31 ಅಶ್ವಶಕ್ತಿ
- 8.3 ಎನ್‌ಎಂ ತಿರುಗುಬಲ
- ಮೈಲೇಜ್: 63.8 ಕೀ.ಮೀ.
- ಸೀಟು ಕೆಳಗಡೆ ಸ್ಟೋರೆಜ್: 22 ಲೀಟರ್ (ಫುಲ್ ಫೇಸ್ ಹೆಲ್ಮೆಟ್ ಇಡಲು ಅವಕಾಶ)
- ಸುಧಾರಿತ ಚಾಲನೆಗಾಗಿ 12 ಇಂಚುಗಳ ಫ್ರಂಟ್ ವೀಲ್,
- ಇಂಟೇಗ್ರೇಟಡ್ ಬ್ರೇಕಿಂಗ್ ಸಿಸ್ಟಂ (ಐಬಿಎಸ್)
- ಮೊಬೈಲ್ ಚಾರ್ಜಿಂಗ್ ಪೋರ್ಟ್,
- ರಿಮೋಟ್ ಸೀಟ್ ಓಪನಿಂಗ್,
- ರಿಮೋಟ್ ಫ್ಯೂಯಲ್ ಲಿಂಡ್ ಓಪನ್,
- ಪಾಸ್ ಸ್ವಿಚ್,
- ಸರ್ವಿಸ್ ವಾಯಿದೆ ಸೂಚನೆ,
- ಸೈಡ್ ಸ್ಟ್ಯಾಂಡ್ ಇಂಡಿಕೇಟರ್,
- ಟ್ವಿನ್ ಪಾರ್ಕಿಂಗ್ ಲ್ಯಾಂಪ್.
- ಪಿಯರ್ಲ್ ಸಿಲ್ವರ್ ವೈಟ್,
- ಪ್ಯಾಂಥರ್ ಬ್ಲ್ಯಾಕ್,
- ಶೂಟಿಂಗ್ ನೈಟ್ ಸ್ಟಾರ್,
- ಕ್ಯಾಂಡಿ ಬ್ಲೇಜಿಂಗ್ ರೆಡ್,
- ಟೆಕ್ನೋ ಬ್ಲೂ,
- ಮ್ಯಾಟ್ ವರ್ನಿಯರ್ ಗ್ರೇ,
- ಮ್ಯಾಟ್ ಬ್ಲ್ಯಾಕ್
- ಮುಂಭಾಗದಲ್ಲಿ ಮಿನುಗುವ ದೀಪ,
- ಟೈಟಾನಿಯಂ ಮಫ್ಲರ್ ಕವರ್,
- ಡಿಜಿಟಲ್ ಅನಲಾಗ್ ಮೀಟರ್ ಕನ್ಸಾಲ್,
- ಸ್ಟೈಲಿಷ್ ಅಲಾಯ್ ವೀಲ್,
- ಎಲ್‌ಇಡಿ ಟೈಲ್ ಲೈಟ್,
- ಹೊರಭಾಗದಲ್ಲಿ ಇಂಧನ ತುಂಬುವ ಕ್ಯಾಪ್,
- ಢಿಕ್ಕಿ ದೀಪ

ಎಂಜಿನ್ ತಾಂತ್ರಿಕತೆ

ಮುಖ್ಯಾಂಶಗಳು

ವಿಶೇಷತೆಗಳು

ಏಳು ಆಕರ್ಷಕ ಬಣ್ಣಗಳು



Click it and Unblock the Notifications








