ಸದ್ದಿಲ್ಲದೆ ಬಜಾಜ್ ಡಿಸ್ಕವರ್ 100, 100ಎಂ, 125 ಎಂ ಮಾರಾಟ ನಿಲುಗಡೆ

By Nagaraja

ಸದ್ದಿಲ್ಲದೆ ಡಿಸ್ಕವರ್ 100, ಡಿಸ್ಕವರ್ 100ಎಂ ಮತ್ತು ಡಿಸ್ಕವರ್ 125 ಎಂ ಮಾದರಿಗಳ ಮಾರಾಟವನ್ನು ಬಜಾಜ್ ಆಟೋ ನಿಲುಗಡೆಗೊಳಿಸಿದೆ. ಹಾಗಿದ್ದರೂ ಇತರ ಡಿಸ್ಕವರ್ ಶ್ರೇಣಿಯ ಬೈಕ್ ಗಳೊಂದಿಗೆ ಮಾರಾಟ ಮುಂದುವರಿಯಲಿದೆ.

ಪ್ರಸ್ತುತ ಬಜಾಜ್ ಆಟೋ ಅಧಿಕೃತ ವೆಬ್ ಸೈಟ್ ನಲ್ಲಿ ಡಿಸ್ಕವರ್ 125, ಡಿಸ್ಕವರ್ 150 ಎಸ್ ಮತ್ತು ಡಿಸ್ಕವರ್ 150 ಎಫ್ ಬೈಕ್ ಗಳು ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ. ಈ ಹಿಂದೆ ಆರು ಶ್ರೇಣಿಯ ಡಿಸ್ಕವರ್ ಬೈಕ್ ಗಳು ಮಾರಾಟದಲ್ಲಿತ್ತು.

ಬಜಾಜ್ ಡಿಸ್ಕವರ್ 100

ಕಳಪೆ ಮಾರಾಟದ ಹಿನ್ನೆಲೆಯಲ್ಲಿ ಹಾಗೂ ನೂತನ ಡಿಸ್ಕವರ್ ಶ್ರೇಣಿಯ ಬೈಕ್ ಗಳ ತಾಜಾತನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೇಲೆ ತಿಳಿಸಿದ ಡಿಸ್ಕವರ್ ಬೈಕ್ ಗಳ ಮಾರಾಟಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ.

ಪ್ರಮುಖವಾಗಿಯೂ ದೇಶದ ಮಧ್ಯಮ ವರ್ಗದ ಜನರನ್ನು ಗುರಿಯಾರಿಸಿಕೊಂಡಿರುವ ಡಿಸ್ಕವರ್, ಪ್ರಯಾಣಿಕ ಬೈಕ್ ಸಾಲಿನಲ್ಲಿ ಕಂಡುಕೊಂಡಿದೆ. ಅಚ್ಚರಿಯೆಂಬಂತೆ ಪ್ಲಾಟಿನಾ 100 ಇಎಸ್ ಮತ್ತು ಸಿಟಿ 100 ಮಾದರಿಗಳ ಮಾರಾಟ ಮುಂದುವರಿಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಬಜಾಜ್ ಡಿಸ್ಕವರ್ 125ಎಂ

ಹೊಸ ಶ್ರೇಣಿಯ ಪಲ್ಸರ್ ಹಾಗೂ ಅವೆಂಜರ್ ಬೈಕ್ ಗಳನ್ನು ಬಿಡುಗಡೆ ಮಾಡಿರುವ ಬಜಾಜ್ ಆಟೋ, ನಿರ್ವಹಣಾ ವಿಭಾಗದ ಬೈಕ್ ಗಳಲ್ಲಿಯೂ ಹೆಚ್ಚು ಗಮನ ಕೇಂದ್ರಿಕರಿಸಿದೆ. ಈ ಎಲ್ಲದರ ಸಂಪೂರ್ಣ ವರದಿಗಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿರಿ.

ಬಜಾಜ್ ಅವೆಂಜರ್ ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150 ಬಿಡುಗಡೆ ಮುಂದಕ್ಕೆ ಓದಿ

ಬಜಾಜ್ ಪಲ್ಸರ್ ಎಎಸ್150 ಮತ್ತು ಎಎಸ್200 ಭರ್ಜರಿ ಬಿಡುಗಡೆ ಮುಂದಕ್ಕೆ ಓದಲು ಕ್ಲಿಕ್ ಮಾಡಿರಿ

More from DriveSpark

Article Published On: Thursday, October 29, 2015, 16:17 [IST]
English summary
Bajaj Discover 100, 100M & 125M Models Silently Discontinued
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+