ಹೊಸ ಬಜಾಜ್ ಡಿಸ್ಕವರ್ 125 ಲಾಂಚ್; ಮೈಲೇಜ್ 82.4
ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ನೂತನ ಡಿಸ್ಕವರ್ 125 ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಹಿಂದಿನ ಮಾದರಿಗಿಂತಲೂ ಹೆಚ್ಚು ಆಕರ್ಷಕವೆನಿಸಲಿದೆ.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಡಿಸ್ಕವರ್ 125 (ಡ್ರಮ್ ಬ್ರೇಕ್) - 52,002 ರು.
- ಡಿಸ್ಕವರ್ 125 (ಡಿಸ್ಕ್ ಬ್ರೇಕ್) - 55,000 ರು.

ಎಂಜಿನ್ ತಾಂತ್ರಿಕತೆ
- ಎಂಜಿನ್: 124.6 ಸಿಸಿ ಸಿಂಗಲ್ ಸಿಲಿಂಡರ್, ಡಿಟಿಎಸ್-ಐ ಜೊತೆ ಎಕ್ಸಾಸ್ ಟೆಕ್
- ಅಶ್ವಶಕ್ತಿ: 10.85
- ತಿರುಗುಬಲ: 10.8 ಎನ್ ಎಂ
- ಗೇರ್ ಬಾಕ್ಸ್: 5 ಸ್ಪೀಡ್
- ಇಂಧನ ಕ್ಷಮತೆ: 82.4 kpl



Click it and Unblock the Notifications








